Saturday, July 18, 2026

ರಾಜ್ಯ

ಶಿರಾ ಸೇವಕ ರಾಜೇಶ್ ಗೌಡ..! ಜನ ಸೇವಕನಾದ ಶಾಸಕ..!

Shira Story: Feb:15:  ಒಂದೆಡೆ ರಾಜ್ಯ ರಾಜಕೀಯದಲ್ಲಿ ಚುನಾವಣಾ ಪ್ರಚಾರ  ಕಾರ್ಯ  ಭರದಿಂದ ಸಾಗ್ತಾ ಇದ್ರೆ, ಇಲ್ಲೊಬ್ರು ಶಾಸಕರು  ಊರಿನ ಉತ್ಸವದಲ್ಲಿ  ಪಾಲ್ಗೊಂಡು ಜನರಿಗೆ  ಮತ್ತಷ್ಟು  ಹತ್ತಿರವಾಗುತ್ತಾ ಸಂಭ್ರಮದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಹೌದು ಶಾಸಕರಾದ ಎಂ ರಾಜೇಶ್ ಗೌಡ, ಪ್ರಚಾರದ ಕಾರ್ಯವನ್ನು ಸ್ವಲ್ಪ ಬದಿಗೊತ್ತಿ ಜನಸಾಮಾನ್ಯರ  ಸಂಭ್ರಮದಲ್ಲಿ ಪಾಲ್ಗೊಂಡು ಜನಪರ ಕಾರ್ಯಕ್ಕೆ ದೇಣಿಗೆಯನ್ನೂ ...

ಕರ್ನಾಟಕದ 40 ಕಡೆಗಳಲ್ಲಿ ಎನ್ ಐ ಎ ಕಣ್ಣು…!

state news ಬೆಂಗಳೂರು(ಫೆ.15): ರಾಜ್ಯದ ಬಹುತೇಕ ಭಾಗಗಳಲ್ಲಿ  ಈಗಾಗಲೇ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿರುವುದು ಸುದ್ದಿಯಾಗುತ್ತಿದೆ, ಇದೀಗ ದಕ್ಷಿಣ ಭಾರತದ ಒಟ್ಟು 40 ಕಡೆಗಳಲ್ಲಿ ಎನ್ ಐ ಎ ದಾಳಿಯನ್ನು ನಡೆಸಿರುವುದು ಬೆಳಕಿಗೆ ಬಂದಿದೆ. ಬಹುತೇಕ ತಮಿಳುನಾಡು,ಕೇರಳ ಕಡೆಗಳಲ್ಲಿ ಈ ದಾಳಿ ನಡೆದಿದೆ. 40 ಪ್ರದೇಶಗಳ ಮೇಲೆ ಏಕಕಾಲಕ್ಕೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೇರಳದ...

ದೊಡ್ಡಬಳ್ಳಾಪುರದಲ್ಲಿ ಬಿಜೆಪಿ- ಕಾಂಗ್ರೆಸ್ ಮುಖಂಡರ ಮದ್ಯೆ ವಾಕ್ ಸಮರ : ಶಾಸಕರಿಗೆ ಪಂಥಾಹ್ವಾನ ಕೊಟ್ಟ ಧೀರಜ್  ಮುನಿರಾಜು

Political News: ದೊಡ್ಡಬಳ್ಳಾಪುರ : ರಾಜ್ಯದಲ್ಲಿ ರಾಜಕೀಯ ರಣರಂಗ ದಿನೇ ದಿನೇ ಕಾವೇರುತ್ತಿದೆ. ಟಿಕೇಟ್ ಆಕಾಂಕ್ಷಿಗಳ ವಾಕ್ ಸಮರ ಜೋರಾಗಿದೆ. ಕಾಂಗ್ರೆಸ್  ಪ್ರಜಾಧ್ವನಿಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ  ಧೀರಜ್ ಮುನಿರಾಜುಗೆ ಬಹಿರಂಗ  ಚರ್ಚೆಗೆ ಶಾಸಕ ವೆಂಕಟರಮಣಯ್ಯ ಆಹ್ವಾನ ನೀಡಿದ್ದರು. ಅಭಿವೃದ್ಧಿ ವಿಚಾರದ ಹೇಳಿಕೆಗೆ ಸಂಬಂಧಿಸಿ  ಏಕ ವಚನದಲ್ಲೇ ವಾಗ್ದಾಳಿ ನಡೆಸಿದ್ದ ಶಾಸಕ ವೆಂಕಟರಮಣಯ್ಯಗೆ ಇದೀಗ  ಬಿಜೆಪಿ...

