Sunday, July 19, 2026

ಬ್ಯೂಟಿ ಟಿಪ್ಸ್

ಒಂದೇ ದಿನ ಚಿನ್ನದ ದರ 1,140 ರೂ. ಇಳಿಕೆ

ಚಿನ್ನದ ದರದಲ್ಲಿ ಏರಿಕೆಗೆ ಬ್ರೇಕ್ ಬಿದ್ದಿದ್ದು, ಕಳೆದ ವಾರದಿಂದ ಹಾವು ಏಣಿ ಆಟ ಶುರುವಾಗಿದೆ. ಚಿನ್ನದ ಬೆಲೆಯಲ್ಲಿ ವಾರದ ಆರಂಭದಲ್ಲೇ ಇಳಿಕೆ ಆಗಿದ್ದು, ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟಿದೆ. ಸೋಮವಾರ ಬರೋಬ್ಬರಿ 1,140 ರೂಪಾಯಿ ಬೆಲೆ ಇಳಿಕೆಯಾಗಿದೆ. ಅಕ್ಟೋಬರ್ 27ರಂದು ಸೋಮವಾರದಂದು, ದೇಶೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,448...

ದಿನದಿಂದ ದಿನಕ್ಕೆ ಇಳಿಮುಖದತ್ತ ಚಿನ್ನ

ದೀಪಾವಳಿ ಹಬ್ಬ ಮುಗಿದ ಬಳಿಕವೂ, ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲಿದೆ. ಈ ದೀಪಾವಳಿ ಶುಭ ತಂದಿದೆ ಎಂದು ಚಿನ್ನಾಭರಣ ಪ್ರಿಯರು ಖುಷಿಪಡುತ್ತಿದ್ದಾರೆ. ಗುರುವಾರವೂ ಬಂಗಾರದ ದರ ಬರೋಬ್ಬರಿ 810 ರೂಪಾಯಿ ಇಳಿಕೆ ಆಗಿದೆ. ಅಕ್ಟೋಬರ್ 23ರ ಗುರುವಾರದಂದು, ದೇಶೀಯ ಮಾರುಕಟ್ಟೆಗಳಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 12,508 ರೂಪಾಯಿ ಇದೆ. 10 ಗ್ರಾಂ...

Health Tips: ಅನ್ನದಲ್ಲೂ ಅಲರ್ಜಿ ಇರುತ್ತೆ! PARACETAMOL ಡೇಂಜರ್?: Dr Bhavya Podcast

Health tips: ಶ್ವಾಸಕೋಶದ ಸಮಸ್ಯೆಯ ಬಗ್ಗೆ ವೈದ್ಯರಾಗಿರುವ ಡಾ.ಭವ್ಯ ಅವರು ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಇಂದು ಶ್ವಾಸಕೋಶದ ಸಮಸ್ಯೆಗೆ ಸುಲಭ ಪರಿಹಾರ ಯಾವುದು ಅಂತಲೂ ಹೇಳಿದ್ದಾರೆ. https://youtu.be/QN0TM4Zygqs ಶ್ವಾಸಕೋಶದ ಸಮಸ್ಯೆ ಇದ್ದವರು ಯೋಗ, ಪ್ರಾಣಾಯಾಮದ ಜತೆಗೆ ಸ್ವಿಮಿಂಗ್ ಮಾಡಬೇಕು ಅಂತಾರೆ ಡಾ.ಭವ್ಯ ಅವರು. ಶುದ್ಧ ನೀರಿರುವ ಜಾಗದಲ್ಲಿ ನಾವು ಈಜಿದರೆ, ಶ್ವಾಸಕೋಶದ ಸಮಸ್ಯೆ ತನ್ನಿಂದ...

Health Tips: ಜಾಸ್ತಿ ಉಸಿರಾಡೋದೂ ತೊಂದ್ರೇನೆ.. ಅಸ್ತಮಾ ಒಂದೊಳ್ಳೆ ಸಮಸ್ಯೆ!: Dr Bhavya Podcast

Health Tips: ಶ್ವಾಸಕೋಶದ ಸಮಸ್ಯೆಗೆ ಸಂಬಂಧಪಟ್ಟಂತೆ ಈಗಾಗಲು ಹಲವು ವಿವರಣೆ ನೀಡಿರುವ ಡಾ. ಭವ್ಯಾ ಅವರು, ಆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹಂಚಿಕ``ಂಡಿದ್ದಾರೆ. https://youtu.be/kAa03gO5yFg ವೈದ್ಯರು ಹೇಳುವ ಪ್ರಕಾರ ನೀವು ಬೆಂಗಳೂರಿನಂಥ ಜನಜಂಗುಳಿ ಪ್ರದೇಶದಲ್ಲಿರುವುದು ದಿನಕ್ಕೆ 5ರಿಂದ 6 ಸಿಗರೇಟ್ ಸೇದಿದಂತೆ. ಅಷ್ಟು ಕಲುಶಿತವಾಗಿದೆ ಬೆಂಗಳೂರು. ಹಾಗಾಗಿಯೇ ವಾರಕ್ಕೆ 1 ಬಾರಿಯಾದರೂ ಹಸಿರು ತುಂಬಿರುವ ಸ್ಥಳಕ್ಕೆ...

