ದೇಶದಲ್ಲಿ ತೆರಿಗೆ ಸುಧಾರಣೆಗಾಗಿ 8 ವರ್ಷಗಳ ಹಿಂದೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೊಳಿಸಲಾಗಿತ್ತು. ಜಿಎಸ್ಟಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಈಗ ಕೇಂದ್ರ ಸರಕಾರ ಮುಂದಾಗಿದೆ. ಈಗಿನ ನಾಲ್ಕು ಜಿಎಸ್ಟಿ ಸ್ಲ್ಯಾಬ್ಗಳ ಬದಲಿಗೆ ಎರಡು ಸ್ಲ್ಯಾಬ್ಗಳ ವ್ಯವಸ್ಥೆ ತರಲು ನೀಡಿರುವ ಪ್ರಸ್ತಾಪಕ್ಕೆ ಸಚಿವರ ಗುಂಪು ಅನುಮೋದನೆ ನೀಡಿದೆ. ಈ ಮೂಲಕ ಜಿಎಸ್ಟಿ 2.0...
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ, ಟಿವಿಕೆ ಪಕ್ಷದ ನಾಯಕ, ನಟ ದಳಪತಿ ವಿಜಯ್ ಘೋಷಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಲ್ಲಿ, ಡಿಎಂಕೆ, ಎಡಿಎಂಕೆ ವಿರುದ್ಧ ವಿಜಯ್ ಪಕ್ಷ ಸ್ಪರ್ಧಿಸಲಿದೆ.
ಟಿವಿಕೆ ಪಕ್ಷದ 2ನೇ ರಾಜ್ಯಮಟ್ಟದ ಸಮ್ಮೇಳನ, ಮಧುರೈ-ತೂತುಕುಡಿ ಹೆದ್ದಾರಿಯಲ್ಲಿ ನಡೆದಿದ್ದು, ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ರು.
ಸಮ್ಮೇಳನ ಸ್ಥಳದತ್ತ ಸಾಗುತ್ತಿದ್ದ ಮಿಲಿಯನ್ಗಟ್ಟಲೆ ಅಭಿಮಾನಿಗಳಿಗೆ,...
ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ತುಂಬಿದ ಬಳಿಕ ಅವರ ಉತ್ತರಾಧಿಕಾರಿಯಾಗಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನೇಮಿಸಬೇಕೆಂದು ರೈತ ನಾಯಕ ಹಾಗೂ ವಿದರ್ಭ ಜನಾಂದೋಲನ ಸಮಿತಿಯ ಸಂಸ್ಥಾಪಕ ಕಿಶೋರ್ ತಿವಾರಿ ಆಗ್ರಹಿಸಿದ್ದಾರೆ.
ಗಡ್ಕರಿ ಅಜಾತ ಶತ್ರುವಾಗಿದ್ದಾರೆ. ಎಲ್ಲರ ಮನ್ನಣೆ ಗಳಿಸಿದ್ದಾರೆಂದು, ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಅವರಿಗೆ ಬರೆದ ಪತ್ರದಲ್ಲಿ,...
ಕೇರಳದ ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು ಮೂರು ವರ್ಷಗಳಿಂದ ತನಗೆ ಆಕ್ಷೇಪಾರ್ಹ ಸಂದೇಶ ಕಳಿಸುತ್ತಿದ್ದಾರೆ. ಅಲ್ಲದೇ ತನ್ನನ್ನು ಫೈವ್ ಸ್ಟಾರ್ ಹೋಟೆಲ್ಗೆ ಕರೆಯುತ್ತಿದ್ದಾರೆ ಎಂದು ಮಲಯಾಳಂ ನಟಿ ರಿನಿ ಜಾರ್ಜ್ ಆರೋಪಿಸಿದ್ದಾರೆ. ಇತ್ತ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟಿತಲ್ ಪಾತ್ರವೇ ಇರುವುದಾಗಿ ಬಿಜೆಪಿ ಆರೋಪ ಮಾಡಿದೆ.
ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರೊಂದಿಗೆ ಅನುಚಿತ ವರ್ತನೆ ಮತ್ತು...
ಶಾಲೆಯಲ್ಲೇ ವಿದ್ಯಾರ್ಥಿಗಳ ಮಧ್ಯೆ ನಡೆದ ಜಗಳ ಭೀಕರ ಅಂತ್ಯ ಕಂಡಿದ್ದು, ಸಹಪಾಠಿಯಿಂದ ಚಾಕು ಇರಿತಕ್ಕೊಳಗಾದ 10ನೇ ತರಗತಿಯ ನಯರ್, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಮಂಗಳವಾರ ಅಹಮದಾಬಾದ್ನ ಖಾಸಗಿ ಶಾಲೆಯೊಂದ್ರಲ್ಲಿ, ಈ ದಾರುಣ ಘಟನೆ ನಡೆದಿದೆ. 8ನೇ ತರಗತಿಯ ವಿದ್ಯಾರ್ಥಿಯೊಬ್ಬ ಜಗಳದ ವೇಳೆ 10ನೇ ತರಗತಿಯ ಹಿರಿಯ ವಿದ್ಯಾರ್ಥಿಗೆ ಚಾಕು ಇರಿದಿದ್ದಾನೆ...
