International News: ಡಬ್ಲ್ಯೂ ಡಬ್ಲ್ಯೂ ಎಫ್ ಫೇಮ್ನ ದಿ ರಾಕ್ ಯಾರಿಗೆ ಗೊತ್ತಿಲ್ಲ ಹೇಳಿ..? 90 ದಶಕದವರ ನೆಚ್ಚಿನ ಆಟಗಾರ ದಿ ರಾಕ್, ಹಲವು ಇಂಗ್ಲೀಷ್ ಸಿನಿಮಾಗಳಲ್ಲೂ ಕೂಡ ಬಣ್ಣ ಹಚ್ಚಿದ್ದಾರೆ. ಆದರೆ ದಿ ರಾಕ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಅವರು ಶೂಟಿಂಗ್ ವೇಳೆ ತೀರಾ ಅಸಹ್ಯವಾಗಿ ವರ್ತಿಸುತ್ತಾರೆ ಆರೋಪಿಸಲಾಗಿದೆ.
ಸಿನಿಮಾ ಶೂಟಿಂಗ್...
International News: ಅಮೆರಿಕದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ವ್ಯಕ್ತಿಯೋರ್ವ ಪತ್ನಿಯನ್ನು ಗುಂಡಿಕ್ಕಿ ಕೊಂದು, ಬಳಿಕ ಅವನಿಗೆ ಸಿಕ್ಕ ಆಕೆಯ ಇನ್ಶುರೆನ್ಸ್ ಹಣದಿಂದ ಸೆಕ್ಸ್ ಟಾಯ್ ಖರೀದಿಸಿದ್ದಾನೆ.
ಈ ಘಟನೆ ನಡೆದಿದ್ದು 2019ರಲ್ಲಿ ಆದರೆ ಈ ಬಗ್ಗೆ ಪೊಲೀಸರಿಗೆ ವರ್ಷದ ಬಳಿಕ ಮಾಹಿತಿ ಸಿಕ್ಕಿದ್ದು, ಈತನನ್ನು ಬಂಧಿಸಲಾಗಿತ್ತು. ಬಳಿಕ ಈಗ ಈತನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ....
Political News: ಚುನಾವಣೆ ಸಮಯದಲ್ಲಿ ರಾಜಕಾರಣಿಗಳ ಅಸಲಿ ಮುಖ ಬಯಲಿಗೆ ಬರುತ್ತದೆ ಅಂತಾ ಹಲವರಿಗೆ ಗೊತ್ತು. ಅದೇ ರೀತಿ ಈ ಲೋಕಸಭಾ ಚುನಾವಣೆಯ ವೇಳೆ ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ವೀಡಿಯೋ ಒಳಗೊಂಡ ಪೆನ್ಡ್ರೈವ್ ಹಾಸನದಲ್ಲಿ ಓಡಾಡುತ್ತಿದ್ದು, ಇದರಲ್ಲಿ ಪ್ರಜ್ವಲ್ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಹೇಳಲಾಗಿದೆ.
ಪೆನ್ಡ್ರೈವ್ ಪ್ರಕರಣ ಬೆಳಕಿಗೆ...
Washington News: ಅಮೆರಿಕದ ವಾಷಿಂಗ್ಟನ್ಲ್ಲಿ ಕಾರೊಂದು ಮರಕ್ಕೆ ಅಪ್ಪಳಿಸಿದ್ದು, ಅದರಲ್ಲಿದ್ದ ಗುಜರಾತ್ನ ಮೂರು ಮಹಿಳೆಯರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಗುಜರಾತ್ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೇನ್ ಪಟೇಲ್, ಮನಿಷಾಬೆನ್ ಪಟೇಲ್, ಮೃತ ದುರ್ದೈವಿಗಳಾಗಿದ್ದಾರೆ. ಇನ್ನು ಯಾಕೆ ಕಾರು ಬಂದು ಮರಕ್ಕಪ್ಪಳಿಸಿದೆ ಎಂದು ನೋಡಿದಾಗ, ಕಾರಿನ ವೇಗ ಹೆಚ್ಚಾಗಿದ್ದೇ ಈ ಅಪಘಾತಕ್ಕೆ ಕಾರಣವಾಗಿದೆ. ಅಲ್ಲದೇ...
