Monday, October 12, 2026

ಸಿನಿಮಾ

ಡಿ ಟೀಮ್ ಮಹದೇವಪುರ ಬೆಂಗಳೂರು (ರಿ) ತಂಡದ ವತಿಯಿಂದ ಕ್ರಾಂತಿ ಚಿತ್ರದ ಪ್ರಚಾರ

Film beat: D Boss news updates: ಡಿ ಟೀಮ್ ಮಹದೇವಪುರ ಬೆಂಗಳೂರು (ರಿ) ತಂಡದ ವತಿಯಿಂದ ಇಂದು  ಕೃಷ್ಣಮೂರ್ತಿ .ಉಪಾಧ್ಯಕ್ಷರು ಹಾಗೂ ಹೇಮಂತ್ ಕುಮಾರ್. ಮಾಂತೇಶ . ಕಿರಣ್ ಕುಮಾರ್ ಸದಸ್ಯರರುಗಳು 75ನೇ ಅಮೃತ ಸ್ವಾತಂತ್ರ್ಯ ದಿನಾಚರಣೆಯ ಮಹೋತ್ಸವದ ಪ್ರಯುಕ್ತ ಡಾ|| ವಿಷ್ಣುವರ್ಧನ್ ರವರ ಪುಣ್ಯ ಸಮಾಧಿಯ ಬಳಿ ತೆರಳಿ ಡಿ ಬಾಸ್ ರವರ...

ಡಿಬಾಸ್ ಗೆ ಬಾಲನಟಿ ಅಂಕಿತಾ ಪ್ರೀತಿಯ ಅಪ್ಪುಗೆ

Film news: ಡಿಬಾಸ್ ದರ್ಶನ್ ಅವರಿಗೆ ಬಾಲ ನಟಿ ಅಂಕಿತಾ ಜಯರಾಮ್ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಆಗಸ್ಟ್ 15 ರಂದು ನಡೆದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಡಿಬಾಸ್ ದರ್ಶನ್ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದ ತಿರಂಗ ರಾಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಚಾಲೆಂಜಿAಗ್ ಸ್ಟಾರ್ ದರ್ಶನ್ ಸ್ಟೇಜ್ ಮೇಲೆ ಇದ್ದಂತೆ, ಡಿಬಾಸ್ ಅವರನ್ನ ಆತ್ಮೀಯವಾಗಿ ನಟಿ ಅಂಕಿತಾ ಅಪ್ಪಿಕೊಂಡ್ರು.. ಈ...

ಸಿನಿಮಾಲೋಕದ ಫಟಾಫಟ್ ಸ್ಟೋರಿ

Film beat: 1.ರಕ್ಕಮ್ಮಗೆ ಬಂಧನ ಭೀತಿ..!: ಕಳೆದ ವರ್ಷದಿಂದಲೂ ಚರ್ಚೆಯಲ್ಲಿರುವ ವಂಚಕ ಸುಖೇಶ್ ಚಂದ್ರಶೇಖರ್‌ನ ಸುಲಿಗೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದವನ್ನು ಇಡಿ (ಜಾರಿ ನಿರ್ದೇಶನಾಲಯ) ತನಿಖೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಆರೋಪಿಯೆಂದು ಇಡಿ ಪರಿಗಣಿಸಿದೆ. 2.ಸಾದುಕೋಕಿಲ ಸೋಷಿಯಲ್ ಮೀಡಿಯಾಗೆ ಎಂಟ್ರಿ: ಇಷ್ಟು ದಿನ ಸೋಷಿಯಲ್ ಮಿಡಿಯಾದಿಂದ ದೂರವೇ ಇದ್ದ ಕಾಮಿಡಿ ಕಿಂಗ್...

‘ಈ ವಿಷಯದಲ್ಲಿ ಡಿ ಬಾಸ್ ಬಗ್ಗೆ ತುಂಬಾ ಖುಷಿಯಾಗತ್ತೆ’

https://youtu.be/xZZghYEA8w8 ದಿವಂಗತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ, ರಕ್ಷಕ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಮತ್ತು ಡಿ ಬಾಸ್ ಬಾಂಧ್ಯವದ ಬಗ್ಗೆ ಹೇಳಿಕೊಂಡಿದ್ದಾರೆ. ಬುಲೇಟ್ ಪ್ರಕಾಶ್ ತೀರಿಕೊಂಡ ಬಳಿಕ ದರ್ಶನ್ ಪ್ರಕಾಶ್ ಕುಟುಂಬಕ್ಕೆ ಒಂದು ಭಾಷೆ ಕೊಟ್ಟಿದ್ರು. ರಕ್ಷಕ್ ಅಕ್ಕನ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ದರ್ಶನ್ ಮಾತು ಕೊಟ್ಟಿದ್ರು. ಈ ಬಗ್ಗೆ...