ಸಾಮಾನ್ಯ ಜನ ಅಪರಾಧ ಮಾಡಿದ್ರೆ ತಕ್ಷಣ ಶಿಕ್ಷೆ, ನಾಯಕರಾದ್ರೆ ಜೈಲಿನಿಂದಲೂ ಅಧಿಕಾರ?– ಇಂಥ ಪ್ರಶ್ನೆಗಳು ಜನಸಾಮಾನ್ಯರ ಬಾಯಲ್ಲಿ ಸಹಜವಾಗಿ ಕೇಳಿ ಬರುತ್ತಿತ್ತು. ಇತ್ತೀಚಿನ ದಿನಗಳಲ್ಲಿ, ಗಂಭೀರ ಆರೋಪಗಳ ಮೇಲೆ ಬಂಧನಕ್ಕೊಳಗಾದ ಮೇಲೂ ರಾಜಕೀಯ ನಾಯಕರು ಅಧಿಕಾರದಿಂದ ರಾಜೀನಾಮೆ ನೀಡದೆ, ಕೆಲವರು ಜೈಲಿನಿಂದಲೇ ತಂತ್ರ ನುಡಿದ ಉದಾಹರಣೆಗಳು ಹೆಚ್ಚುತ್ತಿವೆ.
ಈ ಸನ್ನಿವೇಶಕ್ಕೆ ಬ್ರೇಕ್ ಹಾಕಲು ಪ್ರಧಾನಿ ಮೋದಿ...
ವಾಣಿಜ್ಯ ನಗರಿ ಮುಂಬೈ ಭೀಕರ ಮಳೆಗೆ ತತ್ತರಿಸಿದೆ. ನಗರದೆಲ್ಲೆಡೆ ಕಳೆದ 3 ದಿನಗಳಿಂದ ನಿರಂತರ ಸುರಿದ ಮಳೆ ಭಾರೀ ಅವಾಂತರವನ್ನ ಸೃಷ್ಟಿಸಿದೆ. ಕೇವಲ 6 ಗಂಟೆಗಳಲ್ಲಿ 200 ಮಿಲಿ ಮೀಟರ್ ಮಳೆಯಾಗಿದೆ. ಇಡೀ ಮುಂಬೈ ನಗರವೇ ನೀರಿನಲ್ಲಿ ಮುಳುಗಿದ ಸ್ಥಿತಿಗೆ ತಲುಪಿದೆ. ಮಳೆಯ ಭೀಕರತೆಯಿಂದಾಗಿ 5 ದಿನಗಳಲ್ಲಿ 21 ಜನರು ಸಾವನ್ನಪ್ಪಿದ್ದಾರೆ.
ಹವಾಮಾನ ಇಲಾಖೆ ಕಳೆದ...
ಧರ್ಮಸ್ಥಳದ ಆರೋಪ ಪ್ರಕರಣದ ಬಗ್ಗೆ, ಮೊದಲ ಬಾರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸ್ಪಷ್ಟನೆ ನೀಡಿದ್ದಾರೆ. ರಾಷ್ಟ್ರೀಯ ನ್ಯೂಸ್ ಏಜೆನ್ಸಿ PTIಗೆ ನೀಡಿದ ಸಂದರ್ಶನದಲ್ಲಿ, ನಿಗೂಢ ಸಾವಿನ ಆರೋಪಗಳ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.
ಆರೋಪಗಳು ಆಧಾರ ರಹಿತ ಮತ್ತು ಸೃಷ್ಟಿಸಲಾಗಿದೆ. ನಾನು ಈ ರೀತಿಯ ಆರೋಪಗಳಿಂದ ನೊಂದಿದ್ದೇನೆ. ನನ್ನ ಹಾಗೂ ಕ್ಷೇತ್ರದ ಬಗ್ಗೆ ಯಾವುದೇ...
ಗಗನಕ್ಕೇರುತ್ತಿರುವ ಸಂದರ್ಭದಲ್ಲಿಯೇ ಭಾರತಕ್ಕೆ ಗುಡ್ನ್ಯೂಸ್ ಸಿಕ್ಕಿದೆ. ಒಡಿಶಾ ರಾಜ್ಯದ ಆರು ಜಿಲ್ಲೆಗಳಲ್ಲಿ ಸುಮಾರು 20 ಮೆಟ್ರಿಕ್ ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂಬ ಸಂಚಲನಕಾರಿ ಮಾಹಿತಿ ಹೊರಬಿದ್ದಿದೆ. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ (GSI) ಈ ಮಾಹಿತಿಯನ್ನು ತನ್ನ ಇತ್ತೀಚಿನ ವರದಿಯಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಈ ಬೆಳವಣಿಗೆ ಒಡಿಶಾ ಮತ್ತು ಭಾರತದ ಆರ್ಥಿಕತೆಗೆ ಹೊಸ...
ತಮ್ಮ ಕುಟುಂಬದ ವಿರುದ್ಧ ಕೇಳಿ ಬಂದ ಆರೋಪಗಳಿಗೆಲ್ಲಾ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವ್ರು ಸ್ಪಷ್ಟನೆ ಕೊಟ್ಟಿದ್ದಾರೆ. ರಾಷ್ಟ್ರೀಯ ನ್ಯೂಸ್ ಏಜೆನ್ಸಿ PTIಗೆ ಸಂದರ್ಶನದಲ್ಲಿ ಪ್ರತಿಯೊಂದು ವಿಚಾರದ ಬಗ್ಗೆಯೂ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದರಲ್ಲಿ ಕೆಲವು ವ್ಯಕ್ತಿಗಳಿದ್ದಾರೆ. ಅವರಲ್ಲಿ ಕೆಲವರ ಹೆಸರು ಗೊತ್ತು. ಕೆಲವರು ಈ ಬಗ್ಗೆ ಹೇಳಿದ್ದಾರೆ. ಆದರೆ ನಾವದನ್ನು ಫ್ರೂವ್ ಮಾಡೋಕೆ ಆಗಲ್ಲ. ಎಸ್ಐಟಿ...