Wednesday, July 15, 2026

ರಾಜ್ಯ

ಪರಿಹಾರ ಸಂಗ್ರಹ ನಿಧಾನ, ಸಂಪುಟ ವಿಸ್ತರಣೆಯೇ ಪ್ರಧಾನ..!

ಬೆಂಗಳೂರು : ರಾಜ್ಯದ ನೆರೆಸಂತ್ರಸ್ತರಿಗೆ ಸಾವಿರಾರು ಜನ ಸಹಾಯ ಹಸ್ತ ಚಾಚುತ್ತಿದ್ದಾರೆ. ಸಿಎಂ ನೆರೆ ಪರಿಹಾರ ನಿಧಿಗೆ ಪ್ರತಿ ದಿನವೂ ಕೋಟ್ಯಂತರ ರೂಪಾಯಿ ಹಣ ದಾನಿಗಳಿಂದ ಹರಿದು ಬರ್ತಿದೆ. ಇಂದು ಒಂದೇ ದಿನ 7 ಕೋಟಿ 17 ಲಕ್ಷ ಹಣ ಸಂಗ್ರಹವಾಗಿದೆ.. ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ಇಂದು 4 ಕೋಟಿ 73 ಲಕ್ಷದ 68 ಸಾವಿರದ 314 ರೂಪಾಯಿ...

KPSCಗೆ ನೂತನ ಅಧ್ಯಕ್ಷರನ್ನ ನೇಮಿಸಿದ ರಾಜ್ಯಪಾಲ

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೊರತುಪಡಿಸಿ ಯಾವೊಬ್ಬ  ಸಚಿವರು ಇಲ್ಲದಿದ್ದರೂ ವರ್ಗವಾಣೆ ಸೇರಿದಂತೆ ನೇಮಕಾತಿ ಪ್ರಕ್ರಿಯೆಗಳು ರಾಕೆಟ್ ವೇಗದಲ್ಲಿ ಮುಂದುವರೆದಿದೆ. ಇಂದು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ಷಡಕ್ಷರಿ ಸ್ವಾಮಿಯವರನ್ನ ನೇಮಕಗೊಳಿಸಿ ರಾಜ್ಯಪಾಲ ವಜುಬಾಯಿವಾಲಾ ಆದೇಶ ಹೊರಡಿಸಿದ್ದಾರೆ. ಈ ಮೊದಲು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿದ್ದ ಷಡಕ್ಷರಿ ಸ್ವಾಮಿ ಇದೀಗ...

ಸೈನಿಕನಿಗೆ ಸಚಿವ ಸ್ಥಾನ, ಜೋಡೆತ್ತುಗಳಿಗೆ ಹಾಕ್ತಾರಾ ಕಡಿವಾಣ..?

ಕರ್ನಾಟಕ ಟಿವಿ : ಸತತ 6 ಬಾರಿ ಆಪರೇಷನ್ ಕಮಲ ಫೇಲ್ ಆದರೂ ಛಲಬಿಡದೇ 7ನೇ ಬಾರಿ ಕುಮಾರಸ್ವಾಮಿ ಸರ್ಕಾರ ಕೆಡವಿದ ತಂಡದ ಪ್ರಮುಖ ಸದಸ್ಯ ಚನ್ನಪಟ್ಟಣ ಮಾಜಿ ಶಾಸಕ, ಸೈನಿಕ ಸಿ.ಪಿ ಯೋಗೀಶ್ವರ್ ಬಿಎಸ್ ವೈ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯೋದು ಗ್ಯಾರಂಟಿಯಾಗಿದೆ. ಕಡೇ ಹಂತದ ಆಪರೇಷನ್ ಕಮಲ ನಡೆಸಿದ್ದೇ ಅಮಿತ್ ಶಾ ಅನ್ನೋದನ್ನ ಸ್ವತಃ ಕೃಷ್ಣ...

ಕೋಟಿಕೋಟಿ ಹಣ ಹೋಯ್ತು. ಕಾಸು ಬರುವ ಜಾಗಾನೂ ಹೋಯ್ತು..!

