Saturday, October 10, 2026

ಸಿನಿಮಾ

Jaggesh : ಸೋಶಿಯಲ್‌ ಮೀಡಿಯಾದಲ್ಲಿ ಜಗ್ಗೇಶ್ ಭಾವುಕ ಮಾತು

ಸೋಶಿಯಲ್‌ ಮೀಡಿಯಾದಲ್ಲಿ ಸ್ಯಾಂಡಲ್‌ವುಡ್‌ನ ಬಹುತೇಕ ನಟ, ನಟಿಯರು ಆಕ್ಟೀವ್‌ ಆಗಿರೋದು ಗೊತ್ತೇ ಇದೆ. ಅದರಲ್ಲೂ ನಟ ಜಗ್ಗೇಶ್‌ ವಿಚಾರಕ್ಕೆ ಬಂದರೆ, ಅವರು ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಏನಾದರೊಂದು ಪೋಸ್ಟ್‌ ಹಾಕುವ ಮೂಲಕ ಸುದ್ದಿಯಲ್ಲಿರುವ ಜಗ್ಗೇಶ್‌, ಇದೀಗ ಪೋಸ್ಟ್‌ವೊಂದನ್ನು ಹಾಕುವ ಮೂಲಕ ತಾಯಿ ಕುರಿತ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಪತ್ರಿಕೆಯೊಂದರಲ್ಲಿ ಬಂದಿದ್ದ...

Darshan Case : ದರ್ಶನ್‌ ನೋಡಲು ಬಂದ ವಿಜಯಲಕ್ಷ್ಮಿ – ಚಾರ್ಜ್‌ ಶೀಟ್‌ ಸಮೇತ ಜೈಲಿಗೆ ಬಂದ ವಕೀಲರು

ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣದಲ್ಲಿ ಸದ್ಯ ಬಳ್ಳಾರಿ ಜೈಲು ಸೇರಿರುವ ದರ್ಶನ್‌ ಅವರನ್ನು ನೋಡಲು ಇಂದು (ಗುರುವಾರ) ಜೈಲಿಗೆ ಅವರ ಪತ್ನಿ ವಿಜಯಲಕ್ಷ್ಮಿ ಹಾಗು ಸಹೋದರ ದಿನಕರ್‌ ತೂಗುದೀಪ ಭೇಟಿ ನೀಡಿದ್ದಾರೆ. ಅಲ್ಲದೆ ವಕೀಲರ ಜೊತೆ ಆಮಸಿರುವ ಅವರು, ಚಾರ್ಜ್‌ ಶೀಟ್‌ ಕೂಡ ತಂದಿದ್ದಾರೆ. https://youtu.be/SoJiJA0bkm0?si=kgpCN6E_bps6nwac ಇನ್ನು, ಈ ವೇಳೆ ಜೈಲಿಗೆ ಭೇಟಿ ಕೊಟ್ಟ ವಿಜಯಲಕ್ಷ್ಮಿ...

complaint :ಕಿರುತೆರೆ ನಟ ವರುಣ್‌ ಆರಾಧ್ಯ ವಿರುದ್ಧ ಯುವತಿ ದೂರು

ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯೊಬ್ಬಳ ಖಾಸಗಿ ವಿಡಿಯೋ ಹಾಗೂ ಫೋಟೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ ಕಿರುತೆರೆ ನಟ ವರುಣ್‌ ಆರಾಧ್ಯ ವಿರುದ್ಧ ಯುವತಿಯೊಬ್ಬಳು ದೂರು ನೀಡಿದ್ದಾರೆ. ಬಸವೇಶ್ವರ ನಗರದ ಸೆನ್‌ ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.     https://youtu.be/tncZMHyALBk?si=S7FJbghl5nQwg43J ಬೃಂದಾವನ ಧಾರಾವಾಹಿಯಲ್ಲಿ ನಟಿಸಿರುವ ನಟ ವರುಣ್‌ ಆರಾಧ್ಯ ಅವರು ಯುವತಿಯೊಬ್ಬಳ ಖಾಸಗಿ ವಿಡಿಯೋ ಹಾಗು ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಡುವುದಾಗಿ...

ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹ*ತ್ಯೆಗೆ ಶರಣು

Bollywood News: ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಕಟ್ಟಡದ 6ನೇ ಮಹಡಿಯಿಂದ ಬಿದ್ದು, ಮಲೈಕಾ ತಂದೆ ಅನಿಲ್ ಅರೋರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. https://youtu.be/ZsQupm8xx3I ಅರ್ಬಾಜ್ ಖಾನ್ ಜೊತೆ ಡಿವೋರ್ಸ್ ಆದ ಬಳಿಕ ಮಲೈಕಾ ನಟ ಅರ್ಜುನ್ ಕಪೂರ್ ಜೊತೆ ಲಿವ್...

