Wednesday, September 23, 2026

Uncategorized

ಬಿಗ್​​ಬಾಸ್​​ಗೆ ಮತ್ತೆ ಕಿಚ್ಚ ಸುದೀಪ್ ವಾಪಸ್ ಬಂದಿದ್ದೇಕೆ..?

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12ಕ್ಕೆ ಇನ್ನೂ 2-3 ತಿಂಗಳು ಬಾಕಿ ಇದೆ. ಇದಕ್ಕೂ ಮುನ್ನವೇ ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಸಿಕ್ಕಿದೆ. ಕಿಚ್ಚ ಸುದೀಪ್ ಅವರೇ ಸೀಸನ್ 12ಕ್ಕೆ ಮತ್ತೆ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರೆ. ಇವತ್ತು ನಡೆದ ದಿಢೀರ್ ಸುದ್ದಿಗೋಷ್ಠಿಯಲ್ಲಿ ಬಿಗ್ ಬಾಸ್ ಟೀಂ ಮತ್ತು ಕಿಚ್ಚ ಸುದೀಪ್...

ಕೋಟಿ, ಕೋಟಿ ಕೊಟ್ರೂ ತೀರದ ವರದಕ್ಷಿಣೆ ದಾಹ!

ಮಗಳು ಗಂಡನ ಮನೆಯಲ್ಲಿ ನೆಮ್ಮದಿಯಾಗಿ ಬಾಳಲಿ ಎಂದು ಎದೆ ಉಬ್ಬಿಸಿಕೊಂಡು ಎಲ್ಲವನ್ನೂ ಕೊಟ್ಟರು ಹೆತ್ತವರು. ಕೇಳಿದಷ್ಟು ಕೊಟ್ಟರು – 72 ಲಕ್ಷದ ಮೌಲ್ಯದ 800 ಗ್ರಾಂ ಚಿನ್ನ, 70 ಲಕ್ಷ ಬೆಲೆಯ ಕಾರು. ಅಂದ್ರೆ ಒಟ್ಟು 2.5 ಕೋಟಿ ಮೌಲ್ಯದ ವರದಕ್ಷಿಣೆ. ಆದರೆ ಅಳಿಯನಾದವನು ಮಾತ್ರ ಆ ಮಗಳ ಪ್ರಾಣ ಉಳಿಸಲು ವಿಫಲನಾಗಿದ್ದ. ಮಗಳು,...

Political News: ಇದು ಹಿನ್ನಡೆ ಅಲ್ಲ! ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ: ಹರೀಶ್ ಗೌಡ

Political News: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ನಿ) 2025-2030 ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಹರೀಶ್ ಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ವೇಳೆ ಮಾತನಾಡಿರುವ ಹರೀಶ್ ಗೌಡ, ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಬೇಕು. ಹಿಂದೆ ಬಾಗಿಲಿನಿಂದ ನಡೆಸತಕ್ಕದ್ದಲ್ಲ. ಮೈಸೂರಿನಲ್ಲಿ, ಚಾಮರಾಜನಗರದಲ್ಲಿ ನಾವು 1 ಮತಗಳ ಅಂತರದಿಂದ ಸೋತಿದ್ದೇವೆ....

60 ಸಾವಿರದ ಗುಚಿ ಗಾಗಲ್ಸ್, 1 ಲಕ್ಷದ ಜಾಕೇಟ್ ಧರಿಸಿದ ಬಾಗೇಶ್ವರ್ ಬಾಬಾ: ನೆಟ್ಟಿಗರ ಆಕ್ರೋಶ

National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ. ಇದು ಎಲ್ಲರಿಗೂ ಆಶ್ಚರ್ಯವಾಗಿಸುವಂಥದ್ದು. ಇದಕ್ಕೆ ಕಾರಣ ಕರ್ಣಪಿಶಾಚಿನಿಯನ್ನು ಬಾಬಾ ಒಲಿಸಿಕ``ಂಡಿದ್ದಾರೆ. ಇದರಿಂದಲೇ ಪ್ರಪಂಂಚದಾದ್ಯಂತ ಅವರಿಗೆ ಭಕ್ತರೂ ಇದ್ದಾರೆ. ಲೋಕದ ಮೋಹ ಮಾಯೆಗಳನ್ನು ತೊರೆದು, ಸನ್ಯಾಸಿಯ ರೀತಿ ಇರುವ ಬಾಬಾ...

