Sunday, September 6, 2026

ಬ್ಯೂಟಿ ಟಿಪ್ಸ್

ನೀವು 21 ದಿನ ಸಕ್ಕರೆ ಸೇವಿಸುವುದನ್ನು ನಿಲ್ಲಿಸಿದರೆ, ನಿಮ್ಮ ದೇಹದಲ್ಲಿ ಈ ಬದಲಾವಣೆಯಾಗುತ್ತದೆ

Health Tips: ಸಕ್ಕರೆ ಅನ್ನೋದು ನಮ್ಮ ಪ್ರತಿದಿನದಲ್ಲಿ ಇರಲೇಬೇಕಾದ ಆಹಾರ. ಸಕ್ಕರೆ ಇಲ್ಲದೇ ಕೆಲವರು ಚಹಾ, ಕಾಫಿ ಸೇವನೆ ಮಾಡೋದೇ ಇಲ್ಲ. ಇನ್ನು ಕೆಲವರಿಗೆ ತಿಂಡಿಯಲ್ಲಿ ಸ್ವಲ್ಪವಾದರೂ ಸಕ್ಕರೆ ಇರಲೇಬೇಕು. ಆದರೆ ನೀವು ದಿನಕ್ಕೆ 5ರಿಂದ 6 ಬಾರಿ ಚಹಾ ಸೇವನೆ ಮಾಡಿದ್ದಲ್ಲಿ, ಅಗತ್ಯಕ್ಕಿಂತ ಹೆಚ್ಚು ಸಕ್ಕರೆ ಸೇವಿಸಿದ್ದೀರಿ ಎಂದರ್ಥ. ಆದರೆ ನೀವು ಹೇಗಾದರೂ...

ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸಬೇಡಿ

Health Tips: ನಮ್ಮ ದೇಶದಲ್ಲಿ ಹಲವು ಹೆಂಗಸರು, 1 ಬಾರಿ ಮಾಡಿದ ಸಾಂಬಾರನ್ನು ಬಿಸಿ ಮಾಡಿ ಮಾಡಿ, 4 ದಿನ ಬಳಸಿ, ಸೇವಿಸುತ್ತಾರೆ. ಆದರೆ ಇದರಿಂದ ಅವರ ಅಥವಾ ಅವರ ಮನೆಯವರ ಆರೋಗ್ಯಕ್ಕೇನೂ ಹಾನಿಯಾಗಿಲ್ಲ. 100ರಲ್ಲಿ 1 ಅಥವಾ ಇಬ್ಬರಿಗೆ ಜೀರ್ಣಕ್ರಿಯೆ ಸಮಸ್ಯೆ ಆಗಿರಬಹುದೇನೋ, ಆದರೆ ಹಲವರು ಈಗಲೂ ಇದೇ ರೀತಿ ಇದ್ದಾರೆ. ಅವರ ಆರೋಗ್ಯ...

ಹೆಚ್ಚು ಮೈದಾ ಬಳಸಿದರೆ, ನಮ್ಮ ದೇಹದಲ್ಲೇನು ಬದಲಾವಣೆಯಾಗುತ್ತದೆ..?

Health Tips: ನಮ್ಮ ದಿನಚರಿಯಲ್ಲಿ ನಾವು ಯಾವುದಾದರೂ ತಿಂಡಿ ಮೂಲಕವಾದ್ರೂ ಮೈದಾ ತಿಂದೇ ತಿಂತೀರಿ. ಕೆಲವರು ಅದನ್ನೆಲ್ಲ ಕಂಟ್ರೋಲ್ ಮಾಡಿದರೂ, ಸಾಮಾನ್ಯವಾಗಿ ಇರುವ ಜನರು ಪ್ರತಿದಿನ ಯಾವುದಾದರೂ ರೂಪದಲ್ಲಿ ಮೈದಾ ಸೇವನೆ ಮಾಡೇ ಮಾಡುತ್ತಾರೆ. ಬಿಸ್ಕತ್ತು, ಬ್ರೆಡ್, ಬನ್, ಸ್ನ್ಯಾಕ್ಸ್, ಬೀದಿಬದಿ ತಿಂಡಿ ಹೀಗೆ ಎಲ್ಲದರಲ್ಲೂ ಮೈದಾ ಬಳಕೆ ಇದ್ದೇ ಇರುತ್ತದೆ. ಹಾಗಾದ್ರೆ ನಾವು...

