Saturday, October 24, 2026

ಬ್ಯೂಟಿ ಟಿಪ್ಸ್

Health Tips: ನವಜಾತ ಶಿಶುವನ್ನು ವಸ್ತ್ರದಲ್ಲಿ ಏಕೆ ಸುತ್ತುತ್ತಾರೆ..? ಇದರಿಂದ ಏನು ಪ್ರಯೋಜನ..?

Health Tips: ಮಕ್ಕಳು ಜನಿಸಿದ 6 ತಿಂಗಳಾಗುವವರೆಗಾದರೂ ಮಕ್ಕಳನ್ನು ವಸ್ತ್ರದಲ್ಲಿ ಸುತ್ತುತ್ತಾರೆ. ಸ್ನಾನ ಮಾಡಿಸುವಾಗ ಅಥವಾ ಮಗುವಿನ ವಸ್ತ್ರ ಬದಲಾಯಿಸಲು ಮಾತ್ರ ವಸ್ತ್ರ ತೆಗೆಯಲಾಗುತ್ತದೆ. ಬಳಿಕ ಮತ್ತೆ ಅದೇ ರೀತಿ ವಸ್ತ್ರವನ್ನು ಸುತ್ತಲಾಗುತ್ತದೆ. ಹಾಗಾದ್ರೆ ಯಾಕೆ ನವಜಾತ ಶಿಶುವನ್ನು ವಸ್ತ್ರದಲ್ಲಿ ಸುತ್ತುತ್ತಾರೆ..? ಈ ಬಗ್ಗೆ ತಿಳಿಯೋಣ ಬನ್ನಿ.. ಮಗು 9 ತಿಂಗಳು ತಾಯಿಯ ಗರ್ಭದಲ್ಲಿರುತ್ತದೆ. ಆಗ...

Health Tips: ಹಾಲು ಮತ್ತು ತುಪ್ಪ ಸೇರಿಸಿ ಸೇವಿಸಿದರೆ ಆಗುವ ಆರೋಗ್ಯ ಲಾಭಗಳೇನು..? ಇಲ್ಲಿದೆ ನೋಡಿ ಮಾಹಿತಿ

Health Tips: ಹಾಲು ಮತ್ತು ತುಪ್ಪ ಎರಡರಲ್ಲೂ ಕೂಡ ಕ್ಯಾಲ್ಶಿಯಂ ಅಂಶ ಭರಪೂರವಾಗಿರುತ್ತದೆ. ಇವೆರಡನ್ನೂ ಸೇರಿಸಿ ಸೇವಿಸಿದರೆ, ನಮ್ಮ ಆರೋಗ್ಯ ಇನ್ನೂ ಅತ್ಯುತ್ತಮವಾಗುತ್ತದೆ. ಹಾಗಾದ್ರೆ ಇವೆರಡನ್ನು ಯಾವಾಗ ಮತ್ತು ಹೇಗೆ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ. ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ 1 ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ. ನಿಮಗೆ ಬರೀ...

Health Tips: ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಉತ್ತಮ ಲಾಭವಿಗೆ ಗೊತ್ತಾ..?

Health Tips: ಊಟದ ಜತೆಗೆ ಈರುಳ್ಳಿ ಇದ್ದರೆ ಅದರ ರುಚಿಯೇ ಬೇರೆ. ಅದರಲ್ಲೂ ನೀವು ಉತ್ತರಕರ್ನಾಟಕ ಶೈಲಿಯ ಊಟ ಮಾಡುವಾಗ ಈರುಳ್ಳಿ ಇರಲೇಬೇಕು. ಇನ್ನು ಚಾಟ್ಸ್, ಬಿರಿಯಾನಿ ಏನೇ ಇದ್ದರೂ ಅಲ್ಲಿ ಈರುಳ್ಳಿ ಇದ್ದೇ ಇರುತ್ತದೆ. ಆದರೆ ಈರುಳ್ಳಿ ಬರೀ ರುಚಿ ಹೆಚ್ಚಿಸಲು ಸೇವಿಸುವ ತರಕಾರಿಯಲ್ಲ ಬದಲಾಗಿ, ಇದರಿಂದ ಹಲವು ಆರೋಗ್ಯ ಲಾಭಗಳೂ ಇದೆ....