Sandalwood News: ಮದುವೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

Sandalwood News: ಕೆಲ ದಿನಗಳಿಂದ ನಟಿ ರಮ್ಯಾ ಮದುವೆ ಫಿಕ್ಸ್ ಆಯ್ತು. ಉದ್ಯಮಿಯ ಜೊತೆ ರಮ್ಯಾ ಸಪ್ತಪದಿ ತುಳಿಯುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ನಟಿ ರಮ್ಯಾ ಸ್ಪಷ್ಟನೆ ನೀಡಿದ್ದಾರೆ. ರಮ್ಯಾ ಇದೆಲ್ಲ ಸುಳ್ಳು ಸುದ್ದಿ. ಯಾವ ಉದ್ಯಮಿಯ ಜೊತೆಗೂ ನನ್ನ ಮದುವೆ ಫಿಕ್ಸ್ ಆಗಲಿಲ್ಲ. ಎಂಗೇಜ್‌ಮೆಂಟ್ ಕೂಡ ಆಗಲಿಲ್ಲ ಎಂದು ರಮ್ಯಾ ಹೇಳಿದ್ದಾರೆ....

ದೀಪಿಕಾ ಪಡುಕೋಣೆ ಮಗು ಹುಟ್ಟಿದ್ದಕ್ಕೆ ‘ನಾನು ಆಂಟಿ ಆದೆ’ ಎಂದು ಶಾಪಿಂಗ್ ಮಾಡಿದ ನಟಿ ರಾಖಿ

Bollywood News: ಮೊದ ಮೊದಲು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿ ಎಂದು ಅನೌನ್ಸ್ ಮಾಡಿದಾಗ, ಆಕೆಯ ಬೇಬಿ ಬಂಪ್ ನೋಡಿ, ಇದು ಫೆಕ್ ಪ್ರೆಗ್ನೆನ್ಸಿ ನ್ಯೂಸ್. ಅವರು ಬಟ್ಟೆ ಇಟ್ಟುಕೊಂಡಿದ್ದಾರೆ. ಅವರು ಬೇರೆ ರೀತಿಯಲ್ಲಿ ಮಗು ಪಡೆಯುತ್ತಿದ್ದಾರೆ. ಅದಕ್ಕೆ ನಾಟಕ ಮಾಡುತ್ತಿದ್ದಾರೆಂದು ನೆಟ್ಟಿಗರು ಆರೋಪಿಸಿದ್ದರು. https://youtu.be/spOJTSDR2TM ಆದರೆ ದೀಪಿಕಾ ಹೊಟ್ಟೆ ತೋರಿಸಿ, ಫೋಟೋ ಶೂಟ್ ಮಾಡಿಸಿಕೊಳ್ಳುವ...

Movie News: ಕಾಮಾಕ್ಯ ದೇವಿಯ ದರ್ಶನ ಪಡೆದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ

Movie News: ನಟ ದರ್ಶನ್, ಪವಿತ್ರಾ ಗೌಡಳ ಪರ ಬ್ಯಾಟ್ ಬೀಸಲು ಹೋಗಿ, ಜೈಲು ಸೇರಿದ್ದಾರೆ. ಪವಿತ್ರಾಗೆ ರೇಣುಕಾಸ್ವಾಮಿ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡ್ತಾನೆ ಅಂತಾ, ಅವನನ್ನು ಕೊಂದ ಕಾರಣ, ದರ್ಶನ್ ಮತ್ತು ಅವನ ಬೆಂಬಲಿಗರು ಸದ್ಯ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಮೊದಲು ಎಲ್ಲರನ್ನೂ ಪರಪ್ಪನ ಅಗ್ರಹಾರ ಜೈಲಿಗೆ...

ಕುಟುಂಬದೊಂದಿಗೆ ಸಂಭ್ರಮದ ಗಣೇಶ ಚತುರ್ಥಿ ಆಚರಿಸಿದ ನಟಿ ಸನ್ನಿಲಿಯೋನ್

Bollywood News: ನಟಿ ಸನ್ನಿಲಿಯೋನ್ ಪತಿ-ಮಕ್ಕಳ ಜೊತೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಗಣಪನನ್ನು ಕೂರಿಸಿ, ತಮ್ಮ ಮೂವರು ಮಕ್ಕಳು ಮತ್ತು ಪತಿಯೊಂದಿಗೆ ಸನ್ನಿ ಗಣೇಶೋತ್ಸವ ಆಚರಿಸಿದ್ದಾರೆ. https://youtu.be/wvjs88dRpdY ಗಣೇಶ ಚತುರ್ಥಿ ಮುಂಬೈನ ನಾಡ ಹಬ್ಬ. ಹಾಗಾಗಿ ಅಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಗಣೇಶನಿಗೆ ಚಿನ್ನ, ವಜ್ರದಿಂದ ಸಿಂಗರಿಸಿ, ವಿಶೇಷ ಪೂಜೆ ಮಾಡಿ, ಭಕ್ತರಿಗೆ ಅನ್ನಸಂತರ್ಪಣೆ...

