Monday, October 5, 2026

ರಾಷ್ಟ್ರೀಯ

ಬೆಂಗಳೂರು ಬದಿಯಲ್ಲಿ ತಮಿಳುನಾಡು! ಗುಂಡಿ ರಸ್ತೆಯಲ್ಲಿ ರೇಸ್

ರಸ್ತೆ ಗುಂಡಿ ಸಮಸ್ಯೆ ಅಂದ್ರೆ, ಇದು ನಮ್ಮ ದೇಶದ ಬಹುತೇಕ ರಾಜ್ಯಗಳಲ್ಲಿ ಕಾಣೋ ಸಾಮಾನ್ಯ ಸಮಸ್ಯೆ. ಅದರಲ್ಲೂ ಬೆಂಗಳೂರು ನಗರದಲ್ಲಂತೂ ಈ ವಿಷಯ ಕೆಲಕಾಲ ಭಾರೀ ಚರ್ಚೆಗೆ ಕಾರಣವಾಗಿತ್ತು. ರಸ್ತೆಗುಂಡಿಗಳ ವಿಚಾರ ರಾಜಕೀಯ ಹಾದಿಗೂ ತಲುಪಿತ್ತು, X ನಲ್ಲಿ ರಾಜಕಾರಣಿಗಳು, ಐಟಿ ಕಂಪನಿಗಳ ಮುಖ್ಯಸ್ಥರು ಎಲ್ಲರೂ ಪರಸ್ಪರ ಟೀಕೆ-ಪ್ರತಿಟೀಕೆಗಳಲ್ಲಿ ತೊಡಗಿದ್ದರು. ಇದನ್ನೇ ಹೋಲುವ ಪರಿಸ್ಥಿತಿ ಈಗ...

ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ‘ಯಾತ್ರೆ’

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದಿನಿಂದ ನಾಲ್ಕು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ. ಮಂಗಳವಾರ ಸಂಜೆ ಕೇರಳದ ನಾಲ್ಕು ದಿನಗಳ ಪ್ರವಾಸಕ್ಕಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಹಲವು ಧಾರ್ಮಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬುಧವಾರ ಅಕ್ಟೊಬರ್ 22 ರಂದು ರಾಷ್ಟ್ರಪತಿಗಳು ಪತ್ತನಂತಿಟ್ಟುವಿನ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ....

54 ವರ್ಷಗಳ ನಂತರ ಸಿಕ್ಕ ಬೆಲೆಕಟ್ಟಲಾಗದ ಸಂಪತ್ತು!

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಪ್ರಸಿದ್ಧ ಬಂಕಿ ಬಿಹಾರಿ ದೇವಾಲಯದ ಖಜಾನೆ ಕೋಶಗಳು 54 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಆದೇಶದಂತೆ ತೆರೆದಿವೆ. ಇದೇ ದಾಂತೇರಸ್‌ ದಿನದಂದು ದೇವಾಲಯದ ಸಂಪತ್ತಿನ ಕೋಶಗಳನ್ನು ತೆರೆಯಲಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠವು ಈ ಕೋಶಗಳನ್ನು ತೆರೆಯಲು ಸ್ಪಷ್ಟ ಆದೇಶ ನೀಡಿತ್ತು. ದೇವಾಲಯದ ಆಡಳಿತ ಮಂಡಳಿ ಹಾಗೂ...

ಮನೆ ತುಂಬಾ ಸಂಪತ್ತಿನ ಖಜಾನೆ – ಭ್ರಷ್ಟ ಐಪಿಎಸ್ ಅಧಿಕಾರಿ ಸೆರೆ

ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಪಂಜಾಬ್‌ನ ರೋಪರ್‌ ವಲಯದ ಡಿಐಜಿ ಹರ್‌ ಚರಣ್‌ ಸಿಂಗ್‌ ಬುಲ್ಲಾರ್‌ ಅವರನ್ನು ಸಿಬಿಐ ಬಂಧಿಸಿದೆ. ಅವರ ನಿವಾಸದಲ್ಲಿ ನಡೆಸಿದ ಶೋಧದಲ್ಲಿ ಅಧಿಕಾರಿಗಳು ಅಚ್ಚರಿ ಮೂಡಿಸುವ ಮಟ್ಟದ ಅಕ್ರಮ ಸಂಪತ್ತನ್ನು ಪತ್ತೆಹಚ್ಚಿದ್ದಾರೆ. ನಗದು, ಚಿನ್ನಾಭರಣ, ಕಂತೆ ಕಂತೆ ನೋಟುಗಳು, ವಜ್ರ, ದುಬಾರಿ ವಾಚ್‌ಗಳು ಸೇರಿದಂತೆ ಸಿಕ್ಕಿದ್ದು ಸಂಪತ್ತಿನ ಖಜಾನೆಯೇ ಸರಿ. ಕೇವಲ 8...