ಮಖಾನಾ ಎಂದಾದರೂ ತಿಂದಿದ್ದೀರಾ..? ಇಲ್ಲವಾದಲ್ಲಿ ಇಂದೇ ತಿನ್ನಿ.. ಇಲ್ಲಿದೆ ಮಖಾನಾ ಸೇವನೆಯ ಲಾಭಗಳು

Health Tips: ನೀವು ಯಾವುದಾದರೂ ಮಾರ್ಟ್ ಅಥವಾ ಅಂಗಡಿಗೆ ಹೋದಾಗ ಅಲ್ಲಿ ತಾವರೆ ಬೀಜಗಳನ್ನು ನೋಡಿರ್ತೀರಿ. ಆದರೆ ಹಲವರು ಇದನ್ನು ಖರೀದಿ ಮಾಡುವ ಗೋಜಿಗೆ ಹೋಗೋದೇ ಇಲ್ಲ. ಅದನ್ನೆಲ್ಲ ಹೇಗೆ ತಿನ್ನೋದು ಅಂತಾ ತಿಳಿದಿಲ್ಲ ಅಂತಾ ಹೇಳಿ ಸುಮ್ಮನಾಗುತ್ತೀರಿ. ಆದರೆ ತಾವರೆ ಬೀಜವನ್ನು ಸೇವಿಸಿದರೆ, ಹಲವಾರು ಆರೋಗ್ಯ ಲಾಭಗಳಿದೆ. ಆ ಬಗ್ಗೆ ಇಂದು ತಿಳಿಯೋಣ...

Health Tips: ದೇಹದ ಈ ಭಾಗಕ್ಕೆ ಎಣ್ಣೆಯಿಂದ ಮಸಾಜ್ ಮಾಡಿದ್ರೆ ಆರೋಗ್ಯ-ಸೌಂದರ್ಯ ನಿಮ್ಮದಾಗುತ್ತದೆ.

Health Tips: ಹಿಂದಿನ ಕಾಲದಲ್ಲಿ ಹಿರಿಯರ ಆಹಾರ ಪದ್ಧತಿ ಮತ್ತು ಜೀವನ ಪದ್ಧತಿ ವಿಶೇಷವಾಗಿತ್ತು. ಸರಳ ಆಹಾರ, ವ್ಯಾಯಾಮವಾಗುವಂಥ ಮನೆಗೆಲಸ ಈ ರೀತಿಯ ಪದ್ಧತಿಯನ್ನು ಪೂರ್ವಜರು ಅನುಸರಿಸುತ್ತಿದ್ದರು. ಹಾಗಾಗಿ ಅವರು ಆರೋಗ್ಯವಾಗಿ ಇರುವುದರ ಜತೆಗೆ, ಸೌಂದರ್ಯ ಮತ್ತು ಆಕರ್ಷಕ ದೇಹದವರಾಗಿರುತ್ತಿದ್ದರು. ಆದರೆ ಇಂದಿನ ಜೀವನ ಶೈಲಿ ಬದಲಾಗಿದೆ. ಬೀದಿ ಬದಿ ಆಹಾರ ಸೇವನೆ, ಕುಳಿತಲ್ಲೇ ಕೆಲಸ...

Health Tips: ಸೋಂಪಿನ ಕಶಾಯ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು..?

Health Tips: ಸೋಂಪು ತಿನ್ನಲು ಎಷ್ಟು ರುಚಿಕರವೋ, ಆರೋಗ್ಯಕ್ಕೂ ಅಷ್ಟೇ ಉತ್ತಮ. ಅದೇ ರೀತಿ ಸೋಂಪಿನಿಂದ ಮಾಡಿದ ಕಶಾಯ ಕುಡಿದರೂ ಆರೋಗ್ಯಕ್ಕೆ ಅತ್ಯುತ್ತಮ ಲಾಭವಿದೆ. ಹಾಗಾದ್ರೆ ಆ ಆರೋಗ್ಯ ಲಾಭವೇನು ಅಂತಾ ತಿಳಿಯೋಣ ಬನ್ನಿ. ಸೋಂಪಿನ ಕಶಾಯ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಅದು ಪರಿಹಾರವಾಗುತ್ತದೆ. ಅಲ್ಲದೇ, ತೂಕ ಇಳಿಸಲು ಪ್ರಯತ್ನಿಸುವವರು ಇದನ್ನು...

Tips: ಬೆಣ್ಣೆ ಕಡಿಯುವಾಗ ಗಟ್ಟಿ ಬೆಣ್ಣೆ ಬರುವ ಬದಲು ಕ್ರೀಮ್ ಬರುತ್ತದೆಯೇ..? ಹೀಗೆ ಮಾಡಿ ನೋಡಿ..

Kitchen Tips: ನೀವು ವಾರಪೂರ್ತಿ ಕೆನೆ ಮತ್ತು ಮೊಸರು ಕೂಡಿಡುತ್ತೀರಿ. ಬಳಿದ ಅದನ್ನು ಕಡಿದು ಬೆಣ್ಣೆ ಮತ್ತು ಮಜ್ಜಿಗೆ  ಮಾಡಲು ತಯಾರಾಗುತ್ತೀರಿ. ಆದರೆ ಕೆಲವು ಬಾರಿ ಬೆಣ್ಣೆ ಬರುವುದೇ ಇಲ್ಲ. ಮಜ್ಜಿಗೆ ಬೆಣ್ಣೆ ಮಿಕ್ಸ್ ಆಗಿ ಕ್ರೀಮ್ ಬರುತ್ತದೆ. ಈ ವೇಳೆ ಏನು ಮಾಡಬೇಕೆಂದು ತೋಚುವುದಿಲ್ಲ. ಅಂಥ ಸಮಯದಲ್ಲಿ ನಾವೇನು ಮಾಡಬೇಕು ಅಂತಾ ತಿಳಿಯೋಣ...

