ಕ್ರೀಡೆ : ಟೆನಿಸ್(Tennis)ನ ತಾರೆ ಸಾನಿಯಾ ಮಿರ್ಜಾ(Sania Mirza) ಟೆನಿಸ್ ವೃತ್ತಿ ಜೀವನಕ್ಕೆ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಆಸ್ಟ್ರೇಲಿಯನ್ ಓಪನ್ ನಲ್ಲಿ ಮಹಿಳೆಯರ ಡಬಲ್ಸ್ ನಲ್ಲಿ ಮೊದಲ ಸುತ್ತಿನಲ್ಲಿ ಸೋಲು ಕಂಡ ನಂತರ ಸಾನಿಯಾ ಮಿರ್ಜಾ ನಿವೃತ್ತಿ ಘೋಷಣೆ ಮಾಡಿದ್ದು, ಇದು ನನ್ನ ಕೊನೆಯ ಸೀಸನ್ ಆಗಲಿದೆ ಎಂದು ಹೇಳಿದ್ದಾರೆ. ನನಗೆ ಇನ್ನು ಮುಂದೆ...
ನವದೆಹಲಿ : ಪ್ರತಿವರ್ಷ ವಿದೇಶಿದಿಂದ ಗಣ್ಯ ವ್ಯಕ್ತಿಗಳು ಗಣರಾಜ್ಯೋತ್ಸವಕ್ಕೆ ಅತಿಥಿಗಳಾಗಿ ಆಗಮಿಸುತ್ತಿದ್ದರು. ಆದರೆ ಈ ಬಾರಿ ಗಣ್ಯ ಅತಿಥಿಗಳಾಗಿ ಯಾವುದೇ ವಿದೇಶಿ ಸರ್ಕಾರದ ಮುಖ್ಯಸ್ಥರೂ ಆಗಮಿಸುತ್ತಿಲ್ಲ. ಏಕೆಂದರೆ ಕೋವಿಡ್-19 ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಗೆ ವಿದೇಶಿ ಸರ್ಕಾರದ ಗಣ್ಯರು ಅತಿಥಿಗಳಾಗಿ ಆಹ್ವಾನಿಸುತ್ತಿಲ್ಲ.
ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಯ ಬಳಿಕ ಜ.27 ರಂದು...
ದೆಹಲಿ : ದೇಶದಲ್ಲಿ ಇಂದು 2,82,979 ಹೊಸ ಕೊರೋನಾ ಪ್ರಕರಣಗಳು(Corona cases)ವರದಿಯಾಗಿದೆ. ಇನ್ನು ಒಮಿಕ್ರಾನ್ ಪ್ರಕರಣಗಳು (Omicron cases)8961 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ(Central Health Department)ಮಾಹಿತಿ ನೀಡಿದೆ. ಇನ್ನು ದೇಶದಲ್ಲಿ 18,31,000 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಕಳೆದ 24 ಗಂಟೆಗಳಲ್ಲಿ 441 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಕೇರಳ(KERALA)ದಲ್ಲಿ 212 ಮಂದಿ, ಮಹಾರಾಷ್ಟ್ರ(Maharashtra)ದಲ್ಲಿ 53...
ಉತ್ತರ ಪ್ರದೇಶ : ಸಮಾಜವಾದಿ ಪಕ್ಷ(Socialist Party)ದ ವರಿಷ್ಠ ಆಗಿರುವ ಮುಲಾಯಂ ಸಿಂಗ್ ಯಾದವ್(Mulayam Singh Yadav) ಅವರ ಕಿರಿಯ ಸೊಸೆ ಅಪರ್ಣಾ ಯಾದವ್(Aparna Yadav) ಬಿಜೆಪಿ ಪಕ್ಷ(BJP party)ಕ್ಕೆ ಸೇರ್ಪಡೆಯಾಗಿದ್ದಾರೆ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ(Uttar Pradesh Assembly Elections)ಯ ಫೆಬ್ರವರಿ 10 ರಿಂದ ಮಾರ್ಚ್ 7ರವರೆಗೆ ಹೇಳು ಅಂತ ನಡೆಯಲಿದ್ದು ಈ...
ಒಡಿಶಾ : ಗಣರಾಜ್ಯೋತ್ಸವ(Republic Day) ಆಚರಣೆ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಚುನಾವಣಾ ಪ್ರಚಾರ(Election Campaign) ಮಾಡಬಾರದು ಎಂದು ಒಡಿಶಾ ರಾಜ್ಯ ಚುನಾವಣಾ ಆಯೋಗ(Odisha State Election Commission) ತಿಳಿಸಿದೆ. ಒಡಿಶಾದಲ್ಲಿ ಪಂಚಾಯತ್ ಚುನಾವಣೆ(Panchayat election) ನಡೆಯಲಿರುವ ಕಾರಣ, ಅಲ್ಲಿ ನೀತಿ ಸಂಹಿತೆ ಜಾರಿ(Enforcement of Code of Conduct)ಯಲ್ಲಿದೆ. ಹೀಗಾಗಿ ಗಣರಾಜ್ಯೋತ್ಸವ...
