Tuesday, September 15, 2026

ಬ್ಯೂಟಿ ಟಿಪ್ಸ್

ಕುಕ್ಕರ್ನಲ್ಲಿ ಮಾಡಿದ ಆಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಹೌದೋ..? ಅಲ್ಲವೋ..?

Health Tips: ನಮ್ಮ ದೈನಂದಿನ ಅಡುಗೆ ಕೆಲಸಗಳಲ್ಲಿ ನಮಗೆ ಉಪಯೋಗಕ್ಕೆ ಬರುವ, ಬೇಗ ಬೇಗ ಅಡುಗೆ ಮಾಡಲು ಸಹಾಯವಾಗುವ ಪಾತ್ರೆಗಳಲ್ಲಿ ಕುಕ್ಕರ್ ಕೂಡ ಒಂದು. ಬೇಳೆ, ಅನ್ನ, ತರಕಾರಿ ಕುಕ್ಕರ್‌ನಲ್ಲಿ ಬೇಯಿಸಿದರೆ, ಫಟಾಪಟ್‌ ಅಡುಗೆ ರೆಡಿಯಾಗುತ್ತದೆ. ಆದರೆ ಕುಕ್ಕರ್‌ನಲ್ಲಿ ಮಾಡಿದಂಥ ಅಡುಗೆ ಆರೋಗ್ಯಕ್ಕೆ ಒಳ್ಳೆಯದ್ದೋ, ಕೆಟ್ಟದ್ದೋ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ...

ನಿಮ್ಮ ತ್ವಚೆಯ ಸೌಂದರ್ಯ ಹೆಚ್ಚಬೇಕು ಅಂದ್ರೆ ಈ ಮನೆಮದ್ದು ಬಳಸಿ..

Beauty Tips: ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಕ್ರೀಮ್, ಲೋಶನ್ ಬಳಸಿದರೂ ನಿಮ್ಮ ತ್ವಚೆಯ ಅಂದ ಹೆಚ್ಚದಿದ್ದಲ್ಲಿ, ಆ ಪ್ರಾಡಕ್ಟ್‌ಗಳಲ್ಲಿ ಕೆಮಿಕಲ್ ಇದೆ ಅನ್ನೋದನ್ನು ನೀವು ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಸೌಂದರ್ಯ ಹೆಚ್ಚಿಸಿಕೊಳ್ಳಲು, ಮನೆಮದ್ದೇ ಉತ್ತಮ. ಒಂದು ಬಾಳೆಹಣ್ಣು, ಒಂದು ಸ್ಪೂನ್ ಜೇನುತುಪ್ಪ, ಎರಡು ಹನಿ ನಿಂಬೆ ರಸ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ...

Health Tips: ಕಿಡ್ನಿಯ ಆರೋಗ್ಯ ಚೆನ್ನಾಗಿಟ್ಟಿರಲು ಈ ಆಹಾರಗಳನ್ನು ಸೇವಿಸಿ..

Health Tips: ನಮ್ಮ ದೇಹದ ಎಲ್ಲ ಭಾಗಗಳೂ ಆರೋಗ್ಯವಾಗಿ ಇರುವುದು ತುಂಬಾ ಮುಖ್ಯ. ಯಾವುದಾದರೂ ಒಂದು ಭಾಗದಲ್ಲಿ ಹೊಡೆತ ಬಿದ್ದರೂ, ಜೀವನದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹೃದಯ, ಲಿವರ್, ಕೈ, ಕಾಲು, ಕಿಡ್ನಿ ಎಲ್ಲದ ಆರೋಗ್ಯ ಚೆನ್ನಾಗಿರಿಸಿಕೊಳ್ಳುವುದು ಮುಖ್ಯ. ಕಿಡ್ನಿಯ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನಾವು ಯಾವ ಆಹಾರ ಸೇವನೆ ಮಾಡಬೇಕು ಅಂತಾ ತಿಳಿಯೋಣ. ಪಾಲಕ್...

Health Tips: ಪ್ರತಿದಿನ ತುಪ್ಪದ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯದ್ಬುತ ಲಾಭ

Health Tips: ತುಪ್ಪದ ಬಳಕೆ ಅದೆಷ್ಟು ಮುಖ್ಯವೆಂದರೆ, ಹಿಂದೂಗಳಲ್ಲಿ ದೇವರ ದೀಪ ಉರಿಸುವುದಕ್ಕೂ, ಹೋಮ ಹವನಕ್ಕೂ, ಪ್ರಸಾದ ತಯಾರಿಕೆಗೂ ತುಪ್ಪ ಬಳಸಲಾಗುತ್ತದೆ. ಅದೇ ರೀತಿ ನಾವು ಕೂಡ ಪ್ರತಿದಿನ ಒಂದದು ಸ್ಪೂನ್ ತುಪ್ಪದ ಸೇವನೆ ಮಾಡಲೇಬೇಕು. ಹಾಗಾದ್ರೆ ತುಪ್ಪದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಊಟವಾದ ಬಳಿಕ,...

Recipe: ಅಕ್ಕಿ ಹಾಲ್ಬಾಯ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ತೆಂಗಿನತುರಿ, 2 ಗಂಟೆ ನೆನೆಸಿಟ್ಟುಕೊಂಡ 3 ಕಪ್ ಅಕ್ಕಿ, 3 ಕಪ್ ಬೆಲ್ಲ, ಚಿಟಿಕೆ ಉಪ್ಪು, ಏಲಕ್ಕಿ ಪುಡಿ, ಅರ್ಧ ಕಪ್ ತುಪ್ಪ. ಮಾಡುವ ವಿಧಾನ: ಮೊದಲು ತೆಂಗಿನ ತುರಿ, ನೆನೆಸಿಟ್ಟ ಅಕ್ಕಿ ಮತ್ತು ಬೆಲ್ಲವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ನೀರು ದೋಸೆಯ ಹದಕ್ಕೆ ನೀರು ಹಾಕಿ, ಹಿಟ್ಟು...

Recipe: ಬೇಬಿ ಕಾರ್ನ್ ರವಾ ಫ್ರೈ

Recipe: ಸಂಜೆ ಚಹಾ ಕುಡಿಯುವ ಹೊತ್ತಿಗೆ, ಅಥವಾ ಊಟದ ಜೊತೆಗೆ, ಅಥವಾ ಮನೆಯಲ್ಲಿ ಪಾರ್ಟಿ ಇದ್ದಾಗ, ಈಸಿಯಾಗಿ ತಯಾರಿಸಬಹುದಾದ ಸ್ನ್ಯಾಕ್ಸ್ ಅಂದ್ರೆ ಬೇಬಿ ಕಾರ್ನ್ ರವಾ ಫ್ರೈ. ಹಾಗಾದ್ರೆ ಈ ರೆಸಿಪಿಯನ್ನು ತಯಾರಿಸಲು ಏನೇನು ಬೇಕು..? ಇದನ್ನು ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: 10ರಿಂದ 15 ಬೇಬಿಕಾರ್ನ್, 2 ಸ್ಪೂನ್ ಕಾರ್ನ್...

Recipe: ಮಂಗಳೂರು ಶೈಲಿಯ ಗೋಳಿ ಬಜೆ ರೆಸಿಪಿ

Recipe: ನಾವಿಂದು ಸಂಜೆ ಚಹಾ ಸಮಯದಲ್ಲಿ ತಿನ್ನಬಹುದಾದ ಈಸಿ ರೆಸಿಪಿಯ ಬಗ್ಗೆ ಹೇಳಲಿದ್ದೇವೆ. ಮಂಗಳೂರು ಶೈಲಿಯ ಗೋಳಿಬಜೆ ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಮೈದಾ, ಕೊಂಚ ಹಿಂಗು, 1 ಕಪ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ, ಹಸಿಮೆಣಸು, ಸಣ್ಣದಾಗಿ ತುಂಡು ಮಾಡಿದ ಕಾಯಿ, ಕರಿಬೇವಿನ ಸೊಪ್ಪು,...

Health Tips: ಪ್ರತಿದಿನ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು..?

