Wednesday, December 11, 2024

Latest Posts

Bangaloreನ 164 ಜನ ಪೊಲೀಸರಿಗೆ ಕೊರೊನಾ ಪಾಸಿಟಿವ್.

- Advertisement -

ಬೆಂಗಳೂರು : ನಗರದಲ್ಲಿ ದಿನೇ ದಿನೇ ಕೊರೊನಾ (corona) ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲಿದೆ. ಕೊರೊನಾ ವಾರಿಯರ್ಸ್ ಗಳೆಂದು ಕರೆಸಿಕೊಳ್ಳುವ ಪೊಲೀಸರಿ (Police)ಗೆ ಈ ಕೊರೊನಾ ಮಹಮಾರಿ ಒಕ್ಕರಿಸುತ್ತಿದೆ. ಈ ಕೊರೊನಾದಿಂದ 164 ಮಂದಿ ಪೊಲೀಸ್ ರು ಪಾಸಿಟಿವ್ (Positive) ಆಗಿದ್ದಾರೆ.

ಇನ್ನೂ ಇದುವರೆಗೂ 504 ಪೊಲೀಸರು ಕೊರೊನಾ ಪಾಸಿಟಿವ್ (Corona Positive) ಗೆ ಒಳಗಾಗಿದ್ದಾರೆ. ಇವರಲ್ಲಿ 16 ಜನ ಪೊಲೀಸರು ಗುಣಮುಖರಾಗಿದ್ದಾರೆ. ಬೆಂಗಳೂರಿನ ಕೆಂಪೇಗೌಡನಗರ ಪೊಲೀಸ್ ಠಾಣೆಯ 13 ಜನರಿಗೆ, ಸುಬ್ರಹ್ಮಣ್ಯಪುರ ಠಾಣೆಯ 15 ಜನರಿಗೆ ನಿನ್ನೆ ಕೊರೊನಾ ಸೋಂಕು ತಗಿಲಿರುವುದು ತಿಳಿದು ಬಂದಿದೆ.

- Advertisement -

Latest Posts

Don't Miss