Health Tips: ಕಣ್ಣು ಕೆಂಪಾಗಿ ನೋವಾಗುತ್ತಿದ್ದರೆ ಈ ವಿಷಯವನ್ನು ಗಮನದಲ್ಲಿರಿಸಿ

Health Tips: ಕಣ್ಣು ಕೆಂಪಾಗಿ ನೋವಾಗುತ್ತಿದ್ದರೆ, ಸಾಮಾನ್ಯವಾಗಿ ಜನ ಅದನ್ನು ಕಣ್ ಬಂದಿದೆ ಅಂತಾ ಆಡು ಭಾಷೆಯಲ್ಲಿ ಹೇಳುತ್ತಾರೆ. ಹಾಗಾದಾಗ ಅಂಥವರು ಮನೆಯಲ್ಲೇ ಇರಬೇಕು. ಚಿಕಿತ್ಸೆ ಪಡೆದು ಆರಾಮವಾದ ಬಳಿಕವಷ್ಟೇ ಆಚೆ ಬರಬೇಕು ಅಂತಾರೆ. ಏಕೆಂದರೆ, ಅವರ ಕಣ್ಣು ನೋಡಿದ್ರೆ, ಬೇರೆಯವರಿಗೂ ಆ ನೋವು ಬರುತ್ತದೆ. ಹೀಗಾದಾಗ ಕೆಲ ವಿಷಯಗಳನ್ನು ನಾವು ಗಮನದಲ್ಲಿರಿಸಬೇಕು. ಅದೇನು...

Health Tips: ನೀವು ತೂಕ ಇಳಿಸಲು ಇಚ್ಛಿಸಿದರೆ ಈ ರೀತಿ ಅನ್ನ ಬೇಯಿಸಿ ತಿನ್ನಿ

Health Tips: ನೀವು ತುಂಬಾ ಜನ ಹೇಳಿರುವುದನ್ನು ಕೇಳಿರಬಹುದು. ಅನ್ನ ತಿಂದರೆ, ತೂಕ ಹೆಚ್ಚಾಗತ್ತೆ ಅಂತಾ. ಆದರೆ ಅದು ಸುಳ್ಳು. ಅನ್ನ ತಿಂದರೆ ತೂಕ ಹೆಚ್ಚಾಗುವುದಿಲ್ಲ. ಆದರೆ ಅನ್ನವನ್ನು ತಪ್ಪಾಗಿ ಬೇಯಿಸಿ ತಿಂದ್ರೆ, ಅಗತ್ಯಕ್ಕಿಂತ ಹೆಚ್ಚು ತಿಂದರೆ, ಮಸಾಲೆ ಪದಾರ್ಥದ ಜತೆ ತಿಂದರೆ ಖಂಡಿತ ಅದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದ್ರೆ ನಾವು ಅನಾರೋಗ್ಯಕರವಾಗಿ...

Health Tips: ವಾಕಿಂಗ್ ಮಾಡುವುದರಿಂದ ಏನೇನು ಆರೋಗ್ಯ ಲಾಭವಾಗಲಿದೆ..?

Health Tips: ಪ್ರತಿದಿನ ನಾವು ಅರ್ಧ ಗಂಟೆಯಾದರೂ ವಾಕಿಂಗ್ ಮಾಡಬೇಕು. ಆ ಸಮಯ ಅದಕ್ಕೆಂದೇ ಮೀಸಲಿಡಬೇಕು. ಯಾರು ಪ್ರತಿದಿನ ವಾಕಿಂಗ್‌ನ್ನು ಕ್ರಮಪ್ರಕಾರವಾಗಿ ಮಾಡುತ್ತಾರೋ, ಅವರಿಗೆ ಆರೋಗ್ಯ ಸಮಸ್ಯೆ ಬರುವುದು ಕಡಿಮೆ. ಹಾಗಾದ್ರೆ ಯಾಕೆ ವಾಕಿಂಗ್ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಸಮಯ ಉಳಿಸಿ ವಾಕಿಂಗ್ ಮಾಡಲು ಆಗದಿದ್ದಲ್ಲಿ, ನೀವು ಆಫೀಸಿಗೆ, ಅಥವಾ ಮಾರುಕಟ್ಟೆಗೆ ನಡೆದೇ ಹೋಗಲು...

Recipe: ಸೋಯಾ ಚಂಕ್ಸ್ ಪಲಾವ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಅಕ್ಕಿ, 2 ಕಪ್ ಸೋಯಾ ಚಂಕ್ಸ್, ಕ್ಯಾರೇಟ್, ಈರುಳ್ಳಿ, ಬೀನ್ಸ್, ಕ್ಯಾಪ್ಸಿಕಂ, ಬಟಾಣಿ, 1 ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಅರಿಶಿನ, 1 ಸ್ಪೂನ್ ಗರಂ ಮಸಾಲೆ, ಖಾರದ ಪುಡಿ, ಧನಿಯಾ ಪುಡಿ, ಚಾಟ್ ಮಸಾಲೆ, 1 ಸ್ಪೂನ್ ಕಸೂರಿ ಮೇಥಿ, ತುಪ್ಪ, ಪಲಾವ್ ಎಲೆ, ಕಾಳುಮೆಣಸು, ಚಕ್ಕೆ, ಲವಂಗ,...

