Tuesday, September 8, 2026

ಹಣಕಾಸು

ಅಮೆಜಾನ್–ಫ್ಲಿಪ್‌ಕಾರ್ಟ್‌ಗೆ ಸಂಕಷ್ಟ – ಕೇಂದ್ರದಿಂದ ಕಠಿಣ ಕ್ರಮ ಜಾರಿ!

ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಮೀಶೋ ಮುಂತಾದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶಾಪಿಂಗ್ ಮಾಡುವುದು ಗ್ರಾಹಕರಿಗೆ ಖುಷಿಯ ವಿಚಾರವಾದರೂ, ಇತ್ತೀಚಿನ ದಿನಗಳಲ್ಲಿ ಈ ಇ-ಕಾಮರ್ಸ್ ಕಂಪನಿಗಳಿಗೆ ಬಿಗ್ ಶಾಕ್ ಕಾದಿದೆ. ಕಳೆದ ಒಂದು ವರ್ಷದಲ್ಲಿ ಈ ಪ್ರಮುಖ ಆನ್‌ಲೈನ್ ಶಾಪಿಂಗ್ ಕಂಪನಿಗಳ ವಿರುದ್ಧ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಗ್ರಾಹಕರ ದೂರುಗಳು ದಾಖಲಾಗಿವೆ. ಕೇಂದ್ರ ಸಹಾಯಕ ಸಚಿವ ಬಿ.ಎಲ್....

ಪೆಟ್ರೋಲ್ – ಡೀಸೆಲ್ ಬೆಲೆ ಇಳಿಕೆ – ಇಲ್ಲಿದೆ ಆಗಸ್ಟ್‌ 13ರ ದರಪಟ್ಟಿ!

ವಿದ್ಯುತ್ ವಾಹನಗಳ ಬಳಕೆ ಹೆಚ್ಚಾಗುತ್ತಿದ್ದರೂ ಕೂಡ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಅವಶ್ಯಕತೆ ಹಾಗೂ ಬೇಡಿಕೆ ಮುಂದುವರೆದಿದೆ. ಎಸ್ 'ಆಗಸ್ಟ್ 13ರ ಇಂದಿನ ವಹಿವಾಟಿನಂತೆ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಯಾವ ರೀತಿ ಇವೆ ಅನ್ನೋದರ ಸಂಪೂರ್ಣ ಮಾಹಿತಿ ಈಗ ನೋಡ್ತಾ ಹೋಗೋಣ! ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಬೆಲೆಯ...

ಪೌರಕಾರ್ಮಿಕರ ಖಾತೆಗೆ ₹22,000 – GBAಯಿಂದ ಮಹತ್ವದ ಬೋನಸ್ ನಿರ್ಧಾರ!

ಸಿಲಿಕಾನ್ ಸಿಟಿ ಬೆಂಗಳೂರನ್ನು ಸ್ವಚ್ಛವಾಗಿಡಲು ಹಗಲಿರುಳು ಶ್ರಮಿಸುವ ಪೌರಕಾರ್ಮಿಕರ ಮುಖದಲ್ಲಿ ಕೊನೆಗೂ ದೊಡ್ಡ ಮಂದಹಾಸ ಮೂಡಿದೆ. ಕಳೆದ ಮೂರು ವರ್ಷಗಳಿಂದ ಬೋನಸ್ ಸಿಗದೆ ಪರದಾಡುತ್ತಿದ್ದ ಕಾರ್ಮಿಕರ ಮನವಿಗೆ ಸ್ಪಂದಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಭರ್ಜರಿ ಗುಡ್ ನ್ಯೂಸ್ ನೀಡಿದೆ. ಬರೋಬ್ಬರಿ 14,000ಕ್ಕೂ ಹೆಚ್ಚು ಕಾರ್ಮಿಕರಿಗೆ ಬೋನಸ್ ನೀಡಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಜಿಬಿಎ ಅಧೀನಕ್ಕೆ...

ಕಂಟೆಂಟ್ ಕ್ರಿಯೇಟರ್‌ಗಳಿಗೆ ಯೂಟ್ಯೂಬ್‌ನಿಂದ ಬಿಗ್ ಶಾಕ್!

ನೀವು ಕೂಡ ಯೂಟ್ಯೂಬ್‌ನಲ್ಲಿ ಶಾರ್ಟ್ಸ್ ಅಥವಾ ಲಾಂಗ್ ವೀಡಿಯೋಗಳನ್ನು ಮಾಡಿ ಹಣ ಗಳಿಸಬೇಕು ಅಂತ ಕನಸು ಕಾಣ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗೆ ತುಂಬಾನೇ ಮುಖ್ಯ. ಕರ್ನಾಟಕ ಸೇರಿ ದೇಶಾದ್ಯಂತ ಲಕ್ಷಾಂತರ ಯುವಕರು ಯೂಟ್ಯೂಬ್ ಮೂಲಕವೇ ಸಂಪಾದನೆ ಮಾಡ್ತಿದ್ದಾರೆ. ಆದರೆ ಈಗ ಯೂಟ್ಯೂಬ್ ತನ್ನ ಮಾನಿಟೈಸೇಷನ್ ರೂಲ್ಸ್ ಅನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದೆ. 2018 ರ...

ವಿದ್ಯಾಸಿರಿ ಸ್ಕಾಲರ್‌ಶಿಪ್ 2026 – ವಿದ್ಯಾರ್ಥಿಗಳಿಗೆ ₹15,000 ಆರ್ಥಿಕ ನೆರವು, ಈಗಲೇ ಅರ್ಜಿ ಹಾಕಿ!

ಕಾಲೇಜು ಅಥವಾ ಡಿಗ್ರಿ ಓದುತ್ತಿರುವ ನಮ್ಮ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಭರ್ಜರಿ ಗುಡ್‌ನ್ಯೂಸ್! ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2026-27ನೇ ಸಾಲಿನ ಜನಪ್ರಿಯ 'ವಿದ್ಯಾಸಿರಿ' ಸ್ಕಾಲರ್‌ಶಿಪ್‌ಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಸ್ವಂತ ಅಥವಾ ಖಾಸಗಿ ವಸತಿಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಖರ್ಚಿಗಾಗಿ ಸರ್ಕಾರ ತಿಂಗಳಿಗೆ ₹1,500...

RBI ಹೊಸ ರೂಲ್ಸ್ – ಅಕ್ಟೋಬರ್ 1ರಿಂದ ಎಫ್‌ಡಿ ನಿಯಮಗಳಲ್ಲಿ ಭಾರಿ ಬದಲಾವಣೆ!

ಬ್ಯಾಂಕ್‌ಗಳಲ್ಲಿ ಫಿಕ್ಸ್ಡ್ ಡೆಪಾಸಿಟ್ (FD) ಮಾಡುವ ಗ್ರಾಹಕರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಹತ್ವದ ಹಾಗೂ ಹೊಸ ನಿಯಮವೊಂದನ್ನು ತಂದಿದೆ. ಈ ಹೊಸ ರೂಲ್ಸ್ ಅಕ್ಟೋಬರ್ 1, 2026ರಿಂದ ದೇಶಾದ್ಯಂತ ಕಡ್ಡಾಯವಾಗಿ ಜಾರಿಗೆ ಬರಲಿದೆ. ಹಾಗಾದರೆ ಈ ಹೊಸ ನಿಯಮಗಳ ಸಂಪೂರ್ಣ ವಿವರಗಳು ಇಲ್ಲಿವೆ. ಆರ್‌ಬಿಐ ಜುಲೈ 30ರಂದೇ 'RBI Interest Rate on...

ಚಿನ್ನದ ಮಾರುಕಟ್ಟೆ ವರದಿ – ಇವತ್ತಿನ ಗೋಲ್ಡ್ ರೇಟ್ ಹೀಗಿದೆ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನ ಪ್ರಿಯರಿಗೆ ಇವತ್ತಿನ ಗೋಲ್ಡ್ ರೇಟ್ ಹೇಗಿದೆ ಗೊತ್ತಾ? ನೀವೂ ಕೂಡ ಬೆಂಗಳೂರಿನಲ್ಲಿ ಚಿನ್ನ ಖರೀದಿ ಮಾಡಬೇಕು ಅಂತ ಪ್ಲಾನ್ ಮಾಡ್ತಿದ್ರೆ, ಇವತ್ತಿನ ಚಿನ್ನದ ಮಾರುಕಟ್ಟೆ ದರಗಳ ಪೂರ್ತಿ ಮಾಹಿತಿಯನ್ನು ಖಂಡಿತ ನೀವು ತಿಳಿದುಕೊಳ್ಳಲೇಬೇಕು. ಬನ್ನಿ, ಇವತ್ತಿನ 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ...

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರೇ ಗಮನಿಸಿ – ಜಾರಿಗೆ ಬರಲಿವೆ ಈ ಹೊಸ ಪ್ರಮುಖ ನಿಯಮಗಳು!

ನಿಮ್ಮ ಮನೆಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ಖಂಡಿತ ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತೆ. ನಾಳೆಯಿಂದ ಅಂದರೆ ಆಗಸ್ಟ್ 1ರಿಂದ ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಹಾಗೂ ಹೊಸ ನಿಯಮಗಳು ಜಾರಿಗೆ ಬರ್ತಿವೆ. ಹಾಗಾದ್ರೆ ಆ ಬಿಗ್ ಚೇಂಜಸ್ ಏನು ಅನ್ನೋದರ ಸಂಪೂರ್ಣ ವಿವರ ಇಲ್ಲಿದೆ...

ಉಚಿತ ಕರೆಂಟ್ ಕನಸು ಭಗ್ನ- ಬಾಡಿಗೆದಾರರು ತಪ್ಪದೇ ತಿಳಿಯಬೇಕಾದ ಗೃಹಜ್ಯೋತಿ ರೂಲ್ಸ್!

ನೀವೇನಾದ್ರೂ ಹೊಸ ಮನೆಗೆ ಬಾಡಿಗೆಗೆ ಹೋಗುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ಸರ್ಕಾರದ ಜನಪ್ರಿಯ 'ಗೃಹಜ್ಯೋತಿ' ಉಚಿತ ವಿದ್ಯುತ್ ಯೋಜನೆಯ ಸೌಲಭ್ಯ ನಿಮಗೆ ಸಿಗದೇ ಹೋಗಲು ಇಲ್ಲೊಂದು ಸಣ್ಣ ಕಾರಣವಿದೆ. ಬಾಡಿಗೆದಾರರಿಗೆ ಹೆಚ್ಚಾಗಿ ತಿಳಿದಿಲ್ಲದ ಈ ನಿಯಮದಿಂದಾಗಿ ನಿಮ್ಮ ಕೈಗೆ ಬರಬೇಕಿದ್ದ ಉಚಿತ ವಿದ್ಯುತ್ ಸೌಲಭ್ಯ ಕೈತಪ್ಪಿ ಹೋಗುವ ದೊಡ್ಡ ಸಾಧ್ಯತೆಯಿದೆ. ಹಾಗಾಗಿ ಮನೆ ಬದಲಾಯಿಸುವ ಮುನ್ನ...

ಬೆಂಗಳೂರಿನಲ್ಲಿ ಮತ್ತೆ ಏರಿಕೆ ಕಂಡ ಬಂಗಾರದ ಬೆಲೆ – ಇಲ್ಲಿದೆ ಇಂದಿನ ಗೋಲ್ಡ್ ರೇಟ್ ವಿವರ!

ನೀವು ಚಿನ್ನ ಖರೀದಿಸಬೇಕು ಎಂದು ಆಲೋಚಿಸುತ್ತಿದ್ದೀರಾ? ಹಾಗಿದ್ದರೆ ಇವತ್ತಿನ ಗೋಲ್ಡ್ ರೇಟ್ ಸುದ್ದಿ ಬಗ್ಗೆ ನೀವು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು. ಕಳೆದ ಎರಡು ದಿನಗಳಿಂದ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದ್ದ ಬಂಗಾರದ ಬೆಲೆ, ಶನಿವಾರ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಬದಲಾವಣೆಗಳು ಹಾಗೂ ರೂಪಾಯಿ ಮೌಲ್ಯದ ಏರಿಳಿತಗಳ ಆಧಾರದ ಮೇಲೆ ಇಂದಿನ ಮಾರುಕಟ್ಟೆಯಲ್ಲಿ...
- Advertisement -spot_img

Latest News

ತಪ್ಪು ಮಾಡಿದ್ದು ಬ್ಯಾಂಕ್‌ನವರು, ರಾಜಕೀಯದ ಕಾರಣ ಆರೋಪ ಮಾಡಿದ್ದು ನನ್ನ ಮೇಲೆ: ನಾಗೇಂದ್ರ

Bengaluru: ವಾಲ್ಮಿಕಿ ನಿಗಮ ಹಗರಣ ಕೇಸ್‌ಗೆ ಸಂಬಂಧಿಸಿದಂತೆ ಇಂದು ಇ.ಡಿ. ಮಾಜಿ ಸಚಿವ ನಾಗೇಂದ್ರ ಅವರನ್ನು 4 ಗಂಟೆಗಳ ಕಾಲ ವಿಚಾರಣೆ ಮಾಡಿತ್ತು. ಚಾರ್ಜ್‌ಶೀಟ್ ಬಳಿಕ...
- Advertisement -spot_img