International News: ಪಾಕಿಸ್ತಾನದ ಓರ್ವ ಯುವತಿ ಲಂಡನ್ನಲ್ಲಿ ಕಬಾಬ್ ಅಂಗಡಿಯಲ್ಲಿ ಕಬಾಬ್ ಕದ್ದು, ಪಕ್ಕದಲ್ಲಿದ್ದ ಇನ್ನೊಂದು ಅಂಗಡಿಗೆ ನುಗ್ಗಿದ್ದಾಳೆ.
ಈ ಸುಂದರಿಯ ಮೇಲೆ ಗಮನವಿರಿಸಿದ ಕಬಾಬ್ ಅಂಗಡಿ ಮಾಲೀಕನಿಗೆ ಈಕೆಯ ಮೇಲೆ ಡೌಟ್ ಬಂದಿದೆ. ಆತ ಪಕ್ಕದ ಅಂಗಡಿಯವನ ಬಳಿ ಮಾತನಾಡಿ, ಅಂಗಡಿಯನ್ನೇ ಲಾಕ್ ಮಾಡಿ, ಆ ಅಂಗಡಿಯಲ್ಲಿ ಉಳಿಯುವಂತೆ ಮಾಡಿದ್ದಾನೆ. ಬಳಿಕ ಸ್ಥಳದಲ್ಲಿದ್ದ ಕೆಲವರು...
international News: ಬ್ರೆಜಿಲ್ ದೇಶದ ರಿಯೋ ಡಿ ಜನೈರೋ ಎಂಬಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಯುವತಿಯೊಬ್ಬಳು ಸಾಲ ಪಡೆಯಲು ಸತ್ತ ಚಿಕ್ಕಪ್ಪನ ಹೆಣವನ್ನೇ ಬ್ಯಾಂಕ್ಗೆ ತೆಗೆದುಕೊಂಡು ಬಂದಿದ್ದಾಳೆ.
ಆದರೆ ಅದು ಡೆಡ್ ಬಾಡಿ ಎಂದು ಗೊತ್ತಾಗದಂತೆ, ವ್ಹೀಲ್ ಚೇರ್ ಮೇಲೆ ಕೂರಿಸಿಕೊಂಡು, ಬ್ಯಾಂಕ್ಗೆ ಬಂದಿದ್ದಾಳೆ. ಬ್ಯಾಂಕ್ ಸಿಬ್ಬಂದಿಗಳ ಬಳಿ, ನನ್ನ ಚಿಕ್ಕಪ್ಪಂಗೆ ಅನಾರೋಗ್ಯವಿರುವ ಕಾರಣ, ಮಾತನಾಡಲು...
International News: ಎಲ್ಲ ಅಪ್ಪ ಅಮ್ಮಂದಿರಿಗು, ತಾವು ಹುಟ್ಟುವ ಮಕ್ಕಳು ಆರೋಗ್ಯವಾಗಿರಬೇಕು. ಚುರುಕಾಗಿರಬೇಕು. ನೋಡಲು ಮುದ್ದು ಮುದ್ದಾಗಿರಬೇಕು ಅಂತಾ ಆಸೆ ಇರುತ್ತದೆ. ಆದಕ್ಕಾಗಿ ಅಪ್ಪ ಅಮ್ಮ ಗರ್ಭಿಣಿಯಾಗಿದ್ದಾಗಲೇ, ತರಹೇವಾರಿ ಆರೋಗ್ಯಕರ ಆಹಾರವನ್ನು ತಂದುಕೊಡುತ್ತಾನೆ. ತಾಯಿ ಆ ಆಹಾರವನ್ನು ಸೇವಿಸಿ, ಆರೋಗ್ಯಕರ ಮಗುವಿಗೆ ಜನ್ಮ ಕೊಡುತ್ತಾಳೆ. ಬಳಿಕ ಮಗು ಹುಟ್ಟಿದ ಮೇಲೆ ಅದರ ಆರೋಗ್ಯದ ಬಗ್ಗೆ...
