Friday, February 7, 2025

ವೆಬ್ ಸ್ಟೋರಿ

Dr.Bro ತಿಂಗಳ ಆದಾಯ ಎಷ್ಟು? – ಯೂಟ್ಯೂಬ್ ಇನ್​​ಕಂ ಸಸ್ಪೆನ್ಸ್ ರಿವೀಲ್

ಡಾಕ್ಟರ್ ಬ್ರೋ ಅಂದ್ರೆ ಯೂಟ್ಯೂಬ್​​ನಲ್ಲಿ ಸಖತ್ ಫೇಮಸ್. ಅವ್ರು ಯೂಟ್ಯೂಬ್​​ಗೆ ಹಾಕೋ ಒಂದೊಂದು ವಿಡಿಯೋನೂ ಮಿಲಿಯನ್​​ಗಟ್ಟಲೆ ವೀವ್ಸ್ ಕಾಣುತ್ತೆ.. ಇಷ್ಟೆಲ್ಲಾ ವೀವ್ಸ್ ಕಾಣೋ ಡಾಕ್ಟರ್ ಬ್ರೋ ಯೂಟ್ಯೂಬ್​​ನಿಂದ ಎಷ್ಟು ಹಣ ಪಡೀತಾರೆ ಅಂತ ಹೇಳ್ತೀವಿ ನೋಡಿ.. ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಅಂದ್ರೆ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವವರೆಗೂ ಪರಿಚಿತ. ಡಾಕ್ಟರ್ ಬ್ರೋ ಹಳ್ಳಿಯ ಗಲ್ಲಿ-ಗಲ್ಲಿಯಿಂದ...

ಬಿಗ್​​ಬಾಸ್ ಬಗ್ಗೆ Dr Bro ಶಾಕಿಂಗ್ ಹೇಳಿಕೆ

ಗಗನ್ ಶ್ರೀನಿವಾಸ್, ಅಲಿಯಾಸ್ ಡಾ.ಬ್ರೋ.. ಡಾ.ಬ್ರೋ ಕಳೆದಬಾರಿಯೇ ಬಿಗ್​​ಬಾಸ್​​ಗೆ ಬರಬೇಕು ಅನ್ನೋ ಮಾತುಗಳಿತ್ತು. ಕನ್ನಡದ ಬಿಗ್​​ಬಾಸ್ ಸೀಸನ್ 10ರಲ್ಲಿ ಗಗನ್ ಕಾಣಿಸಿಕೊಳ್ಬೇಕು ಅಂತ ಅದೆಷ್ಟೋ ಕನ್ನಡಿಗರು ಆಸೆ ಪಟ್ಟಿದ್ರು. ಆದ್ರೆ ಆ ಚಾನ್ಸ್​ ಡಾ.ಬ್ರೋಗೆ ಸಿಗಲಿಲ್ಲ.. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಗಗನ್ ಬರಬೇಕು ಅನ್ನೋ ಮಾತುಗಳಿದ್ವು. ಆದರೀಗ ಬಿಗ್​​ ಬಾಸ್​​​ ಸೀಸನ್ ಬಗ್ಗೆ...

ಉಪ್ಪಿನಕಾಯಿ ಮಾರುತ್ತಿದ್ದ ಮಹಿಳೆ ಇಂದು 4 ಕಂಪನಿಗೆ ಓನರ್

ಆಕೆ ಒಂದು ಕಾಲದಲ್ಲಿ ಬೀದಿ ಬೀದಿಯಲ್ಲಿ ಉಪ್ಪಿನಕಾಯಿ ಮಾರುತ್ತಿದ್ದ ಮಹಿಳೆ. ಮನೆ ಮನೆ ಬಾಗಿಲಿಗೆ ಹೋಗಿ ಉಪ್ಪಿನಕಾಯಿ ಬೇಕೇನಮ್ಮಾ ಅಂತ ಕೇಳ್ತಿದ್ದವರು. ಇಡೀ ದಿನವೆಲ್ಲಾ ವ್ಯಾಪಾರ ಮಾಡಿದ್ರೂ 200 ರೂಪಾಯಿ ಸಂಪಾದನೆ ಆಗ್ತಿರಲಿಲ್ಲ. ಆದ್ರೆ ಆ ಮಹಿಳೆ ಇವತ್ತು 4 ದೊಡ್ಡ ಕಂಪನಿಗಳಿಗೆ ಓನರ್.. 200-300 ವ್ಯಾಪಾರ ಮಾಡ್ತಿದ್ದ ಮಹಿಳೆ ಈಗ ಕೋಟಿಗಟ್ಟಲೆ ಬ್ಯುಸಿನೆಸ್...

ಈ ಹಳ್ಳಿಯಲ್ಲಿ ಕಲ್ಲಿಗೂ ಜೀವ ಇದೆ.. ಬೆಳೆಯುತ್ತೆ ಚಲಿಸುತ್ತೆ!

ಕಲ್ಲುಗಳು ಚಲಿಸುವ ಬಗ್ಗೆ ಕೇಳಿದ್ದೀರಾ? ಕಲ್ಲುಗಳಿಂದ ಮತ್ತೊಂದು ಕಲ್ಲು ಸೃಷ್ಟಿಯಾಗುವ ಬಗ್ಗೆ ನಿಮಗೆ ಗೊತ್ತಿದೆಯಾ? ಆದರೆ, ಇಂತಹದ್ದೊಂದು ವಿಶಿಷ್ಟ ಕಲ್ಲುಗಳ ಲೋಕ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ರೊಮೇನಿಯಾ ದೇಶದ ಕೊಸ್ತೆಸ್ತಿ ಅನ್ನೋ ಹಳ್ಳಿಯಲ್ಲಿ ಚಮತ್ಕಾರಿ ಕಲ್ಲುಗಳಿದೆ. ಇದರ ವಿಶೇಷತೆ ಏನಂದ್ರೆ, ಇಲ್ಲಿ ಕಲ್ಲುಗಳಿಗೆ ಚಲಿಸುವ ಮತ್ತು ಬೆಳೆಯುವ ಗುಣಗಳಿದೆ. ಈ ಕಲ್ಲುಗಳಿಗೆ ಜೀವವಿದೆ ಎಂದೇ...
- Advertisement -spot_img

Latest News

Political News: ಧಾರವಾಡ: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್

Political News: ಧಾರವಾಡ: ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಜಾಗೊಳಿಸಿದ್ದು, ಆ ಮೂಲಕ ಸಿಎಂ...
- Advertisement -spot_img