Dal Rasam Recipe: ಈ ರೀತಿ ಮಸಾಲೆ ಹಾಕದೇ ರುಚಿಕರವಾದ ಸಾರು ಮಾಡಿ ನೋಡಿ

ಸೌತೆಕಾಯಿ ಚಪ್ಪೆ ಹುಳಿ ಬೇಕಾಗುವ ಸಾಮಗ್ರಿ  : ಮಂಗಳೂರು ಸೌತೇಕಾಯಿ, ತೊಗರಿ ಬೇಳೆ, ಶುಂಠಿ, ಹಸಿಮೆಣಸು, ಬೆಲ್ಲ, ಹುಣಸೆ, ಕೊತ್ತೊಂಬರಿ ಸೊಪ್ಪು, ಉಪ್ಪು. ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು. ಅವಶ್ಯಕತೆ ಇದ್ದಲ್ಲಿ ತುಪ್ಪ ಬಳಸಬಹುದು. ಮಾಡುವ ವಿಧಾನ: ಬೇಳೆ ಬೇಯಿಸಿ,. ನಂತರ ಅದಕ್ಕೆ ಸೌತೇಕಾಯಿ, , ಶುಂಠಿ, ಹಸಿಮೆಣಸು, ಬೆಲ್ಲ, ಹುಣಸೆ, ಉಪ್ಪು ಹಾಕಿ...

Recipe: ಈಸಿಯಾಗಿ ಆಲೂ ಪರಾಟಾ ಹೀಗೂ ತಯಾರಿಸಬಹದು

Recipe: ಬೇಕಾಗುವ ಸಾಮಗ್ರಿ  : 4 ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ, ಕೊತ್ತೊಂಬರಿ ಸೊಪ್ಪು, ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ, ಜೀರಿಗೆ, ಸೋಂಪು, ವೋಮ, ಗರಂ ಮಸಾಲೆ, ಚಾಟ್ ಮಸಾಲೆ, ಅರಿಶಿನ, 3ರಿಂದ 4 ಕಪ್ ಗೋದಿ, 1 ಕಪ್ ಎಣ್ಣೆ, ಉಪ್ಪು. ಮಾಡುವ ವಿಧಾನ: ಚಪಾತಿ ಹಿಟ್ಟು ತಯಾರಿಸಲು ಮಿಕ್ಸಿಂಗ್ ಬೌಲ್‌ನಲ್ಲಿ ಗೋದಿ ಹುಡಿ, ಉಪ್ಪು,...

Recipe: ಮನೆಯಲ್ಲೇ ತಯಾರಿಸಬಹುದು ಪ್ರೋಟೀನ್ ಭರಿತವಾದ ಟಿಕ್ಕಿ ಚಾಟ್

Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಬಟಾಣಿ, 2ರಿಂದ 3 ಆಲೂಗಡ್ಡೆ, 1 ಬೀಟ್‌ರೂಟ್ ತುರಿ, ಗರಂ ಮಸಾಲೆ, ಖಾರದ ಪುಡಿ, ಜಿಂಜರ್ ಗಾರ್ಲಿಪ್ ಪೇಸ್ಟ್, ಉಪ್ಪು, ಸ್ವಲ್ಪ ಸಕ್ಕರೆ, ಅರಿಶಿನ, 1 ಬೌಲ್ ಸಕ್ಕರೆ ಬೆರೆಸಿ ಫ್ರಿಜ್‌ನಲ್ಲಿರಿಸಿದ ಮೊಸರು, ಅರ್ಧ ಕಪ್ ಎಣ್ಣೆ, ಕ್ಯಾರೆಟ್ ತುರಿ, ದಾಳಿಂಬೆ ಕಾಳು, ಗ್ರೀನ್ ಚಟ್ನಿ, ಹುಣಸೆ...
- Advertisement -spot_img

Latest News

Hubli News: ಸಾಲದ ಸಂಕಷ್ಟಕ್ಕೆ ತಾಯಿ ಮಕ್ಕಳ ಆತ್ಮಹತ್ಯೆ ಯತ್ನ..! ಮಗಳು ಸಾ*ವು, ಮೂವರ ಸ್ಥಿತಿ ಗಂಭೀರ

Hubli: ಸಾಲದ ಸಂಕಷ್ಟಕ್ಕೆ ಸಿಲುಕಿದ್ದ ತಾಯಿ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ. ಹಳ್ಳಿಯ ಸಂಘಗಳಲ್ಲಿ ಸುಮಾರು...
- Advertisement -spot_img