Health Tips: ಊಟ ಹೋಗ್ಬೇಕಾ? ಉಸಿರು ಹೋಗ್ಬೇಕಾ?: ಭಗವದ್ಗೀತೆ ರೋಗ ನಿವಾರಿಸುತ್ತೆ!

Health Tips: ಇತ್ತೀಚಿನ ದಿನಗಳಲ್ಲಿ ಹಲವರಿಗೆ ಇರುವ ಆರೋಗ್ಯ ಸಮಸ್ಯೆ ಅಂದ್ರೆ, ಅದು ಗ್ಯಾಸ್ಟಿಕ್ ಸಮಸ್ಯೆ. ಈ ಸಮಸ್ಯೆ ಕಾಮನ್ ಆಗಿದ್ದರೂ, ಇದು ಗಂಭೀರ ಸಮಸ್ಯೆ ಅಂತಾರೆ ವೈದ್ಯರು. https://youtu.be/xvpDuVfPMIg ಶ್ವಾಸಕೋಶದ ಸಮಸ್ಯೆ ಬಗ್ಗೆ ಈಗಾಗಲೇ ವೈದ್ಯರಾಗಿರುವ ಡಾ.ಭವ್ಯ ಅವರು ವಿವರಿಸಿದ್ದಾರೆ. ನಮಗೆ ಶೀತ, ಕೆಮ್ಮು ಬಂದಾಗ, ಶ್ವಾಸಕೋಶದ ಸಮಸ್ಯೆ ಕಾಣಿಸಬಹುದು. ಅದೇ ರೀತಿ ಸ್ಮೋಕ್ ಮಾಡಿದಾಗ,...

ಶರವೇಗದ ಚಿನ್ನ ನೋಡಕಷ್ಟೇ ಚೆನ್ನ!

ಚಿನ್ನ ಪ್ರಿಯರಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌ ಸಿಕ್ಕಿದೆ. ಹಳದಿ ಲೋಹದ ಬೆಲೆ ಗಗನಮುಖಿಯಾಗಿದ್ದು, ಸಾವಿರ ರೂ.ಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿದೆ. ಸೆಪ್ಟೆಂಬರ್‌ 29ರಂದು 24 ಕ್ಯಾರೆಟ್‌ನ 1 ಗ್ರಾಂನ ಚಿನ್ನದ ಬೆಲೆ 11,689 ರೂ. ಇತ್ತು. ಒಂದೇ ದಿನಕ್ಕೆ 142 ರೂಪಾಯಿಗಳಷ್ಟು ಏರಿಕೆ ಕಂಡಿದ್ದು, 11,831 ರೂ. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ...

Health Tips: ಹೃದಯಘಾತಕ್ಕೆ ಮೊಟ್ಟೆ ರಾಮ ಬಾಣ.!: ಮೊಟ್ಟೆ ಕುಡಿಬೇಕಾ? ತಿನ್ನಬೇಕಾ?

Health Tips: ಕೋಳಿ ಮೊಟ್ಟೆ ಸೇವನೆಯಿಂದ ನಮ್ಮ ದೇಹಕ್ಕೆ ಅತೀ ಹೆಚ್ಚು ಲಾಭವಿದೆ. ದಿನಕ್ಕೆ 1 ಎಗ್ ತಿಂದ್ರೆ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಹಾಗಾಗಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ತತ್ತಿ ನೀಡಲಾಗುತ್ತದೆ. ಹಾಗಾದ್ರೆ ಪ್ರತಿದಿನ 1 ಮೊಟ್ಟೆ ತಿಂದ್ರೆ ಆರೋಗ್ಯಕ್ಕೇನು ಲಾಭ ಎಂದು ವೈದ್ಯರಾಗಿರುವ ಡಾ.ಆಂಜೀನಪ್ಪ ಅವರು ವಿವರಿಸಿದ್ದಾರೆ ನೋಡಿ. https://youtu.be/vHqFcAEoY_0 ಮೊಟ್ಟೆ ತಿನ್ನುವಾಗ ಪೂರ್ತಿಯಾಗಿ,...

