Health Tips: ಶುಗರ್ ಅನ್ನೋದು ಇತ್ತೀಚೆಗೆ ಸಾಮಾನ್ಯ ಖಾಯಿಲೆಯಾಗಿದೆ. ಆದರೆ ಅದರ ಎಫೆಕ್ಟ್ ಮಾತ್ರ ಸಾಮಾನ್ಯವಲ್ಲ. ಹಾಗಾಗಿ ಶುಗರ್ ಇದ್ದವರು ಆಹಾರ ಸೇವನೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಅಂತಾ ಹೇಳೋದು. ಅದರಲ್ಲೂ ಬಿಳಿ ಅಕ್ಕಿ ಸೇವನೆ ಕಡಿಮೆ ಮಾಡಬೇಕು ಅಂತಾ ಹೇಳುತ್ತಾರೆ. ಹಾಗಾದ್ರೆ ನಿಜಕ್ಕೂ ಶುಗರ್ ಇದ್ದವರು ಬಿಳಿ ಅಕ್ಕಿ ಅನ್ನವನ್ನ ನಿಜಕ್ಕೂ ಸೇವಿಸಬಾರದು...
Health Tips: ನಮ್ಮ ಕಿಡ್ನಿಯಲ್ಲಿ ಕಲ್ಲಾದರೆ, ಅದು ತಿಳಿಯುವ ಸಮಯಕ್ಕೆ ಜೀವಕ್ಕೆ ಅಪಾಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ನಮ್ಮ ದೇಹದಲ್ಲಾಗುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಸಹ ನಿರ್ಲಕ್ಷಿಸದೇ, ಅದರ ಬಗ್ಗೆಯೂ ಗಮನಹರಿಸಬೇಕು ಅಂತಾರೆ ವೈದ್ಯರು.
ಅದರಲ್ಲೂ ಹೆಣ್ಣು ಮಕ್ಕಳಿಗೆ ಪಿರಿಯಡ್ಸ್ ಸಮಯದಲ್ಲಿ ಕಿಬ್ಬೊಟ್ಟೆ ನೋವು ಬರುತ್ತದೆ. ಈ ನೋವು ಬಂದಾಗ, ನಮ್ಮ ಹೊಟ್ಟೆಯ...
Health Tips: ಮಕ್ಕಳನ್ನು ಯಾವ ರೀತಿ ಬೆಳೆಸಬೇಕು..? ಮಕ್ಕಳ ಸುತ್ತಮುತ್ತ ಯಾಾವ ರೀತಿಯ ವಾತಾವರಣ ಸೃಷ್ಟಿಸಬೇಕು ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ.
ಮಕ್ಕಳಿಗೆ ನೀವು ನಿಜವಾದ ಪ್ರೀತಿ ನೀಡಬೇಕು ಅಂದ್ರೆ, ಅವರಿಗೆ ಅಪ್ಪುಗೆಯನ್ನು ನೀಡಬೇಕು. ಮಕ್ಕಳಿಗಷ್ಟೇ ಅಲ್ಲದೇ, ಪತಿ- ಪತ್ನಿ ಕೂಡ ಏನೇ ಮಿಸ್ ಅಂಡಸ್ಟ್ಯಾಂಡಿಂಗ್ ಇದ್ದರುನೂ, ಅಪ್ಪುಗೆಯಿಂದ ಆ ಸಮಸ್ಯೆ ಎಲ್ಲವೂ ಪರಿಹಾರವಾಗುತ್ತದೆ ಅಂತಾರೆ...
Health Tips: ಇತ್ತೀಚಿನ ದಿನಗಳಲ್ಲಿ ಹಲವರಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕ``ಳ್ಳುತ್ತಿದೆ. ಅದರಲ್ಲಿ ಮೂತ್ರ ಸೋರಿಕೆಯ ಸಮಸ್ಯೆ ಕೂಡ ಒಂದು. ಹಾಗಾದ್ರೆ ಮೂತ್ರ ಲೀೀಕ್ ಆಗೋಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಡಾ.ಕಾಮಿನಿರಾವ್ ಎಂಬುವವರು ಈ ಬಗ್ಗೆ ವಿವರಿಸಿದ್ದು, ಸೋಂಕು ಬರಲು ಮುಖ್ಯವಾದ ಕಾರಣ ಅಂದ್ರೆ, ವಾಶ್‌ರೂಮ್‌ಗೆ ಹೋದಾಗ ಅಲ್ಲಿನ ಸಿಂಕ್ ಕ್ಲೀನ್ ಮಾಡದೇ...
