ಮನೆಯಲ್ಲಿ ಸಕಾರಾತ್ಮಕ ಶಕ್ತಿ ಉಳಿಸಿಕೊಳ್ಳಲು ವಾಸ್ತು ಶಾಸ್ತ್ರದ ನಿಯಮಗಳು ತುಂಬಾ ಮುಖ್ಯ. ಇಂದು ಎಲ್ಲರ ಮನೆಯಲ್ಲಿ ಇರುವ ಫ್ರಿಡ್ಜ್ ಕೂಡ ವಾಸ್ತುವಿನ ಪ್ರಕಾರ ಸರಿಯಾಗಿ ಬಳಸಿದರೆ ಮನೆಯಲ್ಲಿ ಶಾಂತಿ, ಸಮತೋಲನ ಮತ್ತು ಸುಖವನ್ನು ಹೆಚ್ಚಿಸುತ್ತದೆ. ಆದರೆ ಕೆಲ ಸಾಮಾನ್ಯ ತಪ್ಪುಗಳು ನಕಾರಾತ್ಮಕತೆಗೂ ಕಾರಣವಾಗಬಹುದು...
ಫ್ರಿಡ್ಜ್ ಅಗ್ನಿ ತತ್ತ್ವದ ಸಂಕೇತವಾಗಿರುವುದರಿಂದ, ಅದರ ಮೇಲೆ ನೀರಿನ ಅಂಶಕ್ಕೆ ಸಂಬಂಧಿಸಿದ...
ಬಿಗ್ ಬಾಸ್ ಮನೆಯಿಂದ ಈ ವಾರ ಯಾರ್ ಹೊರಗೆ ಬರ್ತಾರೆ ಅನ್ನೋ ಪ್ರಶ್ನೆಗೆ ಇದಾಗಲೇ ಉತ್ತರ ಸಿಗತೊಡಗಿದೆ, ಕಳೆದ ವಾರದಂತೆಯೇ ಈ ವಾರ ಕೂಡ ಶಾಕಿಂಗ್ ಎಲಿಮಿನೇಷನ್(Elimination) ಆಗಿದೆ ಅಂದ್ರೆ ತಪ್ಪಾಗೊದಿಲ್ಲ, ಯಾಕಂದ್ರೆ ಕಳೆದ ವಾರ ಮಾಳು , ಜಾನ್ವಿ(jahnavi) ಇಬ್ಬರ ಪೈಕಿ ಹೊರಗೆ ಬರೋದು ಮಾಳು ಅಂತ ನಾವೆಲ್ಲರೂ ತಿಳಿದಿದ್ದೆವು , ಆದ್ರೆ...
National News: ಕಾರ್ಯಕ್ರಮಗಳಲ್ಲಿ ಡಾನ್ಸ್ ಮಾಡೋದು, ಎಂಜಾಯ್ ಮಾಡೋದು ಇತ್ತೀಚೆಗೆ ಕಾಮನ್ ಆಗಿದೆ. ವಯಸ್ಸಿನ ಮಿತಿ ಇಲ್ಲದೇ, ಎಲ್ಲರೂ ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ಅದರಲ್ಲೂ ಸೋಶಿಯಲ್ ಮೀಡಿಯಾ ಜಮಾನಾದಲ್ಲಿ ನಾವು, ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹಲವರು ಚಿತ್ರ ವಿಚಿತ್ರವಾಗಿ ನೃತ್ಯ ಮಾಡೋದನ್ನು ನೋಡಿರ್ತೀವಿ.
ಆದರೆ ತಮ್ಮ ಮನೆಯ ಹೆಣ್ಣು ಮಕ್ಕಳು ಕಾರ್ಯಕ್ರಮದಲ್ಲೆಲ್ಲಾ ಡಾನ್ಸ್...