ಇಕ್ಕಟ್ಟಿನಲ್ಲಿ ತೆಲುಗು ನಟ : ಇ.ಡಿ. ನೋಟಿಸ್‌ ಹಿಂದಿನ ಶಾಕಿಂಗ್‌ ಸ್ಟೋರಿ..!

ಬೆಂಗಳೂರು : ರಿಯಲ್‌ ಎಸ್ಟೇಟ್‌ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಇದೀಗ ಖ್ಯಾತ ನಟ ಹಾಗೂ ತೆಲುಗಿನ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಅವರಿಗೆ ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ನೋಟಿಸ್‌ ಜಾರಿಗೊಳಿಸಿದ್ದಾರೆ. ಈ ಮೂಲಕ ಇಷ್ಟು ದಿನಗಳ ಕಾಲ ವಿವಾದಗಳಿಂದ ದೂರ ಉಳಿದಿದ್ದ...

Bengaluru News: ಈ ಇಲಾಖೆಯಲ್ಲಿ ಲಂಚವೆ ಪ್ರಧಾನ, ಕಾಸು ಕೊಟ್ರೆ ಮಾತ್ರ ಕೆಲ್ಸ..!

Bengaluru News: ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಅಧಿಕಾರಿಗಳನ್ನು ಕಾಲ ಕಾಲಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇದು ಎಲ್ಲ ಇಲಾಖೆಗಳಿಗೂ ಅನ್ವಯವಾಗುತ್ತದೆ, ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಇದಕ್ಕೆ ಅವಕಾಶವೇ ಇಲ್ಲವೇನೊ.. ಆದ್ಯಾಗೂ ಇದ್ದರೂ ಕೂಡ ಅದು ಡೋಂಟ್‌ ಕೇರ್‌ ಅನ್ನೋ ರೀತಿಯಲ್ಲಿಯೇ ಇರುವುದು ಕಂಡು ಬಂದಿದೆ. https://youtu.be/RLkQJjGHaE4 ಇನ್ನೂ...

ಸದ್ಗುರು ಸಿದ್ಧಾರೂಢರ ರಥೋತ್ಸವದ ಸಂಭ್ರಮ: ಕಣ್ಮನ ಸೆಳೆದ ಭಕ್ತಸಾಗರ..!

Hubli News: ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯದೈವ ಹುಬ್ಬಳ್ಳಿಯ ಸಿದ್ಧಾರೂಢರ ಜಾತ್ರೆ ಸಂಭ್ರಮ ಸಾಕಷ್ಟು ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಶಿವರಾತ್ರಿ ಹಬ್ಬದಂದು ನಡೆಯುವ ಸಿದ್ಧಾರೂಢರ ರಥೋತ್ಸವ ಸಾಕಷ್ಟು ವೈಭವಕ್ಕೆ ಸಾಕ್ಷಿಯಾಗಿದೆ. ಹೌದು.. ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢರ ರಥೋತ್ಸವ ಅದ್ದೂರಿಯಾಗಿ ಜರುಗಿದ್ದು, ಉತ್ತರ ಕರ್ನಾಟಕದ ಪ್ರಸಿದ್ದಿ ಪಡೆದ ಸಿದ್ಧಾರೂಢರ ರಥೋತ್ಸವಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬಂದಿದ್ದು, ವಿಶೇಷವಾಗಿದೆ....

Health Tips: ಈ ರೀತಿಯಾಗಿ ನೀವು ಡಯಟ್ ಮಾಡಿ ತೂಕ ಇಳಿಸಿಕೊಳ್ಳುತ್ತಿದ್ದರೆ… ಇದು ತಪ್ಪು ವಿಧಾನ

Health Tips: ಈಗಿನ ಕಾಲದ ಆಹಾರ ಪದ್ಧತಿಯಿಂದ ಹಲವರು ದೇಹದ ಬೊಜ್ಜು ಹೆಚ್ಚಿಸಿಕೊಂಡು, ಡಯಟ್ ಮಾಡಿ, ಮತ್ತೆ ಫಿಟ್ ಆಗಬೇಕು ಅಂತಾ ಒದ್ದಾಡುತ್ತಿರುತ್ತಾರೆ. ಕೆಲವರು ಯೋಗ, ಜಿಮ್ ಜಾಯಿನ್ ಮಾಡಿ, ತೂಕ ಇಳಿಸುವ ಪ್ರಯತ್ನ ಮಾಡುತ್ತಾರೆ. ಮತ್ತೆ ಕೆಲವರು ಡಯಟ್ ಮಾಡಿ ತೂಕ ಇಳಿಸಲು ನೋಡುತ್ತಾರೆ. ಆದ್ರೆ ತೂಕ ಇಳಿಸುವುದು ಅಷ್ಟು ಈಸಿಯಲ್ಲ. ಅದರಲ್ಲೂ...

