ಬೆಂಗಳೂರು : ನಟಿ ಶ್ರುತಿ ಹರಿಹರನ್(Sruthi Hariharan) ರವರು ಬಹು ಭಾಷಾ ನಟ ಅರ್ಜುನ್ ಸರ್ಜಾ (Arjun Sarja)ರ ಮೇಲೆ ಮೀ ಟೂ (Me too) ಆರೋಪ ಮಾಡಿದ್ದರು. ಈ ಆರೋಪ ಸಂಭಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ನ್ಯಾಯಲಾಯಕ್ಕೆ ಬಿ ರಿಪೋರ್ಟ್ (B Report) ಸಲ್ಲಿಸಿದ್ದರು....
ಸಿನಿಮಾ : ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಕಂಟೆಂಟ್ ಮೂಲಕ ಪ್ರೇಕ್ಷಕರ ಮನಗೆದ್ದ ಗರುಡ ಗಮನ ವೃಷಭ ವಾಹನ ಸಿನಿಮಾ(Garuda is the focus of Taurus Vehicle Cinema)ಜೀ5ನಲ್ಲಿ ಇಂದಿನಿಂದ ಸ್ಟ್ರೀಮ್ ಆಗಲಿದೆ. ಕಳೆದ ನವೆಂಬರ್ 19ರಂದು ಥಿಯೇಟರ್ ಗೆ ಲಗ್ಗೆ ಇಟ್ಟ 'ಗರುಡ ಗಮನ ವೃಷಭ ವಾಹನ' ಸಿನಿಮಾವು ನೋಡುಗರಿಂದ ಸಖತ್ ಮೆಚ್ಚುಗೆ ಪಡೆದುಕೊಂಡಿತ್ತು....
ಅಜಿಯ್ ರಾವ್ ನಟನೆಯ ಶೋಕಿವಾಲ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಸಿಕ್ಕಿದೆ. ಈ ಚಿತ್ರ ಜನರ ಮುಂದೆ ಬಂದು ಗೆಲುವ ಪರೀಕ್ಷೆಗೆ ತಯಾರಿ ನಡೆಸುತ್ತಿದೆ. ಜನವರಿಯಲ್ಲಿ ಚಿತ್ರಮಂದಿರಕ್ಕೆ ತರುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಚಿತ್ರತಂಡದವರು ತಿಳಿಸಿದ್ದಾರೆ. ಈ ಸಿನಿಮಾದ ಲಿರಿಕಲ್ ವೀಡಿಯೋ ರೀಲಿಸ್ ಆಗಿ ಎಲ್ಲರ ಕಡೆಯಿಂದಲೂ ತುಂಬಾ ಚೆನ್ನಾಗಿ...
sandalwood : ಧರ್ಮ ಕೀರ್ತಿರಾಜ್(Dharma Keerthiraj) ನಾಯಕನಾಗಿ ನಟಿಸಿರುವ "ಸುಮನ್"(suman) ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಎಸ್ ಆರ್ ವಿ ಥಿಯೇಟರ್(S R V Theater)ನಲ್ಲಿ ನಡೆಯಿತು. ಎ.ಶಾಂತ್ ಕುಕ್ಕೂರ್ ಸಾಹಿತ್ಯದ ಹಾಗೂ ಜುಬಿನ್ ಪಾಲ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಖ್ಯಾತ ನಿರ್ದೇಶಕ ನಂದಕಿಶೋರ್ ಬಿಡುಗಡೆ ಮಾಡಿದರು.
ಅವರ ತಂದೆ ಕೀರ್ತಿ ರಾಜ್...
ಸಿನಿಮಾ : ಬಿಗ್ ಬಾಸ್ ಮೂಲಕ ಅಪಾರ ಜನಮನ್ನಣೆ ಪಡೆದುಕೊಂಡಿರುವ ಶ್ರೀ ಯೋಗೇಶ್ವರ ರಿಶಿಕುಮಾರಸ್ವಾಮಿ(Sri Yogeshwara Rishikumaraswamy)(ಕಾಳಿ ಮಠ) ಮುಖ್ಯಪಾತ್ರದಲ್ಲಿ ನಟಿಸಿರುವ "ಸರ್ವಸ್ಯ ನಾಟ್ಯಂ" ಚಿತ್ರದ ಹಾಡುಗಳ ಬಿಡುಗಡೆ ಇತ್ತೀಚೆಗೆ ನೆರವೇರಿತು.ಕುಂಚಿಘಟ್ಟ ಮಾಹಾಸಂಸ್ಥಾನದ ಶ್ರೀಹನುಮಂತನಾಥ ಮಹಾಸ್ವಾಮಿಗಳು, ಕುಣಿಗಲ್ ನ ಹರೇಶಂಕರ ಮಹಾಸಂಸ್ಥಾನದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ವಿವಿಧ ಕ್ಷೇತ್ರದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರ ಉಪಸ್ಥಿತಿಯಲ್ಲಿ...