ಕೆಮ್ಮಿನ ಸಿರಪ್‌ ಆಯ್ತು ಈಗ ಆ್ಯಂಟಿಬಯಾಟಿಕ್ ಗಳ ಭೀತಿ!

ಹುಷಾರು ಮಾಡಲು ತಯಾರಾದ ಔಷಧಿಗಳೇ ಈಗ ವಿಷದ ರೀತಿಯಲ್ಲಿ ಜೀವ ತೆಗೆದುಕೊಳ್ಳುತ್ತಿರುವ ಘಟನೆಗಳು ಚಿಂತಾಜನಕವಾಗಿವೆ. ಇತ್ತೀಚೆಗೆ ಕೆಮ್ಮಿನ ಸಿರಪ್‌ನಿಂದ 24 ಮಕ್ಕಳ ಸಾವಿಗೆ ಕಾರಣವಾದ ವಿವಾದ ಇನ್ನೂ ತಣ್ಣಗಾಗದೇ ಇರಲು, ಇದೀಗ ಮಧ್ಯಪ್ರದೇಶದಲ್ಲಿ ಮತ್ತೊಂದು ಔಷಧಿ ಭೀತಿ ಪಸರಿಸಿದೆ. ಕೆಮ್ಮಿನ ಸಿರಪ್‌ನ ವಿಷಕಾರಿ ಪರಿಣಾಮದ ಬಳಿಕ, ಈ ಬಾರಿ ಆ್ಯಂಟಿಬಯಾಟಿಕ್ ಔಷಧಿಗಳ ಸುರಕ್ಷತೆ ಪ್ರಶ್ನಾರ್ಹವಾಗಿದೆ. ಮಧ್ಯಪ್ರದೇಶದ...

ಶಾಲಾ ಮಕ್ಕಳೇ ಇಲ್ನೋಡಿ ನಿಮಗೆ ಸರ್ಕಾರದಿಂದ ಇನ್ನೊಂದು ‘ಗುಡ್ ನ್ಯೂಸ್’

ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ವಿದ್ಯಾರ್ಥಿಗಳು ನಾರ್ಮಲ್ ಅಲ್ಲಾ AC ನಲ್ಲಿ ಕುಳಿತುಕೊಂಡು ಪಾಠವನ್ನ ಕೇಳಬಹುದು. ಅಕ್ಟೋಬರ್ 19ರಂದು ಭಾರತದ ಮೊದಲ AC ಸರ್ಕಾರಿ ಶಾಲೆ ಉದ್ಘಾಟನೆಯಾಗುತ್ತಿದೆ. ಕೇರಳವು ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ (AC) ಪ್ರಾಥಮಿಕ ಶಾಲೆಯನ್ನು ಮಲಪ್ಪುರಂನಲ್ಲಿ ಆರಂಭಿಸಲು ಸಜ್ಜಾಗಿದೆ. 5 ಕೋಟಿ ರೂ....

ಬಡತನದಲ್ಲಿದ್ದ ಹುಡುಗಿ ನಾಸಾ ಪ್ರವಾಸಕ್ಕೆ ಆಯ್ಕೆ!

ಬಡತನದ ನಡುವೆ ಬೆಳೆದ 12 ವರ್ಷದ ಹುಡುಗಿ ಅದಿತಿ ಪಾರ್ಥೆ ಈಗ ವಿಶ್ವದ ಅಗ್ರ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಭೇಟಿ ನೀಡಲಿದ್ದಾರೆ. ಈಗ ಆಕೆಯ ಸಾಧನೆಗಾಗಿ ಇಡೀ ಗ್ರಾಮ ಹೆಮ್ಮೆ ಪಡುತ್ತಿದೆ. ಮೂಲ ಹೇಳಿಕೆಗಳ ಪ್ರಕಾರ, ಅದಿತಿ ಪುಣೆ ಜಿಲ್ಲಾ ಪರಿಷತ್ ಶಾಲೆಯಲ್ಲಿ ಓದುತ್ತಿದ್ದಾಳೆ. ತಂಡಬದ್ಧ ಪ್ರಯತ್ನ ಮತ್ತು ಶ್ರದ್ಧೆ ಮೂಲಕ, ಈ ವರ್ಷದ...

80 ಕೆಜಿ ತೂಕದ ಮೊಸಳೆಯನ್ನು ಹೇಗಲ ಮೇಲೆ ಹೊತ್ತ ಭೂಪ!