ದಾವಣಗೆರೆಯ ಮಲ್ಲಶೆಟ್ಟಿಹಳ್ಳಿಯಲ್ಲಿ ನಡೆದ ಹೃದಯವಿದ್ರಾವಕ ದುರಂತ… ರಾಟ್‌ವೀಲರ್ ನಾಯಿಗಳ ಭೀಕರ ದಾಳಿಗೆ 38 ವರ್ಷದ ಅನಿತಾ ಬಲಿಯಾದರು. ಎರಡು ಗಂಟೆಗಳಿಗೂ ಹೆಚ್ಚು ಕಾಲ ನಾಯಿಗಳು ಎಳೆದಾಡಿ ಕಚ್ಚಿದ ಪರಿಣಾಮ ರಕ್ತಸಿಕ್ತ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಬೆಂಗಳೂರಿಗೆ ಸಾಗಿಸುವ ಮಾರ್ಗದಲ್ಲಿ ಶಿರಾ ಬಳಿ ಅವರು ಕೊನೆಯುಸಿರೆಳೆದರು. ಐದು ವರ್ಷಗಳ ಹಿಂದೆ ಪತಿ ಸಾವು, ಈಗ ತಾಯಿ...
ಜಾನ್ವಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಸಂದರ್ಶನಗಳಲ್ಲಿ ಬಿಸಿಯಾಗ್ಬಿಟ್ಟಿದಾರೆ, ಅದ್ರಲ್ಲೂ ಗಿಲ್ಲಿ ವಿರುದ್ಧ ನೆಗೆಟಿವಿಟಿಯನ್ನ ಸ್ಪ್ರೆಡ್ ಮಾಡೋದ್ರಲ್ಲಿ ಸ್ವಲ್ಪ ಜಾಸ್ತಿನೇ ಬಿಸಿಯಾಗಿದ್ದಾರೆ, ಇದು ಸಾಕಷ್ಟು ಜನರ ಅಭಿಪ್ರಾಯ ..
ಗಿಲ್ಲಿ ಬಿಗ್ ಬಾಸ್ ಶೊಗೋಸ್ಕರ ತನ್ನ ವ್ಯಕ್ತಿತ್ವವನ್ನ ಚೇಂಜ್ ಮಾಡ್ಕೊಂಡಿದಾನೆ, ಅವ್ನು ಡ್ರಾಮಾ ಮಾಡ್ತಿದ್ದಾನೆ ಅನ್ನೋ ರೀತಿಯಾಗಿ ಜಾನ್ವಿಯವ್ರು ತಮ್ಮ ಸಾಕಷ್ಟು ಸಂದರ್ಶನಗಳಲ್ಲಿ...
ರಿಲೀಸ್ಗೂ ಮೊದಲೇ ಸಕತ್ ಕುತೂಹಲ ಹುಟ್ಟಿಸಿರುವಂತ ‘45 ಸಿನಿಮಾ ಮತ್ತೊಂದು ಕುತೂಹಲವನ್ನ ಹುಟ್ಟಿ ಹಾಕಿದೆ, ಬೆಂಗಳೂರಿನಲ್ಲಿ ಡಿಸೆಂಬರ್ 15ರಂದು ‘45’ ಚಿತ್ರದ ಟ್ರೇಲರ್ ಗ್ರ್ಯಾಂಡ್ ಲೆವೆಲ್‌ನಲ್ಲಿ ಬಿಡುಗಡೆ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಎಲ್ಲ ಅಭಿಮಾನಿಗಳು ಬೆಂಗಳೂರಿಗೆ ಬರೋದು ಸಾಧ್ಯವಾಗದೆ ಇರೋದನ್ನು ಗಮನದಲ್ಲಿ ಇಟ್ಟುಕೊಂಡು, ಕಾರ್ಯಕ್ರಮವನ್ನು 7 ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ನೇರ ಪ್ರಸಾರ ಮಾಡಲು ಚಿತ್ರತಂಡ...
ನಮ್ಮ ಜನ ಎಷ್ಟೆ ಓದಿದರೂ ದಡ್ಡರೆ. ಅಕೌಂಟ್ ಅಲ್ಲಿ ಕೋಟಿ ಕೋಟಿ ಇಟ್ಟಿದ್ರೂ ದಡ್ಡನೇ. ATM ಗೆ ಹೋಗ್ತೀವಿ ಬೇಕಾದಷ್ಟು ದುಡ್ಡು ಕೂಡ ಡ್ರಾ ಮಾಡ್ಕೊಂಡು ಬರ್ತೀವಿ. ಡ್ರಾ ಮಾಡಬೇಕಿದ್ರೆ ಯಾರಿಗೂ ಗೊತ್ತಾಗ್ದೆ ಇರುವ ಹಾಗೇ ಆ 4 ಅಂಕಿಯ ಪಿನ್ ಹೊಡ್ದು ಸುಮ್ನೆ ದುಡ್ಡು ತರ್ತಿರದೆ. ಆದರೆ ಯಾವತ್ದರೂ ನಾವು ಯೋಚನೆ ಮಾಡಿದ್ವ...
