ಹಿರಿಯ ನಟ ಜಗ್ಗೇಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನಡುವಿನ ವಿವಾದ ಕುರಿತು ನಿರ್ಮಾಪಕ ಸಂದೇಶ ನಾಗರಾಜ್ ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ಜಗ್ಗೇಶ್ ಸುಮ್ಮನಿರದೇ ರಾಯರ ಭಕ್ತ ಅದು ಇದು ಎಂತಾ ಹೇಳೋದು ತಪ್ಪು. ಸಿನಿಮಾಗೆ ಯಾವ ಜಾತಿ, ಪಕ್ಷ ಸಮುದಾಯವಿಲ್ಲ. ಜಗ್ಗೇಶ್ , ದರ್ಶನ್ ಅಣ್ಣತಮ್ಮಂದಿರಿದ್ದಂತೆ. ದರ್ಶನ್ ಈವರೆಗೂ ಎಲ್ಲೂ ಈ...
ಸ್ಯಾಂಡಲ್ವುಡ್ನಲ್ಲಿ ಕಳೆದ ಎರಡು ಮೂರು ದಿನಗಳಿಂದ ನವರಸ ನಾಯಕ ಜಗ್ಗೇಶ್ ಮತ್ತು ಜಗ್ಗುದಾದಾ ದರ್ಶನ್ ಫ್ಯಾನ್ಸ್ ನಡುವೆ ನಡೆಯುತ್ತಿರುವ ವಾರ್ ತಾರಕಕ್ಕೇರಿದೆ. ಜಗ್ಗೇಶ್ ತೋತಾಪುರಿ ಸಿನಿಮಾ ಶೂಟಿಂಗ್ ನಡೆಯುತ್ತಿರುವ ಜಾಗಕ್ಕೆ ನುಗಿದ್ದ ದರ್ಶನ್ ಅಭಿಮಾನಿಗಳು ಜಗ್ಗೇಶ್ ಮುತ್ತಿಗೆ ಹಾಕಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು. ಆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದ ಜಗ್ಗೇಶ್ ದರ್ಶನ್...
ಕಿಚ್ಚ ಸುದೀಪ್… ನಟ, ನಿರ್ಮಾಪಕ, ನಿರ್ದೇಶಕ, ಗಾಯಕ..ಕ್ರಿಕೆಟರ್, ನಿರೂಪಕ ಮಾತ್ರವಲ್ಲ ಅವರೊಬ್ಬರ ರಿಯಲ್ ಹೀರೋ.. ಕನ್ನಡ ಚಿತ್ರರಂಗದ ಮಾಣಿಕ್ಯ ಕಿಚ್ಚ ಸುದೀಪ್ ಸಿನಿಮಾ ಹೊರತಾಗಿಯು ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ನಟ. ತಮ್ಮದೇ ಕಿಚ್ಚ ಚಾರಿಟೇಬಲ್ ಸೊಸೈಟಿ ಮೂಲಕ ಅದೆಷ್ಟು ಜೀವಗಳಿಗೆ ಬೆಳಕು ನೀಡಿದ ಧ್ರುವತಾರೆ.
ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆ ಶಿವಮೊಗ್ಗ...
ಕನ್ನಡದ ಮೇರು ನಟ… ಗಂಧದಗುಡಿಯ ಹೀರೋ ಡಾ.ರಾಜ್ ಪ್ರತಿಮೆಗೆ ಶಾಂತಿನಗರದ ಶಾಸಕ ಹ್ಯಾರೀಸ್ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಬೆಂಗಳೂರಿನ ದೊಮ್ಮಲೂರಲ್ಲಿ ಅಣ್ಣಾವ್ರು ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದ್ದು, ಆ ಪ್ರತಿಮೆ ಬಳಿ ಪರಿಶೀಲನೆಗೆಂದು ಹೋಗಿದ್ದ ಶಾಸಕರು ವರನಟನ ಬಗ್ಗೆ ನಾಲಿಗೆ ಹರಿಬಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಶಾಸಕರು ಮಾತನಾಡಿರುವ ವಿಡಿಯೋ...
ಕನ್ನಡ ಸಿನಿಮಾಗಳು ಇಂದು ಗಡಿಮೀರಿ..ದೇಶಮೀರಿ ಬೆಳೆಯುತ್ತಿವೆ. ಪರಭಾಷಾ ಮಾತ್ರವಲ್ಲ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿವೆ. ಈ ಪೈಕಿ ಕೆಜಿಎಫ್ ಸಿನಿಮಾವೂ ಒಂದು. ಅಂತರಾಷ್ಟ್ರೀಯ ಮಟ್ಟದಲ್ಲೂ ಕ್ರೇಜ್ ಸೃಷ್ಟಿಸಿರುವ ಕೆಜಿಎಫ್-2 ಸಿನಿಮಾ ನೋಡೋದಿಕ್ಕೆ ಅಮೆರಿಕ ಮೂಲದ ವೃತ್ತಿಪರ ಕುಸ್ತಿಪಟು ವಿಲ್ಲೀ ಮ್ಯಾಕ್ ಎಕ್ಸೈಟ್ ಆಗಿದ್ದಾರಂತೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಲ್ಲೀ ಮ್ಯಾಕ್, ಕೆಜಿಎಫ್...