Health Tips: ಮನೇಲಿರೋ ಧೂಳಿಂದಾನೆ ಅಲರ್ಜಿ ಆಗುತ್ತೆ ಎಚ್ಚರ!: Dr Bhavya Podcast

Health Tips: ಇತ್ತೀಚಿನ ದಿನಗಳಲ್ಲಿ ಧೂಳಿನಿಂದ ಶ್ವಾಸಕೋಶದ ಸಮಸ್ಯೆ ಎದುರಾಗುತ್ತಿದೆ. ಜೋರಾಗಿ ಉಸಿರಾಡುವುದು, ಸ್ವಲ್ಪ ನಡೆದರೆ ಸುಸ್ತಾಗುವುದು, ಪದೇ ಪದೇ ಕೆಮ್ಮು ಬರುವುದೆಲ್ಲ ಆದರೆ, ಅದು ಶ್ವಾಸಕೋಶದ ಸಮಸ್ಯೆ ಎಂದರ್ಥ. https://youtu.be/0DDIVfxFb0Y ವೈದ್ಯರು ಹೇಳುವ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಶ್ವಾಸಕೋಷಶದ ಸಮಸ್ಯೆ, ಕ್ಯಾನ್ಸರ್ ಸಮಸ್ಯೆ ಯುವ ಪೀಳಿಗೆಯವರಿಗೆ, ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಆಚೆಯಿಂದಲೇ ಬರಬೇಕು...

FITNESS & HEALTH ಎರಡೂ ಕಾಪಾಡಿಕೊಳ್ಳೋದು ಹೇಗೆ? | Anjaan Gym Trainer Podcast

Health Tips: ಫಿಟ್‌ನೆಸ್‌ ಕೋಚ್ ಆಗಿರುವ ಅಂಜನ್ ಅವರು, ಫಿಟ್‌ನೆಸ್ ಮತ್ತು ಆರೋಗ್ಯ ಎರಡನ್ನೂ ಹೇಗೆ ಕಾಪಾಡಿಕ``ಳ್ಳಬೇಕು ಅಂತಾ ವಿವರಿಸಿದ್ದಾರೆ. https://youtu.be/0OCJnEQ8zeU ಅವರು ಹೇಳುವ ಪ್ರಕಾರ, ನಾವು ದುಡಿಯುವ ದುಡ್ಡಿನಲ್ಲಿ ಕೆಲವು ಭಾಗಗಳನ್ನು ನಾವು ನಮ್ಮ ಆರೋಗ್ಯಕ್ಕಾಗಿ, ಆರೋಗ್ಯಕರ ಆಹಾರಕ್ಕಾಗಿಯೇ ಮೀಸಲಿಡಬೇಕು. ಅದಕ್ಕಿಂತ ಉತ್ತಮ ಬಂಡವಾಳ ಬೇರಿಲ್ಲ ಎನ್ನುತ್ತಾರೆ ಅಂಜನ್. ಅಲ್ಲದೇ ಯಾವುದಾದರೂ ವಿಷಯಕ್ಕೆ ಹೆಚ್ಚು ತಲೆ ಕೆಡಿಸಿಕ``ಳ್ಳಬೇಡಿ...

GYM ನಲ್ಲಿ COUPLE WORKOUT ಒಳ್ಳೆದೋ ಕೆಟ್ಟದೋ?: Anjaan Gym Trainer

Health Tips: ಕರ್ನಾಟಕ ಟಿವಿ ಜತೆ ಮಾತನಾಡಿರುವ ಜಿಮ್ ಟ್ರೇನರ್ ಅಂಜನ್ ಅವರು, ಜನರು ಕೇಳಿದ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. https://youtu.be/3d4RqqglfHU ಹಳೆಯ ಕಾಲದಲ್ಲಿ ಜನ ರಾಶಿ ರಾಶಿ ಅನ್ನ- ಸಾಂಬಾರ್ ತಿಂತಿದ್ರು. ಆದರೂ ಅವರು ಚೆನ್ನಾಗಿಯೇ ಇದ್ದರು. ಗಟ್ಟಿಮುಟ್ಟಾಗಿ ಇದ್ದರು. ಆದರೆ ಈಗಿನ ಕಾಲದಲ್ಲಿ ನಾವು ಹೆಚ್ಚು ಊಟ ಮಾಡಬಾರದು ಅನ್ನೋದಕ್ಕೆ ಕಾರಣವೇನು..? ಅನ್ನೋ ಪ್ರಶ್ನೆಗೆ...
- Advertisement -spot_img

Latest News

Political News: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ(85) ವಿಧಿವಶ

Political News: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ (85) ಅವರು ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ...
- Advertisement -spot_img