JDS ಅಭ್ಯರ್ಥಿಗಳಿಗೆ ಐಟಿ ಶಾಕ್..!

Political News: ಜೆಡಿಎಸ್ ಅಭ್ಯರ್ಥಿಗಳಿಗೆ ಆದಾಯ ತೆರಿಗೆ ಇಲಾಖೆ ಅಭ್ಯರ್ಥಿಗಳು ಬೆಳ್ಳಂ ಬೆಳಿಗ್ಗೆ ಶಾಕ್ ನೀಡಿದ್ದಾರೆ. ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮೈಲಸಂದ್ರದಲ್ಲಿರುವ ಪ್ರಭಾಕರ ರೆಡ್ಡಿ ಮನೆ, ಹೆಚ್ ಎಸ್ ಆರ್ ಲೇಔಟ್ ನಲ್ಲಿರುವ ಕಚೇರಿ ಸೇರಿದಂತೆ ಮೂರು ಕಡೆಗಳಲ್ಲಿ ಐಟಿ ಅಧಿಕಾರಿಗಳ...

ಮುರುಘಾ ಶ್ರೀಗಳ ಕೇಸ್; 2 ನೇ ಚಾರ್ಜ್ ಶೀಟ್ ನಲ್ಲಿ ಏನೇನಿದೆ..?

ಬೆಂಗಳೂರು(ಫೆ.14): ಚಿತ್ರದುರ್ಗದ ಮುರುಘಾ ಶ್ರೀಗಳ ಮೇಲೆ ದಾಖಲಾದ ಎರಡನೇ ಚಾರ್ಜ್ ಶೀಟ್ ಅನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಎರಡನೇ ಸೆಷನ್ಸ್ ನ್ಯಾಯಾಲಯಕ್ಕೆ 761 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಒಟ್ಟು 73 ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿದೆ. ನಾಲ್ಕು ಮಂದಿ ವಿದ್ಯಾರ್ಥಿನಿಗಳಲ್ಲಿ ಇಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ತಿಳಿಸಿದ್ದಾರೆ. 14 ವರ್ಷದ ಸಂತ್ರಸ್ತ ಬಾಲಕಿ,...

ಶ್ರದ್ಧಾ ನೋಡಿದ ತಕ್ಷಣ ಅಯ್ಯೋ ಅಂದ್ರು ಪ್ರಧಾನಿಮೋದಿ..!

Ayyio Shraddha ಬೆಂಗಳೂರು(ಫೆ.13): ಬೆಂಗಳೂರಿನ ಏರ್ ಇಂಡಿಯಾ ಶೋಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು, 5 ದಿನಗಳ ಕಾಲ ನಡೆಯಲಿರುವ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಇಂದಿನಿಂದ ಯಲಹಂಕದಲ್ಲಿ ಆಗಸದಲ್ಲಿ ಲೋಹದ ಹಕ್ಕಿಗಳು ಹಾರಾರುತ್ತವೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ಗಣ್ಯರನ್ನು ಭೇಟಿ ಮಾಡಿ ಭೋಜನವನ್ನು ಸವಿದರು. ಪ್ರಧಾನಿ ಭೇಟಿ ವೇಳೆ, ನಟ...

ಬೆಂಗಳೂರಿನ ಈ ರಸ್ತೆಗಳಲ್ಲಿ ಐದು ದಿನ ಸಂಚಾರವಿಲ್ಲ !