ಬೆಂಗಳೂರು: ನಗರದ ಪ್ರೆಸ್ ಕ್ಲಬ್ (press club) ಗೆ ಬಂದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ (Venkat) ಇಂದು ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಬಹಳ ದಿನಗಳ ನಂತರ ಮಾಧ್ಯಮಗಳ ಮುಂದೆ ಬಂದ ನಟ ಹುಚ್ಚ ವೆಂಕಟ್, ಇಷ್ಟು ದಿನ ಏನ್ಮಾಡ್ತಿದ್ದೆ, ಮುಂದೇನ್ ಮಾಡ್ತೀನಿ ಎಂಬುದರ ಬಗ್ಗೆ ವಿವರಿಸಿದ್ದಾರೆ.
ಇವರ ಮಾತುಗಳನ್ನ ಕೇಳಿ ವೆಂಕಟ್ ಸಂಪೂರ್ಣ ಬದಲಾಗಿದ್ದಾರೆ. ನನ್...
ಬೆಂಗಳೂರು : ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮ,ತ್ತು ಒಮಿಕ್ರಾನ್ ಹೆಚ್ಚುತಲೇ ಇವೆ. ಇದರಿಂದ ಅನೇಕ ಜನರ ಜೀವನ ದಾರಿಗೆ ಬಂದಿದ್ದೆ. ಅದರಲ್ಲಿ ಒಂದು ಕನ್ನಡ ಚಿತ್ರರಂಗವಾಗಿದೆ. ಕೊರೊನಾ ಬಂದಿದ್ದರಿಂದ ಚಲನಚಿತ್ರ ಮಂದಿರಗಳಿಗೆ 50-50 ಅವಕಾಶ ನೀಡಿದ್ದರಿಂದ, ಅನೇಕ ಸಿನಿಮಾಗಳು ಅಷ್ಟೇನು ಸಂಪಾದನೆ ಮಾಡುತ್ತಿಲ್ಲ, ಇದರಿಂದ ಚಲನಚಿತ್ರಕ್ಕೆ ಹಾಕಿದ ಬಂಡವಾಳವು ಕಾಣದಾಗಿದ್ದಾರೆ. ಇದರ ಪರಿಣಾಮ...
ಸದ್ಯಕ್ಕೆ ಹೃತಿಕ್ ರೋಷನ್ ತಮಿಳಿನ ವಿಕ್ರಂ ವೇದ ರೀಮೆಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಹೃತಿಕ್ ಕಾಣಿಸಿಕೊಳ್ಳಲಿದ್ದಾರೆ. ಇದರ ಫಸ್ಟ್ ಫೋಟೋ ಕೂಡ ಇಂದು ರೀವಿಲ್ ಆಗಿದೆ.ಬಾಲಿವುಡ್ನ ಚೆಂದದ ಚಿರ ತರುಣ, ಗ್ರೀಕ್ ದೇವರ ಅವತಾರ ಎಂದೇ ಕರೆಯಲ್ಪಡುವ ಹೃತಿಕ್ ರೋಷನ್ಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ.
ಭಾರತದ ಚಲನಚಿತ್ರ ಜಗತ್ತಿನ...
ಬಜಾರ್ ಸಿನಿಮಾ ಕನ್ನಡದಲ್ಲಿ ತುಂಬಾ ಹಿಟ್ ಆಗಿತ್ತು. ಧನ್ವೀರ್ ಅವರ ನಟನೆಗೆ ಎಲ್ಲಾ ಪ್ರೇಕ್ಷಕರು ಫಿದಾ ಆಗಿದ್ರು ಇದರಿಂದ ಧನ್ವೀರ್ ಚಿತ್ರರಂಗದಲ್ಲಿಯೇ ಖ್ಯಾತಿಯನ್ನು ಪಡೆದುಕೊಂಡಿದ್ರು, ಇವರ ಎರಡನೇ ಚಿತ್ರ ಬೈ ಟು ಲವ್ ಇದರೊಂದಿಗೆ ಧನ್ವೀರ್ 3 ನೇ ಚಿತ್ರದ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.ಕನ್ನಡ ಹಾಗು ತೆಲುಗು ಚಿತ್ರಗಳಲ್ಲಿ ಸ್ಕ್ರಿಪ್ಟ್ ರೈಟರ್...
ಕೆಜಿಎಫ್ ಭಾರತ ಚಿತ್ರಂಗದಲ್ಲಿಯೇ ದೂಳೆಬ್ಬಿಸಿದ ಸಿನಿಮಾ, ಕೆಜಿಎಫ್ ಒಂದನೇ ಭಾಗ ಎಷ್ಟರ ಮಟ್ಟಿಗೆ ಹಿಟ್ ಆಗಿತ್ತು. ಎರಡನೇ ಭಾಗವೂ ಸಹ ಅಷ್ಟರ ಮಟ್ಟಿಗೆ ಸದ್ದು ಮಾಡುತ್ತದೆ, ಎಂದು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಆದರೆ ಏಪ್ರಿಲ್ ತಿಂಗಳಿಗೆ ಸಿನಿಮಾ ರಿಲೀಸ್ ಆಗಲಿದೆ. ಮತ್ತು ಯಶ್ ಹುಟ್ಟುಹಬ್ಬದಂದು ರಿಲೀಸ್ ಆಗಿದ್ದ ಟೀಸರ್ ಸಹ ಅಷ್ಟರ ಮಟ್ಟಿಗೆ ಹಿಟ್...