ಕರ್ನಾಟಕ ಟಿವಿ : ಸಾಮಾನ್ಯವಾಗಿ ದೊಡ್ಡದೊಡ್ಡ ಅಧಿಕಾರಿಗಳು ಕಾಸು ಸಿಗುವ ಹುದ್ದೆಯಲ್ಲಿ ಕೂರಬೇಕು ಅಂತ ನಾನಾ ಸರ್ಕಸ್ ಮಾಡೋದು ಓಪನ್ ಸೀಕ್ರೆಟ್.. ಹೀಗಾಗಿ ಸಚಿವರು ಶಾಸಕರ ಇನ್ ಫ್ಲೂಯನ್ಸ್ ಮೂಲಕ ಅಥವಾ ಜಾತಿ ಸ್ಲೇಟ್ ಹಿಡಿದುಕೊಂಡೋ, ಇಲ್ಲ ಹಣ ಕೊಟ್ಟೊ ಆಯಕಟ್ಟಿನ ಜಾಗಕ್ಕೆ ಬಂದು ಕೂತಿರ್ತಾರೆ.. ಹೀಗೆ ಕಳೆದ ಸರ್ಕಾರದ ಕೃಪಾಕಟಾಕ್ಷದಿಂದ ವರ್ಗಾವಣೆಗೊಂಡಿದ್ದಅಧಿಕಾರಿಗಳನ್ನ ಸಿಎಂ...

ಕೃಷ್ಣಾ ನದಿಯ ರಹಸ್ಯ..!

ಮುಳ್ಳಯ್ಯನ ಗಿರಿಯಲ್ಲಿ ಬೀಳುವ ಮಳೆ ಹನಿ.. ಆಗುಂಬೆಯಲ್ಲಿ ಸುರಿಯುವ ವರ್ಷಧಾರೆ ತುಂಗಭದ್ರೆಯಾಗಿ ಹರಿದು.. ಆಂಧ್ರಪ್ರದೇಶದಲ್ಲಿ ಕೃಷ್ಣೆಯಲ್ಲಿ ಲೀನವಾಗಿ ಸಮುದ್ರ ಸೇರುವ ರೋಚಕ ಕಹಾನಿ.. ಇದಿಷ್ಟೆ ಅಲ್ಲ.. ಕೃಷ್ಣನಾಗಿ ಮಹಾರಾಷ್ಟ್ರದಲ್ಲಿ ಹುಟ್ಟಿ ಕೃಷ್ಣೆಯಾಗಿ ಕರ್ನಾಟಕದಲ್ಲಿ ಹರಿದು ಕೃಷ್ಣವೇಣಿಯಾಗಿ ತೆಲುಗು ನೆಲದ ಮೂಲಕ ಸಮುದ್ರ ಸೇರುವ ದೇಶದ ನಾಲ್ಕನೇ ದೊಡ್ಡ ನದಿಯ ಬಗ್ಗೆ ನಾವು ತಿಳಿದುಕೊಳ್ಳೋಣ. ಹೌದು...

ಹೊಸ ಮನೆ ನಿರ್ಮಿಸಲು ಸಂತ್ರಸ್ತರಿಗೆ 5 ಲಕ್ಷ ನೆರವು..!

ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಿಸಲು 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಾತ್ಕಾಲಿಕ ಪರಿಹಾರವಾಗಿ ಪ್ರವಾಹಕ್ಕೆ ತುತ್ತಾಗಿರುವ ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ರೂ. ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಮೈಸೂರಿನಲ್ಲಿ ಮಾತನಾಡಿದ ಅವರು, ಕೆಲವು...

ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಸಾಮಗ್ರಿ, ರೈಲ್ವೆಯಿಂದ ಉಚಿತ..!

ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕರ್ನಾಟಕಕ್ಕೆ ನೆರವು ಬೇಕಾಗಿದೆ. ಸದ್ಯ ರಾಜ್ಯದಾದ್ಯಂತ ಹಲವು ಕಡೆಗಳಿಂದ ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಈ ನಡುವೆ ರೈಲ್ವೆ ಇಲಾಖೆ ಕೂಡ ಪ್ರವಾಹ ಪೀಡಿತ ಕರ್ನಾಟಕ, ಕೇರಳ, ಮಹಾರಾಷ್ಟ್ರಗಳ ನೆರವಿಗೆ ಮುಂದಾಗಿದೆ. ದೇಶದ ಯಾವುದೇ ಭಾಗದಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಬರುವ ಯಾವುದೇ ಪರಿಹಾರ...

ರಾಜ್ಯದ 17 ಜಿಲ್ಲೆಯ 80 ತಾಲೂಕುಗಳು ಪ್ರವಾಹ ಪೀಡಿತ..!

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಸೇರಿದಂತೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಮೈಸೂರು, ಹಾಸನ ಸೇರಿದಂತೆ ರಾಜ್ಯದ ಒಟ್ಟು 17 ಜಿಲ್ಲೆಗಳ 80 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳು ಎಂದು ರಾಜ್ಯ ಘೋಷಿಸಿದೆ. ಒಂದು ಕಡೆ ಆಗಸ್ಟ್ 1 ರಿಂದ 9ರವರೆಗೆ ಕರ್ನಾಟಕ ರಾಜ್ಯದಲ್ಲಿ ಮಹಾ...

ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ..!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಕರ್ನಾಟಕದಾದ್ಯಂತ ಎಡಬಿಡದೆ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜಲ ದಿಗ್ಬಂಧನಕ್ಕೆ ರಾಜ್ಯಕ್ಕೆ ರಾಜ್ಯವೆ ಮುಳುಗಿದ್ದು, ಲೆಕ್ಕವಿಲ್ಲದಷ್ಟು ಆಸ್ತಿಪಾಸ್ತಿ ನೀರಿನಲ್ಲಿ ಕೊಚ್ಚಿಹೊಗಿದ್ದು, ಜನ ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳು ಬೀಕರ ಪ್ರವಾಹ ಎದುರಿಸುತ್ತಿವೆ. ಈ ನಿಟ್ಟಿನಲ್ಲಿ...

ಪ್ರವಾಹ : ದೇಣಿಗೆ ನೀಡುವಂತೆ ಸಾರ್ವಜನಿಕರಲ್ಲಿ ಸರ್ಕಾರದ ಮನವಿ

ರಾಜ್ಯದ ಜನರಿಗೆ ಜಲ ದಿಗ್ಬಂಧನ, ಅದರಲ್ಲೂ ಉತ್ತರ ಕರ್ನಾಟಕದ ಸ್ಥಿತಿಯಂತೂ ಕರುಣಾಜನಕವಾಗಿದೆ. ಎಲ್ಲಿ ನೋಡಿದ್ರೂ ನೀರು. ಜೀವ ನದಿಗಳ ರೌದ್ರಾವತಾರಕ್ಕೆ ರಾಜ್ಯಕ್ಕೆ ರಾಜ್ಯವೆ ಬೆಚ್ಚಿ ಬಿದ್ದಿದೆ. ಲೆಕ್ಕವಿಲ್ಲದಷ್ಟು ಮಂದಿ ಸರ್ವಸ್ವವನ್ನೂ ಕಳೆದುಕೊಂಡಿದ್ದು ನೆರವಿಗಾಗಿ ಅಂಗಲಾಚುತ್ತಿದ್ದಾರೆ. ಪ್ರವಾಹಕ್ಕೆ ಸಿಲುಕಿರುವ ಎಲ್ಲಾ ಜಿಲ್ಲೆಗಳಲ್ಲೂ ಜನರು ಪರಿಸ್ಥಿತಿ ಒಂದೇ ಆಗಿದೆ. ಹಸಿವು ನೀರಾಡಿಕೆಯಿಂದ ಜನರು ಕಂಗಾಲಾಗಿದ್ದಾರೆ. ಸಾವಿರಕ್ಕೂ...
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img