Health Tips: ನಾವು ಪ್ರತಿದಿನ ಅನುಸರಿಸುವ ಆರೋಗ್ಯಕರ ಜೀವನ ಶೈಲಿಯಿಂದ, ನಮ್ಮ ಆಯುಷ್ಯ, ಆರೋಗ್ಯ ಎರಡೂ ಅಭಿವೃದ್ಧಿಯಾಗುತ್ತದೆ. ನಾವು ಸೇವಿಸುವ ಆಹಾರ ಆರೋಗ್ಯವಾಗಿದ್ದರೆ, ನಾವು ಸದಾ ಚೈತನ್ಯದಿಂದ ಜೀವಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಆರೋಗ್ಯಾಭ್ಯಾಸದಲ್ಲಿ ಪ್ರತಿದಿನ ಮಜ್ಜಿಗೆ ಕುಡಿಯುವ ಅಭ್ಯಾಸ ಕೂಡ ಒಂದು. ಹಾಗಾದ್ರೆ ಪ್ರತಿದಿನ ಮಜ್ಜಿಗೆ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ...

ಕಣ್ಣಿನ ಕೆಳಗಿರುವ ಕಪ್ಪು ಕಲೆಯನ್ನು ತೆಗೆದು ಹಾಕಲು ಇಲ್ಲಿದೆ ನೋಡಿ ಉತ್ತಮ ಟಿಪ್ಸ್

Beauty Tips: ನೀವು ಎಷ್ಟೇ ಬೆಳ್ಳಗಿದ್ದರೂ, ನೋಡಲು ಎಷ್ಟೇ ಚೆಂದವಿದ್ದರೂ, ನಿಮ್ಮ ಕಣ್ಣ ಸುತ್ತಲೂ ಕಪ್ಪು ಕಲೆ ಇದ್ದರೆ, ಆ ಕಪ್ಪು ಕಲೆಯಿಂದಲೇ ನಿಮ್ಮ ಮುಖದ ಸೌಂದರ್ಯ ಹಾಳಾಗುತ್ತದೆ. ಇದನ್ನೇ ಡಾರ್ಕ್ ಸರ್ಕಲ್ ಎನ್ನಲಾಗುತ್ತದೆ. ಹಾಗಾದ್ರೆ ಮನೆ ಮದ್ದನ್ನು ಉಪಯೋಗಿಸಿ, ಡಾರ್ಕ್ ಸರ್ಕಲ್ ಹೋಗಲಾಡಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. ಕೊಂಚ ಹಸುವಿನ ತುಪ್ಪ...

Recipe: ಮಂಗಳೂರು ಶೈಲಿಯ ಬನ್ಸ್ ರೆಸಿಪಿ

Recipe: ಸಂಜೆ ಚಹಾ ಕುಡಿಯುವ ಹೊತ್ತಿನಲ್ಲಿ ಅಥವಾ ರಾತ್ರಿ ಊಟದ ಬದಲು ತಿಂಡಿ ತಿನ್ನಬೇಕು ಅಂದ್ರೆ ನೀವು ಮಂಗಳೂರು ಶೈಲಿಯ ಬನ್ಸ್ ತಯಾರಿಸಿ ತಿನ್ನಬಹುದು. ಇದಕ್ಕೆ ಅರ್ಧ ದಿನ ಮುಂಚೆಯೇ ಪ್ರಿಪೇರ್ ಮಾಡಬೇಕು ಅನ್ನೋದು ಬಿಟ್ರೆ, ಇದು ಈಸಿಯಾಗಿ ತಯಾರಿಸಬಹುದಾದ ರೆಸಿಪಿ. ಹಾಗಾದ್ರೆ ಇದನ್ನು ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ...
- Advertisement -spot_img

Latest News

Hubli News: ಜಗತ್ತಿನ ಕಠಿಣ ಸ್ಥಿತಿಯಲ್ಲಿಯೂ ಭಾರತ ಸದೃಢ: ರಾಗಾ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

Hubli News: ಜಗತ್ತಿನ ಕಠಿಣ ಪರಿಸ್ಥಿತಿಯ ನಡುವೆಯೂ ಭಾರತದ ಆರ್ಥಿಕತೆ ಸದೃಢವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಬ್ರಿಕ್ಸ್ ಸಭೆಯಲ್ಲಿ ಜಗತ್ತಿನ ಹಲವು...
- Advertisement -spot_img