Airshow2023 ಬೆಂಗಳೂರು(ಫೆ.13): ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಇಂಡಿಯಾ ಶೋಗೆ ಈಗಾಗಲೇ ಪ್ರಧಾನಿ ಮೋದಿ ಅದ್ಧೂರಿಯಾಗಿ ಚಾಲನೆ ನೀಡಿದರು. ಈ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಐದು ದಿನಗಳ ಕಾಲ ಟ್ರಾಫಿಕ್ ಜಾಮ್ ಕೊಂಚ ಹೆಚ್ಚಾಗಿರುವುದು. ಇನ್ನು ಬೆಂಗಳೂರಿನಲ್ಲಿ ಓಡಾಡುವ ಮಂದಿ ದಾರಿ ಬದಲಾವಣೆಯನ್ನು ಗಮನಿಸಬೇಕಾಗಿದೆ. ಏರ್​ಪೋರ್ಟ್ ಮಾರ್ಗದಲ್ಲಿ ವಾಹನ ದಟ್ಟನೆ ಹೆಚ್ಚಿರುವುದರಿಂದ ಏರ್​ಪೋರ್ಟ್​ಗೆ ಹೋಗುವ ಪ್ರಯಾಣಿಕರು...

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರಿಗೆ ಮತ್ತೊಂದು ಶಾಕ್….!

ಬೆಂಗಳೂರು(ಫೆ.11): ಬೆಂಗಳೂರು ಟ್ರಾಫಿಕ್ ಸಮಸ್ಯೆ ಅಂದ್ರೆ ಅದು ಎಂದಿಗೂ ಮುಗಿಯದ ಮಾತು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಜನಸಂಖ್ಯೆಯ ಮಧ್ಯೆ ಸ್ವಲ್ಪ ಯಾಮಾರಿದರೆ, ಟ್ರಾಫಿಕ್​ ರೂಲ್ಸ್ ಬ್ರೇಕ್ ಮಾಡಿದರೆ, ಖಂಡಿತವಾಗಲೂ ಹಣ ಪಾವತಿ ಮಾಡಲೇ ಬೇಕಾಗುವುದು ನಿಜ,  ಆದ್ರೆ ಇತ್ತೀಚೆಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ, ಕೇವಲ ಶೇ.50 ರಷ್ಟು ಅಷ್ಟೇ ಹಣ ಪಾವತಿ ಮಾಡಬೇಕು...

ಫೆ.17 ರಂದು ಕೊನೆಯ ಬಜೆಟ್ ಮಂಡನೆ

Budget Session: ಬೆಂಗಳೂರು(ಫೆ.10): ಕರ್ನಾಟಕದ ಕೊನೆಯ ಬಜೆಟ್ ಮಂಡನೆ ಇದೇ ಫೆ.17 ರಂದು ಮಂಡನೆಯಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಕೊನೇ ಬಜೆಟ್ ಮಂಡನೆ ಇದಾಗಿದ್ದು, ಇಂದಿನಿಂದ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಫೆ.24ರವರೆಗೂ ವಿಧಾನಸೌಧ ಸುತ್ತಮುತ್ತ 2 ಕಿಮೀ ವ್ಯಾಪ್ತಿಯಲ್ಲಿ ಭದ್ರತಾ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೆ ತರಲಾಗಿದೆ. ಈ ಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ....

ಕೊರಗಜ್ಜನ ಕೋಲದ ಹಿನ್ನಲೆ ಅಮಿತ್ ಷಾ ರೋಡ್ ಶೋ ರದ್ದು

Political news ಬೆಂಗಳೂರು(ಫೆ.9): ಮಂಗಳೂರಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಡೆಸಲಿರುವ ರೋಡ್ ಷೋ ಕೊರಗಜ್ಜನ ಕೋಲದ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಮಂಗಳೂರಿನ ಪದವಿನಂಗಡಿ ಬಳಿಯ ಕೊರಗಜ್ಜ ದೈವಸ್ಥಾನದಲ್ಲಿ ಶನಿವಾರ ಕೋಲ ನಿಗದಿಯಾಗಿತ್ತು. ಹೀಗಾಗಿ ಭದ್ರತೆ ದೃಷ್ಟಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ರದ್ದುಗೊಳಿಸಲಾಗಿದ್ದು,...
- Advertisement -spot_img

Latest News

ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆಗಾಗಿ ಮಾರಾಮಾರಿ ಪ್ರಕರಣ: ಗಲಾಟೆ ಗಾಯಗೊಂಡಿದ್ದ ವ್ಯಕ್ತಿ ಸಾ*ವು

Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ``ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ...
- Advertisement -spot_img