ಕಳ್ಳನನ್ನಾದರೂ ನಂಬಬಹುದು, ಆದರೆ ಕುಳ್ಳನನ್ನು ನಂಬಬಾರದು ಅನ್ನೋ ನುಡಿಗಟ್ಟು ನಮ್ಮ ಕಡೆ ಪ್ರಸಿದ್ಧ. ಆದರೆ ಆ ನುಡಿಗಟ್ಟನ್ನೇ ತಪ್ಪು ಎಂದು ಸಾಬೀತುಪಡಿಸಿದ್ದಾನೆ ನಮ್ಮ ಭಾರತದ ಒಬ್ಬ ಯುವ ವೈದ್ಯ. ಕೇವಲ ಮೂರು ಅಡಿ ಎತ್ತರ, 18 ಕೇಜಿ ತೂಕ… ಆದರೂ ದೊಡ್ಡ ಕನಸು, ಅದನ್ನು ನಿಜ ಮಾಡಿದ ಬದುಕಿನ ಹೋರಾಟ. ಇದು ಗುಜರಾತ್‌ನ ಯುವ...
Bengaluru News: ಬಿಡಿಎ ಮನೆಗಳನ್ನು ಖರೀದಿಸಬೇಕು ಎನ್ನುವವರಿಗೆ 1 ಸದಾವಕಾಶವಿದ್ದು, ಇದೇ ಡಿಸೆಂಬರ್ 6 ಮತ್ತು 7ಕ್ಕೆ ಬಿಡಿಎ ಫ್ಲಾಟ್ ಮೇಳ ನಡೆಯಲಿದೆ.
ಈ ಮೇಳದಲ್ಲಿ ನೀವು ಬಿಡಿಎ ಯೋಜನೆಯಲ್ಲಿ ಲಭ್ಯವಿರುವ ಫ್ಲಾಟ್‌ಗಳನ್ನು ಖರೀದಿಸಬಹುದು. ಅಲ್ಲದೇ ಬ್ಯಾಂಕ್‌ಗಳಿಂದಲೇ ನಿಮಗೆ ಸಾಲ ಸೌಲಭ್ಯ ಕೂಡ ಮಾಡಿಕ``ಡಲಾಗುತ್ತದೆ. ಹುಣ್ಣಿಗೆರೆ, ಕೊಮ್ಮಘಟ್ಟ, ಕಣಿಮಿಣಿಕೆ ಇಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಸೇಲ್ ಮಾಡಲಾಗುತ್ತಿದ್ದು,...
ಮಹಾರಾಷ್ಟ್ರ ಟಾಪ್, ಕರ್ನಾಟಕ ನೆಕ್ಸ್ಟ್. ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ವಿದೇಶಿ ನೇರ ಹೂಡಿಕೆ ಆಕರ್ಷಿಸಿದ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನ ದಾಖಲಿಸಿದೆ. ಈ ಅವಧಿಯಲ್ಲಿ ರಾಜ್ಯವು ₹81,000 ಕೋಟಿ ಹೂಡಿಕೆಗೆ ಸಾಕ್ಷಿಯಾಗಿದೆ. ವಿದೇಶಿ ಹೂಡಿಕೆಯಲ್ಲಿ ₹91,000 ಕೋಟಿ ರೂ. ಆಕರ್ಷಿಸಿಕೊಂಡಿರುವ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ವಲಯ ಮೂಲಗಳು ತಿಳಿಸಿವೆ.
ತಂತ್ರಜ್ಞಾನ,...
Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಜೀವನದಲ್ಲಿ ನೀವು ಅಭಿವೃದ್ಧಿ ಹೊಂದದೇ ಇದ್ದರೆ, ನೀವು ಬದುಕಿಯೂ ಪ್ರಯೋಜನವಿಲ್ಲ ಎಂದಿದ್ದಾರೆ.
https://youtu.be/WPixudhIgd0
ಈ ಬಗ್ಗೆ...