ರಾಜಸ್ಥಾನದ ಕೋಟಾದ ಇಟಾವಾ ತಾಲ್ಲೂಕಿನ ಬಂಜಾರಿ ಗ್ರಾಮದಲ್ಲಿ ಅಚ್ಚರಿ ಮೂಡಿಸುವ ಘಟನೆ ನಡೆದಿದೆ. ಸುಮಾರು 80 ಕೆಜಿ ತೂಕ ಮತ್ತು 8 ಅಡಿ ಉದ್ದದ ದೈತ್ಯ ಮೊಸಳೆಯೊಂದು ಇದ್ದಕ್ಕಿದ್ದಂತೆ ಗ್ರಾಮಸ್ಥರೊಬ್ಬರ ಮನೆಗೆ ನುಗ್ಗಿ ಆತಂಕ ಸೃಷ್ಟಿಸಿತು. ಮೊಸಳೆ ಕಂಡ ಕುಟುಂಬ ಭಯಭೀತರಾಗಿ ಸಹಾಯಕ್ಕಾಗಿ ಕಿರುಚಿದರು. ಒಳಗೆ ವಿಶ್ರಾಂತಿ ಪಡೆಯುತ್ತಿದ್ದ ಮೊಸಳೆಯನ್ನು ಕಂಡು ನೆರೆಹೊರೆಯವರೂ ಬೆಚ್ಚಿಬಿದ್ದರು....

ಬ್ಯಾಂಕ್‌ ದರೋಡೆಗೈದ ಪ್ರಾಧ್ಯಪಕ – ಈತ ಬಲೆಗೆ ಬಿದ್ದಿದ್ದೇ ರೋಚಕ!

ಜೀವನದಲ್ಲಿ ನಡೆದ ಘಟನೆಗಳ ಆಧಾರದ ಮೇಲೆ ಸಿನಿಮಾ ಮಾಡೋದು ಸಾಮಾನ್ಯ. ಆದರೆ, ಕೆಲವರ ಜೀವನವೇ ನಿಜ ಜೀವನದ ಚಿತ್ರಕಥೆ ಆಗಿಬಿಟ್ಟರೆ? ಅಚ್ಚರಿಯೇನಿಲ್ಲ, ಬಿಹಾರದ ಮೂಲದ ರಸಾಯನಶಾಸ್ತ್ರ ಪ್ರಾಧ್ಯಾಪಕನೊಬ್ಬನ ಬದುಕು ಇದೇ ರೀತಿ ಸಿನಿಮಾ ಕಥೆಯನ್ನು ಹೋಲುತ್ತದೆ. ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟಗಳಿಂದಾಗಿ ವಿದ್ಯಾವಂತನಾಗಿದ್ದರೂ ಅಪರಾಧದ ದಾರಿ ಹಿಡಿದು, ಈಗ ಪೊಲೀಸರ ಅತಿಥಿಯಾಗಿರುವ ಈ ವ್ಯಕ್ತಿಯ...

ಮತ್ತದೇ ಹಳೆ ರಾಗ ಹಾಡಿದ ಟ್ರಂಪ್ : ಭಾರತ-ಪಾಕ್ ಯುದ್ಧ ನಾನೇ ನಿಲ್ಲಿಸಿದ್ದು

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈಜಿಪ್ಟ್‌ನಲ್ಲಿ ನಡೆಯಲಿರುವ ಶಾಂತಿ ಶೃಂಗಸಭೆಗೆ ತೆರಳುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ–ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರ ಹೊಂದಿದ ರಾಷ್ಟ್ರಗಳು. ನಾನು ಅವರಿಬ್ಬರ ಮೇಲೂ ಶೇ.100 ರಿಂದ ಶೇ.200 ರವರೆಗೆ...
- Advertisement -spot_img

Latest News

ಅನಾರೋಗ್ಯದಿಂದ ಬಳಲುತ್ತಿದ್ದ ಸುಂಟರಗಾಳಿ ಖ್ಯಾತಿಯ ವಿಲನ್ ಲಲೀತಮ್ಮಾ ವೃದ್ಧಾಶ್ರಮದಲ್ಲಿ ನಿಧನ

Sandalwood: ಇಷ್ಟು ದಿನ ಅನಾರೋಗ್ಯದಿಂದ ನರಳುತ್ತಿದ್ದ ನಟಿ ಲಲೀತಮ್ಮಾ ಇಂದು ನಿಧರನಾಗಿದ್ದಾರೆ. ಇವರು ಹಲವು ದಿನಗಳಿಂದ ನಡೆಯಲು ಸಾಧ್ಯವಾಗದೇ ವ್ಹೀಲ್‌ಚೇರ್‌ ಬಳಸುತ್ತಿದ್ದರು. 65 ವರ್ಷದ ಲಲೀತಮ್ಮ ಅವರಿಗೆ...
- Advertisement -spot_img