ಕಾಂತಾರ ಸಿನಿಮಾದ ಹೊಸ ಸಾಂಗ್ ರಿಲೀಸ್: ‘ಸಿಂಗಾರ ಸಿರಿಯೆ’ ಹಾಡಿಗೆ ತಲೆದೂಗಿದ ಪ್ರೇಕ್ಷಕರು

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾದ ‘ಸಿಂಗಾರ ಸಿರಿಯೆ’ ಹಾಡು ಸ್ವಾತಂತ್ರ್ಯೋತ್ಸದಂದೇ ಆಗಸ್ಟ್ 15ರಂದು ರಿಲೀಸ್ ಆಗಿದೆ. ಈ ಹಾಡು ಈಗಾಗಲೇ 15 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಟ್ರೆಂಡಿಂಗ್​ನಲ್ಲಿ ಈ  ಹಾಡು ಎರಡನೇ ಸ್ಥಾನದಲ್ಲಿದೆ ಎನ್ನಲಾಗುತ್ತಿದೆ. ‘ಕಾಂತಾರ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ಸೆಪ್ಟೆಂಬರ್ 30ರಂದು ತೆರೆಗೆ ಬರುತ್ತಿದೆ....

ಸಿನಿಮಾ ಲೋಕದ ಇಂಟ್ರಸ್ಟಿಂಗ್ ಸ್ಟೋರಿ ಫಟಾಫಟ್ ವಿಚಾರ

ಗಾಯಕ ವಿಜಯ್ ಪ್ರಕಾಶ್ ಹಾಡಿರುವ ವಂದೇ ಮಾತರಂ ಹಾಡಿನಲ್ಲಿ ಕನ್ನಡದ ಸಿನಿಮಾ ತಾರೆಯರು ಮತ್ತು ಹಲವು ಸಾಧಕರು ಇದ್ದಾರೆ. ಆದರೆ ಈ ಹಾಡಿನಲ್ಲಿ ಕನ್ನಡದ ಪ್ರಮುಖ ನಟರಾದ ದರ್ಶನ್, ಯಶ್, ಉಪೇಂದ್ರ ಯಾಕಿಲ್ಲ ಎನ್ನುವ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ರಜೆಯ ಮಜಕ್ಕಾಗಿ ಸ್ಪೇನ್‌ನ ಬಾರ್ಸಿಲೋನಾಕ್ಕೆ ಹಾರಿದ್ದಾರೆ.ವಿಕ್ಕಿ ಜೊತೆಗಿನ ರೊಮ್ಯಾಂಟಿಕ್ ಟೂರ್...

ಕ್ರಾಂತಿ ಸಿನಿಮಾದ ಹೊಸ ಪೋಸ್ಟರ್ ರಿಲೀಸ್: ಪೋಸ್ಟರ್ ನಲ್ಲಿದೆ ಹೊಸತನ

ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಭಾರತ ವಿಜ್ರಂಭಿಸುತ್ತಿದೆ. ಇದೇ ವೇಳೆ ತಾರೆಯರು ಕೂಡಾ ದೇಶಾಭಿಮಾನ ಸಾರುತ್ತಿದ್ದಾರೆ.ಇದರ ಜೊತೆಗೆ ಕ್ರಾಂತಿ ಸಿನಿಮಾ ತಂಡ ಹೊಸದೊಂದು ಪೋಸ್ಟರ್ ರಿಲೀಸ್ ಮಾಡಿದ್ದು. ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದೆ. ಡಿ ಬಾಸ್ ಅಭಿನಯದ ವಿಭಿನ್ನ ಸಿನಿಮಾ ಅಭಿಮಾನಿಗಳ ಮುಂದೆ ಬರಲು ರೆಡಿಯಾಗಿದೆ.ಮೊದಲಿಗೆ ಕ್ರಾಂತಿ ಸಿನಿಮಾ ತಂಡ ಉಗ್ರ ರೂಪದ ದರ್ಶನ್ ಪೊಸ್ಟರ್ ರಿಲೀಸ್...