ದೇಶದಲ್ಲಿ ಕೊರೊನಾ (Corona) ಬಂದಾಗಿನಿಂದ ಮದುವೆಗಳಿಗೆ ಸರ್ಕಾರಗಳ ನಿರ್ಭಂದ ಮತ್ತು ಷರತ್ತುಗಳ ನಡುವೆ ಮದುವೆಗಳು ನಿರಂತರಾವಾಗಿ ನಡೆಯುತ್ತಲೇ ಇವೆ. ಆ ಮದುವೆಗಳಿಗೆ ಕೇಲವರೂ ಹೋಗುವ ಆಸೆ ಆದರೆ ಕೊರೊನಾ ಹರಡುವ ಭೀತಿಯಿಂದ ಮನೆಯಲ್ಲಿಯೇ ಉಳಿದು ಬಿಡುತ್ತಾರೆ. ಇನ್ನೂ ಕೇಲವರು ಆನ್ ಲೈನ್ ಮೂಲಕ ಮದುವೆಯ ಸಭಾರಂಭಗಳಿಗೆ ಹಾಜರಾಗಿರುತ್ತಾರೆ.
ಆದರೆ ಈ ಎಲ್ಲಾದರ ನಡುವೆ ತ್ರೀಡಿ (3D)...
ಮುಲಾಯಂ ಸಿಂಗ್ ಯಾದವ್ ಸೊಸೆ, ಅಖಿಲೇಶ್ ಸಿಂಗ್ ಯಾದವ್ ತಮ್ಮನ ಪತ್ನಿ ಅಪರ್ಣಾ ಯಾದವ್, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದರಿಂದ ಸಮಾಜವಾದಿ ಪಾರ್ಟಿಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶದಲ್ಲಿ ಈಗ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಅಖಿಲೇಶ್ ಯಾದವ್, ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಇಂಥ ಸಂದರ್ಭದಲ್ಲಿ, ಯಾದವ್ ಸೊಸೆ...
ಶಿಕ್ಷಕರಂದ್ರೆ ವಿದ್ಯಾರ್ಥಿಗಳಿಗೆ ವಿದ್ಯೆ ಬುದ್ಧಿ ಹೇಳುವ ಗುರು. ಭಾರತದಲ್ಲಿ ಗುರುವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಆದ್ರೆ ಮಧ್ಯಪ್ರದೇಶದ ಕಾಲೇಜೊಂದರಲ್ಲಿ, ಪ್ರೊಫೆಸರ್ ಒಬ್ಬರು ಸಿಟ್ಟಿಗೆದ್ದು, ಪ್ರಿನ್ಸಿಪಲ್ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಮಧ್ಯಪ್ರದೇಶದ ಉಜ್ಜಯಿನಿಯ ನಾಗುಲಾಲ್ ಮಾಳ್ವಿಯಾ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರು, ಪ್ರಾಂಶುಪಾಲರ ಕ್ಯಾಬಿನ್ಗೆ ಬಂದು, ಕೆಲ ವಿಚಾರಗಳ ಬಗ್ಗೆ...
ಸಾಮಾನ್ಯವಾಗಿ ಮದುವೆ ಅಂದ್ರೆ ಸಂಬಂಧಿಕರು, ಪರಿಚಯಸ್ಥರು, ಗೆಳೆಯರನ್ನೆಲ್ಲ ಕರೆದು, ಛತ್ರದಲ್ಲಿ ನಡೆಯುವ ಕಾರ್ಯಕ್ರಮ. ಕೆಲವರು ಮನೆಯಲ್ಲೂ ಮದುವೆ ಮಾಡ್ತಾರೆ. ಆದ್ರೆ ಇಂದು ನಾವು ಹೇಳುತ್ತಿರುವ ಮದುವೆ ಥರ ಯಾರ ಮದುವೆಯೂ ನಡೆದಿರ್ಲಿಕ್ಕಿಲ್ಲಾ ಅನ್ಸತ್ತೆ. ಯಾಕಂದ್ರೆ ಈ ಮದುವೆಯಲ್ಲಿ ಸಂಬಂಧಿಕರು, ಪರಿಚಯಸ್ಥರೆಲ್ಲ ಗೂಗಲ್ ಮೂಲಕ ಮೀಟ್ ಆಗ್ತಿದ್ದಾರೆ. ಊಟ ಜೊಮೆಟೋ ಮೂಲಕ ಎಲ್ಲರ ಮನೆ ತಲುಪಲಿದೆ.
ವಿಚಿತ್ರ...
ಲೋಕೋಪಯೋಗಿ ಇಲಾಕೆಯ ಅಧಿಕಾರಿಗಳನ್ನು ಟೆಂಡರ್ ವಿಷಯವಾಗಿ ಸಂಸದ ಡಾ,ಉಮೇಶ್ ಜಾಧವ್ ತರಾಟೆಗೆ ತೆಗೆದುಕೊಂಡಿದ್ದಾರೆ .
ಲೋಕೋಪಯೋಗಿ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿ ನಿಯಮ ಉಲ್ಲಂಘಿಸಿ ಟೆಂಡರ್ ಕರೆಯಲಾಗುತ್ತಿದೆ. ಇದೆಲ್ಲ ನೋಡಿದರೆ ಲೋಕೋಪಯೋಗಿ ಇಲಾಖೆ ಪ್ರೈವೇಟ್ ಕಂಪನಿ ಹಂಗ ಕೆಲಸಾ ಮಾಡುತ್ತಿದೆಯಾ? ಎಂದು ಸಂಸದ ಡಾ. ಉಮೇಶ ಜಾಧವ್ ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ...