Saturday, February 28, 2026

ಬ್ಯೂಟಿ ಟಿಪ್ಸ್

ಚಿಕ್ಕ ಮಕ್ಕಳಲ್ಲೂ ಬಿಪಿ ಕಾಣಿಸಿಕೊಳ್ಳಲು ಕಾರಣವೇನು..?

Health Tips: ಹಿಂದಿನ ಕಾಲದಲ್ಲಿ ಬಿಪಿ, ಶುಗರ್ ಇದೆಲ್ಲ ಶ್ರೀಮಂತರ ಖಾಯಿಲೆಗಳು ಅಂತಾ ಹೇಳುತ್ತಿದ್ದರು. ಆದ್ರೆ ಇಂದಿನ ಕಾಲದಲ್ಲಿ ಎಲ್ಲರಿಗೂ ಬಿಪಿ ಶುಗರ್ ಖಾಯಿಲೆ ಬರುವುದು ಕಾಮನ್ ಆಗಿದೆ. ಅಲ್ಲದೇ, ಪುಟ್ಟ ಮಕ್ಕಳಿಗೂ ಬಿಪಿ ಶುಗರ್ ಸಮಸ್ಯೆ ಶುರುವಾಗಿದೆ. ಹಾಗಾದ್ರೆ ಚಿಕ್ಕ ಮಕ್ಕಳಲ್ಲೂ ಬಿಪಿ ಕಾಣಿಸಿಕೊಳ್ಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=qy8qopWa9Ow ವೈದ್ಯರು ಹೇಳುವ ಪ್ರಕಾರ,...

ಹೊಟ್ಟೆ ನೋವಿನ ಜೊತೆ ವಾಂತಿ ಹಾಗೂ ಸುಸ್ತು ಇದ್ದಲ್ಲಿ ಎಚ್ಚರ..

Health Tips: ಸಾಮಾನ್ಯವಾಗಿ ಎಲ್ಲರಿಗೂ ಆಹಾರ ಸೇವನೆಯಲ್ಲಿ ಏರುಪೇರಾದಾಗ, ಹೊಟ್ಟೆ ನೋವಿನ ಸಮಸ್ಯೆ ಬರುವುದು ಕಾಮನ್. ಆದರೆ ಮನೆ ಮದ್ದು ಮಾಡಿದರೂ ಹೊಟ್ಟೆ ನೋವು ವಾಸಿಯಾಗಿಲ್ಲ. ಅಥವಾ ಹೊಟ್ಟೆ ನೋವಿನೊಂದಿಗೆ, ವಾಂತಿ ಮತ್ತು ಸುಸ್ತು ಇದ್ದಲ್ಲಿ, ಅದು ಸಾಮಾನ್ಯ ಸಮಸ್ಯೆಯಾಗಿರುವುದಿಲ್ಲ. ಹಾಗಾದ್ರೆ ಯಾಕೆ ಹೊಟ್ಟೆ ನೋವಿನೊಂದಿಗೆ ವಾಂತಿ ಮತ್ತು ಸುಸ್ತು ಇರಬಾರದು ಅಂತಾ ತಿಳಿಯೋಣ...

ಟೈಟ್ ಆಗಿರುವಂಥ ಬಟ್ಟೆ ಧರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತಾ ಹೇಳುವುದೇಕೆ..?

Health Tips: ಕೆಲವರು ತಮ್ಮ ಫಿಟ್‌ನೆಸ್ ತೋರಿಸಲು ಟೈಟ್ ಆಗಿರುವ ಬಟ್ಟೆ ಧರಿಸುತ್ತಾರೆ. ಅಲ್ಲದೇ, ಇತ್ತೀಚೆಗೆ ಟೈಟ್ ಆಗಿರುವ ಬಟ್ಟೆ ಧರಿಸುವುದು ಸ್ಟೈಲ್ ಆಗಿದೆ. ಆದರೆ ದೇಹಕ್ಕೆ ಟೈಟ್ ಆಗಿರುವ ಬಟ್ಟೆ ಧರಿಸುವುದು ಫ್ಯಾಶನ್ ಆದ್ರೂ ಕೂಡ, ಅದು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾದ್ರೆ ಯಾಕೆ ನಾವು ಟೈಟ್ ಆಗಿರುವ ಬಟ್ಟೆ ಧರಿಸಬಾರದು...

ಅತಿಯಾದ ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ..

Health Tips: ಇಂದಿನ ಯುವ ಪೀಳಿಗೆಯವರ ಆರೋಗ್ಯ ಮತ್ತು ಸೌಂದರ್ಯ ಸಮಸ್ಯೆ ಅಂದ್ರೆ ಅದು ಅತಿಯಾದ ಕೂದಲು ಉದುರುವಿಕೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ತರಹೇವಾರಿ ಪ್ರಾಡಕ್ಟ್ಸ್ ಬಂದರೂ, ಅದನ್ನು ಬಳಸಿದರೂ ಅಷ್ಟೇನು ಪ್ರಯೋಜನವಾಗುತ್ತಿಲ್ಲ. ಹಾಗಾಗಿ ವೈದ್ಯರು ಅತಿಯಾದ ಕೂದಲು ಉದುರುವಿಕೆಗೆ ಏನು ಪರಿಹಾರ ಮಾಡಬೇಕು ಎಂದು ಹೇಳಿದ್ದಾರೆ ನೋಡಿ.. https://www.youtube.com/watch?v=zpS3mMM-sA4&t=5s ವೈದ್ಯರಾದ ಡಾ.ದೀಪಿಕಾ ಈ ಬಗ್ಗೆ ವಿವರಿಸಿದ್ದು, ತುಂಬಾ...

ಮಧ್ಯಾಹ್ನದ ಊಟದ ಬಳಿಕ ನಿದ್ದೆ ಮಾಡುವುದು ಸರಿಯೋ..? ತಪ್ಪೋ..?

Health Tips: ನಿದ್ರೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕೆಲವರಿಗೆ ಪ್ರತಿದಿನ ಮಧ್ಯಾಹ್ನ, ಬೆಳಿಗ್ಗೆ , ರಾತ್ರಿ ಮೂರು ಹೊತ್ತು ನಿದ್ರಿಸಲು ಸಮಯ ಸಿಗುತ್ತದೆ. ಇನ್ನು ಕೆಲವರಿಗೆ ರವಿವಾರವೊಂದೆ ಮಧ್ಯಾಹ್ನ ರೆಸ್ಟ್ ಮಾಡಲು ಸಮಯ ಸಿಗುತ್ತದೆ. ಆದರೆ ಹೀಗೆ ಮಧ್ಯಾಹ್ನ ಊಟವಾದ ಬಳಿಕ, ನಿದ್ರಿಸುವುದು ಸರಿಯೋ , ತಪ್ಪೋ ಅನ್ನೋ ಬಗ್ಗೆ ವೈದ್ಯರೇ...

8 ಗಂಟೆ ನಿದ್ದೆ ಬೇಕೆ ಬೇಕು ಅನ್ನೋದು ನಿಜಾನಾ..?

Health Tips: ಆರೋಗ್ಯವಂತ ಮನುಷ್ಯನಿಗೆ 8 ಗಂಟೆ ನಿದ್ರೆ ಬೇಕು ಅಂತಾ ಹೇಳುತ್ತಾರೆ. ಆದರೆ 8 ಗಂಟೆ ಪೂರ್ತಿಯಾಗಿ ನಿದ್ರಿಸದಿದ್ದವರು ಕೂಡ, ಆರೋಗ್ಯವಾಗಿರುತ್ತಾರೆ. ಹಾಗಾದ್ರೆ ವೈದ್ಯರು ಈ ಬಗ್ಗೆ ಏನು ಹೇಳಿದ್ದಾರೆ ನೀವೇ ಕೇಳಿ.. https://www.youtube.com/watch?v=VYGr1H1jco0&t=2s ಡಾ.ಆಂಜೀನಪ್ಪಾ ಅವರು ಈ ಬಗ್ಗೆ ವಿವರಿಸಿದ್ದು, ನಿದ್ರೆಯಲ್ಲಿ ಎರಡು ವಿಧಗಳಿರುತ್ತದೆ. ಒಂದು ಕನಸು ಬೀಳುವ ನಿದ್ರೆ ಮತ್ತು ಎರಡನೇಯದ್ದು ಕನಸು...

ಶಿಶುವಿಗೆ ಎದೆಹಾಲು ಬಿಟ್ಟು, ಉಳಿದ ಆಹಾರವನ್ನು ಯಾವಾಗ ನೀಡಬೇಕು..?

Health Tips: ಹುಟ್ಟಿದ ಮಗುವಿನಿಂದ ಹಿಡಿದು ಮಗುವಿಗೆ 6 ತಿಂಗಳು ತುಂಬುವವರೆಗೂ ಮಗುವಿಗೆ ಎದೆ ಹಾಲು ಬಿಟ್ಟು ಬೇರೇನೂ ನೀಡಬಾರದು ಅಂತಾ ಈ ಮೊದಲೇ ನಾವು ನಿಮಗೆ ಹೇಳಿದ್ದೆವು. ಇಂದು ವೈದ್ಯರು ಶಿಶುವಿಗೆ ಎದೆ ಹಾಲು ಬಿಟ್ಟು, ಉಳಿದ ಆಹಾರವನ್ನು ಯಾವಾಗ ನೀಡಬೇಕು ಅಂತಾ ವಿವರಿಸಿದ್ದಾರೆ ನೋಡಿ.. https://www.youtube.com/watch?v=qGFf5Okcag4 ವೈದ್ಯರು ಹೇಳುವ ಪ್ರಕಾರ, ತಾಯಿ ಹಾಲು ಕೊಡುವವರು...

Summer Special: ಹವ್ಯಕ ಶೈಲಿ ತಂಬುಳಿ ರೆಸಿಪಿ: Part 2

Recipe: ಬೇಸಿಗೆಯಲ್ಲಿ ಆದಷ್ಟು ನಾವು ದೇಹಕ್ಕೆ ತಂಪು ನೀಡುವ ಆಹಾರವನ್ನೇ ಸೇವಿಸಬೇಕು. ಹಾಗಾಗಿ ನಾವಿಂದು ಹವ್ಯಕ ಶೈಲಿಯ ತಂಬುಳಿ ರೆಸಿಪಿ ಹೇಳಲಿದ್ದೇವೆ. ಈರುಳ್ಳಿ ತಂಬ್ಳಿ: 1 ಈರುಳ್ಳಿ, ಕೊಬ್ಬರಿ ತುರಿ, ಹಸಿಮೆಣಸು, ಉಪ್ಪು ಕೊಂಚ ಮೊಸರು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ, ಬಳಿಕ ಎಷ್ಟು ಬೇಕೋ ಅಷ್ಟು ನೀರು ಮತ್ತು ಮೊಸರು ಸೇರಿಸಿದರೆ ಈರುಳ್ಳಿ ತಂಬ್ಳಿ ರೆಡಿ.. ನುಗ್ಗೆಸೊಪ್ಪಿನ...

Summer Special: ಬಾಳೆಹಣ್ಣು, ಆ್ಯಪಲ್‌ ಮಿಲ್ಕ್ ಶೇಕ್ ರೆಸಿಪಿ

Recipe: ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರ ಸೇವಿಸುವುದು ತುಂಬಾ ಮುಖ್ಯ. ಎಳನೀರು, ಮಜ್ಜಿಗೆ, ಶರ್ಬತ್, ಹೀಗೆ ತರಹೇವಾಗಿ ಪೇಯಗಳನ್ನು ನಾವು ಸೇವಿಸಬಹುದು. ಹಾಗಾಗಿ ಇಂದು ನಾವು ದೇಹಕ್ಕೆ ತಂಪು ಮತ್ತು ಶಕ್ತಿ ನೀಡುವ ಬಾಳೆಹಣ್ಣು ಮತ್ತು ಆ್ಯಪಲ್ ಮಿಲ್ಕ್ ಶೇಕ್ ರೆಸಿಪಿ ಹೇಳಲಿದ್ದೇವೆ. ಒಂದು ಬಾಳೆಹಣ್ಣು, ಒಂದು ಆ್ಯಪಲ್, ನೆನೆಸಿದ ನಾಲ್ಕು ಕಾಜು, ಬಾದಾಮ್,...

Summer Special: ಹವ್ಯಕ ಶೈಲಿ ತಂಬುಳಿ ರೆಸಿಪಿ: Part 1

ಬೇಸಿಗೆಯಲ್ಲಿ ಆದಷ್ಟು ನಾವು ದೇಹಕ್ಕೆ ತಂಪು ನೀಡುವ ಆಹಾರವನ್ನೇ ಸೇವಿಸಬೇಕು. ಹಾಗಾಗಿ ನಾವಿಂದು ಹವ್ಯಕ ಶೈಲಿಯ ತಂಬುಳಿ ರೆಸಿಪಿ ಹೇಳಲಿದ್ದೇವೆ. ಶುಂಠಿ ತಂಬುಳಿ: ಒಂದು ಕಪ್ ತೆಂಗಿನತುರಿ, ಚಿಕ್ಕ ತುಂಡು ಶುಂಠಿ, ಉಪ್ಪು, 1 ಹಸಿಮೆಣಸಿನಕಾಯಿ, ಅರ್ಧ ಕಪ್ ಮೊಸರು. ಇವಿಷ್ಟು ಶುಂಠಿ ತಂಬುಳಿ ಮಾಡಲು ಬೇಕಾಗುವ ಸಾಮಗ್ರಿ. ಮೊದಲು ತೆಂಗಿನ ತುರಿ, ಶುಂಠಿ, ಹಸಿಮೆಣಸು,...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img