ಬಳ್ಳಾರಿ ಜೈಲಲ್ಲಿ ಕಳೆಗುಂದದ ಹಬ್ಬ! ಈಡೇರಿತು ದರ್ಶನ್ ಕೇಳಿದ ೩ ಬೇಡಿಕೆ

Movie News: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲು ಸೇರಿರುವ ದರ್ಶನ್‌ ಅವರಿಂದಾಗಿ ಅಲ್ಲಿನ ಜೈಲಿನಲ್ಲಿ ಈ ಬಾರಿ ಗಣೇಶ ಹಬ್ಬದ ಸಡಗರವಿಲ್ಲ. ದರ್ಶನ್‌ ಅವರಿದ್ದ ಸೆಲ್‌ಗೆ ಗಣೇಶ್ ಪೂಜೆ ನೆರವೇರಿಸಿ, ಪ್ರಸಾದ ಕಳುಹಿಸಲಾಗಿದೆ. ಈ ವೇಳೆ ಗಣೇಶನ ದರ್ಶನಕ್ಕೆ ಅವಕಾಶ ಇಲ್ಲವಾ? ಎಂಬ ಪ್ರಶ್ನೆ ಕೇಳಿದ್ದಾರೆ ದರ್ಶನ್.‌ ಪ್ರಸಾದ ಕೊಟ್ಟ ಸಿಬ್ಬಂದಿ...

Ibbani Tabbida Ileyali : ನೋಡುಗರ ತಬ್ಬಿದ ಫೀಲಲಿ…

ಚಿತ್ರ ವಿಮರ್ಶೆ ಚಿತ್ರ : ಇಬ್ಬನಿ ತಬ್ಬಿದ ಇಳೆಯಲಿ ವಿಜಯ್‌ ಭರಮಸಾಗರ ರೇಟಿಂಗ್‌ : 4/5 ನಿರ್ದೇಶಕ : ಚಂದ್ರಜಿತ್ ಬೆಳ್ಳಿಯಪ್ಪ ನಿರ್ಮಾಣ: ಪರಂವ ಸ್ಟುಡಿಯೋಸ್‌ ತಾರಾಗಣ: ವಿಹಾನ್‌, ಅಂಕಿತಾ ಅಮರ್‌, ಮಯೂರಿ ನಟರಾಜ, ಗಿರಿಜಾ ಶೆಟ್ಟರ್‌ ಇತರರು. "ಅವಳು ಈಗಲೂ ಟಚ್‌ನಲ್ಲಿದ್ದಾಳಾ? ಇಲ್ಲ, ಏಳು ವರ್ಷ ಆಗಿದೆ. ಟಚ್‌ ಇಲ್ಲ. ನೀನು ಇಷ್ಟಪಡ್ತಾ ಇದ್ಯಾ? ಇಲ್ಲ.. ಅವಳೂ ನಿನ್ನನ್ನು ಇಷ್ಟಪಡ್ತಾ ಇದ್ದಾಳಾ? ಗೊತ್ತಿಲ್ಲ...? ಆಕೆಯ ಹೆಸರೇನು? ಗೊತ್ತಿಲ್ಲ... ಎಲ್ಲಿದ್ದಾಳೆ? ಗೊತ್ತಿಲ್ಲ.... - ಇದು ಮದ್ವೆ...
- Advertisement -spot_img

Latest News

Political News: ಅಸಹಾಯಕ ಸಿಎಂ, ಮೂಕ ಪ್ರೇಕ್ಷಕರಾದ ಜನರು!: ಡಿ.ಕೆ.ಶಿವಕುಮಾರ್ ಸ್ಟಿಂಗ್ ಹೇಳಿಕೆ ಬಗ್ಗೆ ಆರ್.ಅಶೋಕ್ ವ್ಯಂಗ್ಯ

Political News: ಸಿಎಂ ಆದ ಬಳಿಕ ನನ್ನ ವಿರುದ್ಧವೂ ಸ್ಚಿಂಗ್ ಆಪರೇಷನ್‌ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಆ ಬಗ್ಗೆ ನನಗೆ ಅನುಮಾನವಿದ್ದ ಕಾರಣ, ನಾನು...
- Advertisement -spot_img