International News: ಸಾಮಾನ್ಯವಾಗಿ ನಮಗೆ ಶೀತ ನೆಗಡಿ ಬಂದರೆ, ನಾವು ಭಾರತೀಯರು ಮನೆಯಲ್ಲಿಯೇ ಇರುವ ಡೋಲೋ ಅಥವಾ ಯಾವುದಾದರೂ ಶೀತ-ಕೆಮ್ಮಿನ ಮಾತ್ರೆ ತೆಗೆದುಕೊಳ್ಳುತ್ತೇವೆ. ಕಶಾಯ, ತುಳಸಿ ರಸ, ಶುಂಠಿ-ಜೇನುತುಪ್ಪ ಹೀಗೆ ಹಲವು ಮದ್ದು ಮಾಡಿಕೊಳ್ಳುತ್ತೇವೆ. ಏನೇ ಮಾಡಿದರೂ ವಾಸಿಯಾಗದಿದ್ದಲ್ಲಿ, ಆಸ್ಪತ್ರೆಗೆ ಹೋಗುತ್ತೇವೆ.
ಅದೇ ರೀತಿ ವಿದೇಶದಲ್ಲಿ ಓರ್ವ ಮಹಿಳೆ ಶೀತ-ಕೆಮ್ಮು ಬಂತೆಂದು ಮನೆಯಲ್ಲೇ ಇದ್ದ ಯಾವುದೇ...
International News: ಪಾಕಿಸ್ತಾನದಲ್ಲಿ ಟ್ವಿಟರ್ ಬ್ಯಾನ್ ಮಾಡಲಾಗಿದೆ. ಇದರಿಂದ ನಮ್ಮ ರಾಷ್ಟ್ರೀಯ ಭದ್ರತಾ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಪಾಾಕಿಸ್ತಾನ ಸರ್ಕಾರ ಕಾರಣ ಹೇಳಿದೆ.
ಆದರೆ ಅಲ್ಲಿನ ಕೋರ್ಟ್ ಪಾಾಕಿಸ್ತಾನ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದ್ದು, ವಾರದೊಳಗೆ ಈ ನಿರ್ಧಾರ ಹಿಂಪಡೆಯಬೇಕು ಎಂದು ಹೇಳಿದೆ. ಈ ಹಿಂದೆ ಎಕ್ಸ್ ಖಾತೆ ಬಳಸಿ, ಭದ್ರತಾ ಲೋಪ ಬಂದಿದ್ದು. ಈ...
International News: ಇಸ್ರೇಲ್ಗೆ ಭಾರತ ಬೆಂಬಲಿಸುತ್ತಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ, ಇಸ್ರೇಲ್ ವಿರೋಧಿ ದೇಶ ಇರಾನ್, ಮುಂಬೈ ಹಡಗನ್ನು ವಶಪಡಿಸಿಕೊಂಡಿದೆ.
ಯುಎಇಯಿಂದ ಸರಕು ತುಂಬಿಸಿಕೊಂಡು ಭಾರತಕ್ಕೆ ಬರುತ್ತಿದ್ದ ಹಡಗನ್ನು ಇರಾನ್ ವಶಕ್ಕೆ ಪಡೆದಿದೆ. ಇದಕ್ಕೆ ಕಾರಣವೇನು ಅಂದ್ರೆ, ಇರಾನ್ನ ಬದ್ಧ ವೈರಿ ಇಸ್ರೇಲ್ಗೆ ಭಾರತ ಬೆಂಬಲಿಸುತ್ತಿದೆ. ಇಸ್ರೇಲ್ ಮತ್ತು ಹಮಾಸ್ ಉಗ್ರರ ಯುದ್ಧದಲ್ಲಿ ಭಾರತ ಇಸ್ರೇಲ್ಗೆ...
Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
46 ವರ್ಷದ...