https://youtu.be/aGwGYbHLDS0
ಲವ್ ಮಾಕ್ಟೇಲ್ ಸಿನಿಮಾ ಮೂಲಕ ಫೇಮಸ್ ಆಗಿದ್ದ ನಟಿ ರಚನಾ ಇಂದರ್ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾ ಮಾಡುವಾಗ ತಮ್ಮ ಅನುಭವ ಹೇಗಿತ್ತು ಅಂತಾ ಹೇಳಿಕೊಂಡಿದ್ದಾರೆ.
ಲವ್ ಮಾಕ್ಟೇಲ್ ಸಿನಿಮಾ ರಿಲೀಸ್ ಆಗಿ ಥಿಯೇಟರ್ಗೆ ಬಂದ್ರು ಕೂಡಾ ಅಷ್ಟು ಹೆಸರು ಮಾಡಿರಲಿಲ್ಲ. ಆದ್ರೆ ಕೊರೊನಾ ಸಮಯದಲ್ಲಿ ಓಟಿಟಿ ಫ್ಲಾಟ್ಫಾರ್ಮ್ಗೆ ಬಂದ ಮೇಲೆ ಆ...
https://www.youtube.com/watch?v=KkMZPfLd5eo&t=70s
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದು, ಹಲಸೂರು ಪೋಲಿಸರು ದಾಳಿ ನಡೆಸಿದ್ದಾರೆ.
ಈ ವೇಳೆ ಬಾಲಿವುಡ್ ಖ್ಯಾತ ನಟಿ ಶ್ರದ್ದಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಅವರನ್ನ ಪೊಲೀಸರು ಬಂದಿಸಿದ್ದಾರೆ. ಡ್ರಗ್ ಸೇವಿಸಿ ಮತ್ತಿನಲ್ಲಿದ್ದ ಸಿದ್ದಾಂತ್ ಕಪೂರ್ ಸೇರಿದಂತೆ ಒಟ್ಟು ಆರು ಜನರನ್ನ ಪೊಲೀಸರು ಬಂದಿಸಿದ್ದು, ಆರು ಜನರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ...
ಬೆಂಗಳೂರು: ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ಧಾಂತ್ ಅವರನ್ನು ಬೆಂಗಳೂರಿನ ಹೋಟೆಲ್ ನಲ್ಲಿ ಪಾರ್ಟಿಯೊಂದರಲ್ಲಿ ಡ್ರಗ್ಸ್ ತೆಗೆದುಕೊಂಡ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಖಚಿತ ಸುಳಿವಿನ ಮೇರೆಗೆ ಪೊಲೀಸರು ಪಾರ್ಕ್ ಹೋಟೆಲ್ನಲ್ಲಿ ಪಾರ್ಟಿಯ ಮೇಲೆ ದಾಳಿ ನಡೆಸಿ ಸುಮಾರು 35 ಅತಿಥಿಗಳ ಮಾದರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಐದು ಅತಿಥಿಗಳು...
https://youtu.be/ZpiDN4EXusA
ನಟಿ ನೀತು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಬಗ್ಗೆ ಕಾಮೆಂಟ್ ಮಾಡಿದವರಿಗೆ ಖಡಕ್ಕಾಗಿಯೇ ಜವಾಬ್ ನೀಡಿದ್ದಾರೆ. ಆದರೂ ಕೂಡ, ಕೆಲ ಕಾಮೆಂಟ್ಗಳು ಅವರಿಗೆ ನೋವು ನೀಡಿದ್ದು, ಈ ಬಗ್ಗೆ ಸ್ವತಃ ನೀತು ಮಾತನಾಡಿದ್ದಾರೆ.
ಕೆಲವರಿಗೆ ದಪ್ಪ ಇದ್ರೆ, ಅವರಿಗೆ ಆರೋಗ್ಯ ಸರಿ ಇಲ್ಲಾ. ಅವರು ಸೋಂಬೇರಿಗಳು. ಅವರ ಪ್ರಕಾರ ತೆಳ್ಳಗಿರುವವರೆಲ್ಲ ಫಿಟ್ ಆ್ಯಂಡ್ ಫೈನ್....
https://youtu.be/i-bu0X2NRGQ
ಯಾರ್ ಏನೇ ಅಂದ್ರು, ನಾನ್ ಇರೋದೇ ಹಿಂಗೆ. ನನ್ನ ದೇಹಾಕಾರದ ಬಗ್ಗೆ ಮಾತಾಡೋಕ್ಕೆ ಯಾರಿಗೂ ಅರ್ಹತೆ ಇಲ್ಲಾ ಅಂತಾ ಡೈರೆಕ್ಟ್ ಆಗಿ ಹೇಳೋ ನಟಿ ನೀತು, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ತಮ್ಮ ಇಷ್ಟ- ಕಷ್ಟಗಳ ಜೊತೆಗೆ, ಜೀವನದ ಪ್ರಮುಖ ಘಟ್ಟಗಳನ್ನ ಮೆಲುಕು ಹಾಕಿದ್ದಾರೆ. ಅಲ್ಲದೇ, ತಮ್ಮ ಬಗ್ಗೆ ಕಾಮೆಂಟ್ ಮಾಡುವವರಿಗೆ ಉತ್ತರವೂ ಕೊಟ್ಟಿದ್ದಾರೆ.