Recipe: ಲಸೂನಿ ಪಾಲಕ್ ಪನೀರ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1ಕಟ್ಟು ಪಾಲಕ್, 1 ಬೌಲ್ ಪನೀರ್, 10 ಎಸಳು ಬೆಳ್ಳುಳ್ಳಿ, 2 ಹಸಿಮೆಣಸು, ಶುಂಠಿ, ಪುದೀನಾ, ಕೊತ್ತಂಬರಿ ಸೊಪ್ಪು, ಅರಿಶಿನ, ಗರಂ ಮಸಾಲೆ, ಖಾರದ ಪುಡಿ, 2 ಸ್ಪೂನ್ ಕ್ರೀಮ್, 1 ಸ್ಪೂನ್ ಕಸೂರಿ ಮೇಥಿ, 1 ಪಲಾವ್ ಎಲೆ, ಚಕ್ಕೆ, ಲವಂಗ, ಕಾಳುಮೆಣಸು, ಏಲಕ್ಕಿ, ಉಪ್ಪು. ಮಾಡುವ ವಿಧಾನ: ಕುದಿಯುವ...

Health Tips: ಹೀಗೆ ಮಾಡಿ ನಿಮ್ಮ ತಿಂಗಳ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

Health Tips: ಪ್ರತೀ ತಿಂಗಳು ಪಿರಿಯಡ್ಸ್ ಆದಾಗ, ಎಲ್ಲ ಮಹಿಳೆಯರು ಹಲವು ರೀತಿಯ ಆರೋಗ್ಯ ಸಮಸ್ಯೆ, ಕಿರಿಕಿರಿ ಅನುಭವಿಸುತ್ತಾರೆ., ಅಂಥ ನೋವಲ್ಲಿ ಹೊಟ್ಟೆ ನೋವು ಕೂಡಾ 1. ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು ಅಂತಾ ತಿಳಿಯೋಣ ಬನ್ನಿ.. ನೀವು ನಿಮ್ಮ ಹೊಟ್ಟೆಯ ಮೇಲೆ ಉಗುರು ಬೆಚ್ಚಗಿನ ನೀರಿನ ಬ್ಯಾಗ್ ಇರಿಸಿ. ಇದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ. ಆದರೆ...

Health Tips: ಪ್ರತಿದಿನ ಬೆಳಿಗ್ಗೆ ಈ ಕಶಾಯ ಕುಡಿಯಿರಿ, ಸಿಂಪಲ್ ಆಗಿ ತೂಕ ಇಳಿಸಿರಿ

Health Tips: ನೀವು ತೂಕ ಇಳಿಸಲು ಪ್ರಯತ್ನಿಸುತ್ತೀದ್ದೀರಿ ಎಂದಲ್ಲಿ ನಾವಿವತ್ತು ನಿಮಗೆ ಸಿಂಪಲ್ ಆಗಿರುವ ಕಶಾಯದ ರೆಸಿಪಿ ಹೇಳಲಿದ್ದೇವೆ. ಆದರೆ ನೀವು ಯಾವುದಾದರೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೀರಿ. ಅಥವಾ ಗರ್ಭಿಣಿಯಾಗಿದ್ದೀರಿ ಅಥವಾ ನಿಮಗೆ ಈ ಕಶಾಯದಿಂದ ಅಲರ್ಜಿ ಎಂದರೆ, ವೈದ್ಯರ ಸಲಹೆ ಪಡೆದು ಬಳಿಕ ಈ ಕಶಾಯ ಸೇವನೆ ಮಾಡಬೇಕು. ಯಾವ ಕಶಾಯ ಅಂದ್ರೆ ವೋಮದ...
- Advertisement -spot_img

Latest News

ಯಾವ ಪುರುಷಾರ್ಥಕ್ಕೆ ಈ ‘ಸಾಧನಾ ಸಮಾವೇಶ’, ಸಿಎಂ ಅವರೇ?: ಆರ್.ಅಶೋಕ್

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶಕ್ಕಾಗಿ ಸಿದ್ಧತೆ ನಡೆಸಿದ್ದು, ಈ ಬಗ್ಗೆ ಅಶೋಕ್...
- Advertisement -spot_img