ವಂದೇ ಮಾತರಂ ಹಾಡಿನಲ್ಲಿಲ್ಲ ದರ್ಶನ್,ಯಶ್: ಅಭಿಮಾನಿಗಳಿಂದ ಸರಕಾರಕ್ಕೆ ಪ್ರಶ್ನೆ

banglore:sandalwood stories: ದೇಶದೆಲ್ಲೆಡೆ 75ರ ಅಮೃತ ಮಹೋತ್ಸವದ ರಂಗು ಮೂಡಿದೆ . ಕಾಶ್ಮೀರದಿಂದ  ಕನ್ಯಾಕುಮಾರಿ ವರೆಗೂ ತಿರಂಗ ಹಾರಾಡುತ್ತಿದೆ. ಸ್ಯಾಂಡಲ್ ವುಡ್ ಸ್ಟಾರ್ ಗಳು ಕೂಡಾ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ತಾರೆಯರೆಲ್ಲಾ ವಿಶೇಷ ಗೀತೆಯ ಮೂಲಕ ದೇಶಕ್ಕೆ ನಮನ ಸಲ್ಲಿಸಿದ್ದಾರೆ. ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿರುವ ವಂದೇ ಮಾತರಂ ಹಾಡಿಗೆ ಕನ್ನಡದ ತಾರೆಯರೆಲ್ಲರೂ ಕೈ ಜೋಡಿಸಿದ್ದಾರೆ. ಕನ್ನಡದ...

‘ವಾಮನ’ ಮೂಲಕ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಪರೂಪದ ‘ಚೇತನ’…ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ

ಬಜಾರ್, ಬೈ ಟು ಲವ್ ಸಿನಿಮಾ ಖ್ಯಾತಿಯ ಧನ್ವೀರ್ ಗೌಡ ನಟಿಸ್ತಿರುವ ಬಹು ನಿರೀಕ್ಷಿತ ಸಿನಿಮಾ ವಾಮನ ನಾನಾ ವಿಚಾರಗಳಿಂದ ಚಿತ್ರಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ನಿರ್ದೇಶಕ ಶಂಕರ್ ರಾಮನ್, ಇಡೀ ತಂಡದ ಶ್ರದ್ಧೆ ಹಾಗೂ ಪರಿಶ್ರಮದಿಂದ ರೂಪಗೊಳ್ಳುತ್ತಿರುವ  ಈ ಸಿನಿಮಾವನ್ನು ಅತೀವ ಆಸಕ್ತಿ ಹಾಗೂ ಕಲಾ ಪ್ರೇಮದಿಂದ ಚೇತನ್ ಕುಮಾರ್ ‌ನಿರ್ಮಾಣ ಮಾಡಿದ್ದಾರೆ. ಹತ್ತಾರು ವರ್ಷಗಳಿಂದ...

ರಾಜ್ಯಾದ್ಯಂತ ಗಾಳಿಪಟ 2, ರವಿಬೋಪಣ್ಣ ರಿಲೀಸ್ : ಪ್ರೇಕ್ಷಕರಿಗೆ ಡಬಲ್ ಧಮಾಕ

ಸಿನಿಪ್ರೇಕ್ಞಕರಿಗೆ ಡಬಲ್ ಧಮಾಕ. ರವಿ ಬೋಪಣ್ಣ ಹಾಗು ಗಾಳಿಪಟ 2 ಸಿನೆಮಾ ಎರಡೂ ಒಟ್ಟೊಟ್ಟಿಗೆ ರಿಲೀಸ್ ಆಗಿದೆ. ಒಂದ್ಕಡೆ ಗೋಲ್ಡನ್ ಸ್ಟಾರ್ ಅಭಿನಯದ ಗಾಳಿಪಟ2 ಸಿನೆಮಾ ಪ್ರೇಕ್ಷಕರನ್ನು ಸೆಳೆಯುತ್ತಿದ್ದರೆ ಮತ್ತೊಂದೆಡೆ ರವಿಚಂದ್ರನ್ ಅಭಿನಯದ ರವಿ ಬೋಪಣ್ಣ ಕೂಡ ನಿರೀಕ್ಷೆ ಮೂಡಿಸುತ್ತಿದೆ. ಗಾಳಿಪಟ  ಮೊದಲ ಭಾಗವಂತೂ ಸಿನಿಪ್ರಿಯರನ್ನು ಎಮೋಷನಲ್ ಆಗಿ ಹತ್ತಿರ ಸೆಳೆದಿತ್ತು.ಜೊತೆಗೆ ಯೋಗರಾಜ್ ಭಟ್ ನಿರ್ದೇಶನವಾದ್ದರಿಂದ...
- Advertisement -spot_img

Latest News

Horoscope: ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಹೆಚ್ಚು ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ.

Horoscope: ನಾವು ಯಾವ ದಿನಾಂಕದಲ್ಲಿ ಜನಿಸಿರುತ್ತೇವೆ ಎಂಬುದರ ಮೇಲೆ ನಮ್ಮ ಗುಣ, ಸ್ವಭಾವ ಎಲ್ಲವೂ ಡಿಪೆಂಡ್ ಆಗಿರುತ್ತದೆ. ಅದೇ ರೀತಿ ನಾವಿಂದು ಯಾವ ದಿನಾಂಕದಂದು ಜನಿಸಿದವರು...
- Advertisement -spot_img