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ಯುವರತ್ನ ತೆರೆಗೆ ಬರೋದಿಕ್ಕೆ ರೆಡಿಯಾಗಿದೆ. ಈ ನಡುವೆ ಅಪ್ಪು ಕಾಶ್ಮೀರಕ್ಕೆ ಹೊರಟಿದ್ದಾರೆ. ಅಷ್ಕಕ್ಕೂ ಪುನೀತ್ ಕಾಶ್ಮೀರಕ್ಕೆ ಪ್ರಯಾಣ ಬೆಳೆಸ್ತಿರುವುದು ಜೇಮ್ಸ್ ಸಿನಿಮಾ ಶೂಟಿಂಗ್ ಗಾಗಿ.
ಈಗಾಗ್ಲೇ ಉತ್ತರಕರ್ನಾಟಕದ ಹಲವು ಭಾಗಗಳಲ್ಲಿ ಶೂಟಿಂಗ್ ಮುಗಿಸಿರುವ ಜೇಮ್ಸ್...
ಒಂದು ಸಿನಿಮಾದಲ್ಲಿ ಪ್ರಮೋಷನ್ ವಿಧಾನ ಇದೀಯಲ್ಲ ಅದು ಬಹಳ ಮುಖ್ಯ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಾ ಇಲ್ಲೊಂದು ಸಿನಿಮಾ ಮಾಡ್ತಿರುವ ಪ್ರಮೋಷನ್ ನೋಡಿ ಗಾಂಧಿನಗರ ಫಿದಾ ಆಗಿದೆ. ಅಷ್ಟಕ್ಕೂ ಇಷ್ಟೆಲ್ಲಾ ಹಾವಳಿ ಎಬ್ಬಿಸಿರುವುದು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ.
ಮೌಂಟ್ ಎವರೆಸ್ಟ್ ನಲ್ಲಿ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಚಳಿ ತೋರಿಸಿದ್ದ ಹಾಸ್ಟೆಲ್ ಹುಡುಗರು ಇದೀಗ...
ಡಿಬಾಸ್ , ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಗಿಂದು ಹುಟ್ಟುಹಬ್ಬ ಸಂಭ್ರಮ. ಬರ್ತ್ ಡೇ ಖುಷಿಯಲ್ಲಿರುವ ದಾಸನಿಗೆ ಅಭಿಮಾನಿಗಳು ಸೇರಿದಂತೆ ಕನ್ನಡದ ಹಲವು ಸ್ಟಾರ್ಸ್ ಶುಭಾಶಯ ಕೋರಿದ್ದಾರೆ. ದಚ್ಚು ಕೈ ಹಿಡಿದು ನಡೆಸಿದವರು.. ಕಷ್ಟಕ್ಕೆ ಬೆನ್ನೆಲುಬಾದ ಡಿಬಾಸ್ ನೆನೆದು ಶುಭಾಶಯ ಕೋರಿದ್ದಾರೆ.
ಈ ಪೈಕಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಒಬ್ರು. ದಚ್ಚು ಬುಲ್...
ಬಾಲಿವುಡ್ ನಟಿ ಊರ್ವಶಿ ರೌಟೆಲ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯರಾವ್ ಅವರನ್ನು ಭೇಟಿ ಮಾಡಿದ್ದಾರೆ. ಲಕ್ನೋದಲ್ಲಿಊರ್ವಶಿ ನಟಿಸ್ತಿರುವ ಇನ್ಸ್ಪೆಕ್ಟರ್ ಅವಿನಾಶ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಶೂಟಿಂಗ್ ಬ್ರೇಕ್ ನಡುವೆ ಯೋಗಿ ಆದಿತ್ಯರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಬಹುಭಾಷಾ ನಟಿಯಾಗಿರುವ ಊರ್ವಶಿ ರೌಟೆಲ್ ಕನ್ನಡ ಸಿನಿಮಾವೊಂದರಲ್ಲಿ ನಟಿಸಿದ್ದರು. ದರ್ಶನ್...
ನಿಖಿಲ್ ಕುಮಾರಸ್ವಾಮಿ ನಟಿಸ್ತಿರುವ ಬಹುನಿರೀಕ್ಷಿತ ಸಿನಿಮಾ ರೈಡರ್. ಪೋಸ್ಟರ್, ಟೀಸರ್ ನಿಂದ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾದ ಶೂಟಿಂಗ್ ಮತ್ತೆ ಶುರುವಾಗಿದೆ. ಕೊರೋನಾದಿಂದಾಗಿ ಶೂಟಿಂಗ್ ಗೆ ಬ್ರೇಕ್ ಹಾಕಲಾಗಿತ್ತು. ಇದೀಗ ಶೂಟಿಂಗ್ ಶುರು ಮಾಡಿದ್ದು, ನಿಖಿಲ್ ಕುಮಾರಸ್ವಾಮಿ ಶೂಟಿಂಗ್ ಗೆ ಹಾಜರಾಗಿದ್ದಾರೆ.
ಬೆಂಗಳೂರಿನ ಯುಬಿ ಸಿಟಿಯಲ್ಲಿ ಶೂಟಿಂಗ್ ನಡೆಯುತ್ತಿದ್ದು, ನಟಿ ಕಶ್ಮೀರಿ ಪರದೇಶಿ ಜೊತೆ ನಿಖಿಲ್...
Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...