ನೀವು...
https://youtu.be/4ky9cCrfRtQ
ನಿರ್ದೇಶಕಿ ಸ್ವಪ್ನಾ ಕೃಷ್ಣಾ ತಮ್ಮ ನಿರ್ದೇಶನದ ಬಗ್ಗೆಯೂ ಮಾತನಾಡಿದ್ದಾರೆ. ತಾವು ಹೇಗೆ ನಿರ್ದೇಶಕರಾಗಿದ್ದು, ಈ ಕೆಲಸ ಮಾಡಲು ಕೃಷ್ಣಾ ಅವರು ಎಷ್ಟು ಸಪೋರ್ಟ್ ಮಾಡಿದ್ರು ಅಂತಾ ಸ್ವಪ್ನಾ ಹೇಳಿದ್ದಾರೆ.
ಕೃಷ್ಣಾ ಅವರು ಸ್ವಪ್ನಾರನ್ನ ಮದುವೆಯಾಗುವಾಗ ಸ್ವಪ್ನಾರಿಗೆ 21 ವರ್ಷ ವಯಸ್ಸು. ಇವರು ಮೊದಲು ಸಪ್ತಪದಿ ಅನ್ನೋ ಶೋನಲ್ಲಿ ಮೀಟ್ ಮಾಡಿದ್ದು, ಇದೇ ಸ್ನೇಹ ಪ್ರೀತಿಯಾಗಿ ತಿರುಗಿತು....
https://youtu.be/gmM_6O8Sx2o
ಹಲವು ಮಹಿಳಾ ಮಣಿಗಳಿಗೆ ಇಷ್ಟವಾಗುವ ಜೀ ಕನ್ನಡದ ಧಾರಾವಾಹಿಗಳನ್ನು ನಿರ್ದೇಶಿಸುತ್ತಿರುವ ಸ್ವಪ್ನಾ ಕೃಷ್ಣಾ, ಕರ್ನಾಟಕ ಟಿವಿಯೊಂದಿಗೆ ತಮ್ಮ ಲೈಫ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಬಾಲ್ಯವನ್ನು ಹೇಗೆ ಕಳೆದರು..? ಫಿಲ್ಮ್ ಇಂಡಸ್ಟ್ರಿಗೆ ಬಂದಿದ್ದು ಹೇಗೆ..? ನಿರ್ದೇಶನ ಮಾಡೋದನ್ನ ಕಲಿತಿದ್ದು ಹೇಗೆ..? ಇಷ್ಟೆಲ್ಲಾ ವಿಷಯಗಳ ಬಗ್ಗೆ ಸ್ವಪ್ನಾ ಕೃಷ್ಣಾ ಮಾತನಾಡಿದ್ದಾರೆ.
ತಾತ ತೀರಿಕೊಂಡರು, ಅಜ್ಜಿ ತಮ್ಮ ಮಕ್ಕಳನ್ನ ಚೆನ್ನಾಗಿ...
https://youtu.be/FSF8Yk_XgvE
ನಮ್ಮನ್ನಗಲಿದ ಸಂಚಾರಿ ವಿಜಯ್ ಮತ್ತು ಪುನೀತ್ ರಾಜ್ಕುಮಾರ್ ಜೊತೆ ನಟಿಸಿದ್ದ ಬೇಬಿ ಆರಾಧ್ಯಾ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಅವರ ಜೊತೆ ನಾನು ಆ್ಯಕ್ಟ್ ಮಾಡಿದ್ದೆ, ಅವರ ಅಗಲಿಕೆಯಿಂದಾಗಿ ನನಗೆ ತುಂಬಾ ಬೇಸರವಾಯಿತು ಎಂದು ಆರಾಧ್ಯಾ ಹೇಳಿದ್ದಾರೆ. ಬೇಬಿ ಆರಾಧ್ಯಾ ಪುನೀತ್ ಮತ್ತು ವಿಜಯ್ ಜೊತೆ ನಟಿಸಿದ, ಅವರೊಂದಿಗೆ ಕಾಲ ಕಳೆದ ಕ್ಷಣಗಳು ಹೇಗಿದ್ದವು ಅನ್ನೋ...
ಮಂಡ್ಯ: ಜಿಲ್ಲೆಯ ಬೆಳ್ಳೂರು ಠಾಣೆಯಲ್ಲಿ ನಟ ಜೈಗದೀಶ್ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ವ್ಯಕ್ತಿಯೊಬ್ಬರು ದಾಖಲಿಸಿದ್ದಂತ ಪ್ರಕರಣ ಸಂಬಂಧ, ಇಂದು ವ್ಯಕ್ತಿ ಹಾಗೂ ನಟ ಜೈಜಗದೀಶ್ ನಡುವೆ ಸಂಧಾನ ನಡೆದಿದೆ. ಈ ಹಿನ್ನಲೆಯಲ್ಲಿ ಹಲ್ಲೆ ಪ್ರಕರಣ ಈಗ ಸುಖಾಂತ್ಯಗೊಂಡಿದೆ.
ನಟ ಜೈಜಗದೀಶ್ ಅವರು ತಮ್ಮ ಕಾರಿನಲ್ಲಿ ತೆರಳುತ್ತಿದ್ದಂತ ಸಂದರ್ಭದಲ್ಲಿ ಬಸ್ ನಲ್ಲಿ ತೆರಳುತ್ತಿದ್ದಂತ ಜಯರಾಮೇಗೌಡ ಎಂಬುವರು ಬಸ್...
Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...