Health Tips: ಮನಶಾಸ್ತ್ರಜ್ಞೆಯಾಗಿರುವ ಡಾ.ರೂಪಾ ರಾವ್ ಅವರು, ಮಕ್ಕಳ ಎದುರು ತಂದೆ ತಾಯಿ ಜಗಳವಾಡಿದ್ರೆ, ಮಕ್ಕಳ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಮಕ್ಕಳ ಬಗ್ಗೆ ಮುಂಚೆಯಿಂದಲೂ ಹೇಳುವ ಮಾತು ಅಂದ್ರೆ, ನೋಡಿ ಕಲಿ, ಮಾಡಿ ನಲಿ. ಮಕ್ಕಳು ಇನ್ನೋಬ್ಬರು ಮಾಡುವುದನ್ನು, ಮಾತನಾಡುವುದನ್ನು ನೋಡಿ ಕಲಿಯುತ್ತಾರೆ. ಹೀಗೆ ಕಲಿಯುವ ವಯಸ್ಸಿನಲ್ಲಿ ಬರೀ...
Health Tips: ಡಾ.ಪ್ರಿಯಾ ಶಿವಳ್ಳಿ ಅವರು ಬೇಸಿಗೆಯಲ್ಲಿ ಮಕ್ಕಳ ತ್ವಚೆಯನ್ನು ಯಾವ ರೀತಿ ಆರೋಗ್ಯವಾಗಿ ಇಡಬೇಕು ಎಂದು ಸಲಹೆ ನೀಡಿದ್ದಾರೆ.
ಬೇಸಿಗೆಯಲ್ಲಿ ರಜೆ ಇರುವ ಕಾರಣಕ್ಕೆ ಮಕ್ಕಳು ಬಿಸಿಲಿನಲ್ಲಿ ಆಡೋಕ್ಕೆ ಹೋಗೋದು ಸಹಜ. ಆದರೆ ಹಾಗೆ ಬಿಸಿಲಿಗೆ ಹೋದಾಗ, ಅವರ ತ್ವಚೆ ಡ್ಯಾಮೇಜ್ ಆಗಬಹುದು. ಹಾಾಗಾಗಿ ನಾವು ಅವರ ತ್ವಚೆಯ ಆರೈಕೆ ಚೆನ್ನಾಗಿ ಮಾಡಬೇಕು.
ಬಿಸಿಲಿನಲ್ಲಿ ಆಡುವಾಗ,...
Health Tips: ಮುಖಕ್ಕೆ ಸೂರ್ಯನ ಶಾಖದಿಂದ ಆಗುವ ಡ್ಯಾಮೇಜ್ ತಡೆಯೋಕ್ಕೆ ಅಂತಾನೇ ಹಚ್ಚಿಕೋಳ್ಳುವ ಕ್ರೀಮ್ ಸನ್‌ಸ್ಕ್ರೀನ್. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ಬಿಸಿಲಿನ ಶಾಖವಿರುವ ಕಾರಣಕ್ಕೆ, ಪ್ರತಿದಿನ ಸನ್‌ಸ್ಕ್ರೀನ್ ಹಚ್ಚಿಕೋಳ್ಳಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಓಮ್ಮೆ Tan ಆದ್ರೆ ಅದು ತಕ್ಷಣಕ್ಕೆ ಹೋಗುವುದಿಲ್ಲ. ಅದಕ್ಕಾಗಿ ವೈದ್ಯರ ಬಳಿ ಓಡಾಡಬೇಕಾಗುತ್ತದೆ....
Health Tips: ಕೆಲವರ ಕಿಡ್ನಿಯಲ್ಲಿ ಕಲ್ಲು ಉತ್ಪತ್ತಿಯಾಗುತ್ತದೆ. ಆದರೆ ಅದು ನೋವು ಬರುವವರೆಗೂ, ಅಲ್ಲಿ ಕಲ್ಲು ಉತ್ಪತ್ತಿಯಾಗಿದೆ ಅಂತಾ ನಮಗೆ ಗೋತ್ತೇ ಆಗುವುದಿಲ್ಲ. ಆದ್ದರಿಂದ ವೈದ್ಯರಾಗಿರುವ ಡಾ.ಕಾಮಿನಿ ರಾವ್ ಅವರು, ಕಿಡ್ನಿ ಕಲ್ಲು ಬಂದಾಗ ಆಗುವ ಸಮಸ್ಯೆಗಳು, ಸಿಗುವ ಸೂಚನೆಗಳೇನು ಎಂದು ವಿವರಿಸಿದ್ದಾರೆ.
ನಮ್ಮ ಮೂತ್ರಕೋಶದಲ್ಲಿ ಕಲ್ಲುಗಳು ಉತ್ಪತ್ತಿಯಾಗುವುದನ್ನೇ ಕಿಡ್ನಿ ಕಲ್ಲು ಅಂತಾ ಕರೆಯಲಾಗುತ್ತದೆ. ನೀರು...