German Kannadati: ಜರ್ಮನಿಯಲ್ಲಿ ಜರ್ಮನ್ ಕಲಿಲೇ ಬೇಕು.. ಭಾಷೆ ಒಂದು ಅಸ್ತ್ರ: ರಶ್ಮಿ ನಾಗರಾಜ್ ಸಂದರ್ಶನ

German Kannadati: ಇಂದಿನ ಕಾಲದಲ್ಲಿ ಬೆಂಗಳೂರಿನಂಥ ಊರಿನಲ್ಲಿ ಇದ್ದು ಕೂಡ, ಕನ್ನಡ ಕಲಿಯದೇ ಗಾಂಚಾಲಿ ತೋರಿಸುವವರ ಮಧ್ಯೆ ಜರ್ಮನಿಗೆ ಹೋಗಿ, ಅಲ್ಲಿ ಕನ್ನಡ ಕಲಿಸಿರುವ ರಶ್ಮಿ ನಾಗರಾಜ್ ಎಂಬ ಕನ್ನಡತಿಯನ್ನು ಇಂದು ಕರ್ನಾಟಕ ಟಿವಿ ಸಂದರ್ಶನ ಮಾಡಿದೆ. ಮೂಲತಃ ಶಿವಮೊಗ್ಗದವರಾದ ರಶ್ಮಿ ನಾಗರಾಜ್, ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವಂಥ ಗಿರೀಶ್ ಜೊಯೀಸ್ ಅವರನ್ನು ವರಿಸಿದ ಬಳಿಕ, ಜರ್ಮನಿಗೆ...

Karnataka TV Exclusive: ಹುಬ್ಬಳ್ಳಿಯ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ದರೋಡೆ ಯತ್ನ.. ಕೇಸ್ ಮುಚ್ಚಿ ಹಾಕಲು ಪ್ರಯತ್ನ..?

Hubli News: ರಾಜ್ಯದಲ್ಲಿ ಪದೇ ಪದೇ ಬ್ಯಾಂಕ್ ದರೋಡೆ ಪ್ರಕರಣಗಳು ನಡೆಯುತ್ತಿದ್ದು, ಇದೀಗ ಹುಬ್ಬಳ್ಳಿ ರಾಷ್ಟ್ರೀಕೃತ ಬ್‌ಯಾಂಕ್‌ನಲ್ಲೂ ದರೋಡೆ ಯತ್ನ ನಡೆದಿದೆ. ಹುಬ್ಬಳ್ಳಿ ಎಪಿಎಂಸಿಯಲ್ಲಿರುವ ಕೆನರಾ ಬ್ಯಾಂಕ್ ದರೋಡೆ ಯತ್ನ ನಡೆದಿದ್ದು, ದುಷ್ಕರ್ಮಿಗಳು ಮುಖ್ಯ ಬಾಾಗಿಲು ಮುರಿದು, ಕೀ ಕಟ್‌ ಮಾಡಿದ್ದು, ದರೋಡೆಗೆ ಪ್ರಯತ್ನಿಸಿದ್ದಾರೆ. ಇನ್ನು ಬ್ಯಾಂಕ್ ಮುಖ್ಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದೇ, ಇಂಥ ಘಟನೆಗೆ...
- Advertisement -spot_img

Latest News

ಗಣೇಶೋತ್ಸವ ಅನ್ನಪ್ರಸಾದ ತಯಾರಿಯಲ್ಲಿದ್ದ ಮಹಿಳೆ ಕುದಿಯುವ ಸಾರಿನ ಪಾತ್ರೆಗೆ ಬಿದ್ದು ಸಾ*ವು

Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. 46 ವರ್ಷದ...
- Advertisement -spot_img