Wednesday, July 23, 2025

Latest Posts

CM Bommaiಗೆ ಕೊರೋನಾ ಪಾಸಿಟಿವ್..!

- Advertisement -

ಬೆಂಗಳೂರ : ರಾಜ್ಯದ ಮುಖ್ಯಮಂತ್ರಿ ಆದಂತಹ ಬಸವರಾಜ ಬೊಮ್ಮಾಯಿ(Basavaraja Bommai) ಗೆ ಕೊರೋನಾ ಪಾಸಿಟಿವ್(Corona Positive) ಬಂದಿರುವುದಾಗಿ ಸಿಎಂ ಬೊಮ್ಮಾಯಿ ಅವರು ತಮ್ಮ ಟ್ವಿಟ್ಟರ್ ಖಾತೆ(Twitter account)ಯಲ್ಲಿ ಮಾಹಿತಿಯನ್ನು ಹಚ್ಚಿಕೊಂಡಿದ್ದಾರೆ. ಇಂದು ಬೊಮ್ಮಾಯಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ(Senior Literature Chandrasekhar Patil) ಅವರ ಅಂತ್ಯಕ್ರಿಯೆಯಲ್ಲಿ ಸಹ ಭಾಗಿಯಾಗಿದ್ದರು, ನಂತರ ಬೂಸ್ಟರ್ ಡೋಸ್ (Booster dose)ಕೋರೋಣ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿದರು, ಆಡಳಿತ ಸುಧಾರಣೆ ಕುರಿತು ಸಭೆ ನಾ ಸಹ ನಡೆಸಿದರು. ಈ ನಡುವೆ ಕೊರೋನಾ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದ್ದು, ಈಗಾಗಲೇ ಕಂದಾಯ ಸಚಿವ ಆರ್ ಅಶೋಕ್(Minister R Ashok), ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel), ಬಿ ಸಿ ನಾಗೇಶ್ (B C Nagesh)ರವರಿಗೆ ಈಗಾಗಲೇ ಕೊರೋನಾ ಸೋಂಕು ದೃಢಪಟ್ಟಿದೆ. ಸಿ ಎಂ ಬೊಮ್ಮಾಯಿರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಡಿಮೆ ಪ್ರಮಾಣದ ಕೊರೋನಾ ಸೋಂಕು ತಗುಲಿದೆ, ಹೋಮ್ ಇಸೋಲೇಶನ್ ಆಗಿದ್ದು, ನನ್ನ ಆರೋಗ್ಯ ಸ್ಥಿರವಾಗಿದೆ. ನನ್ನ ಸಂಪರ್ಕದಲ್ಲಿ ಇದ್ದವರು ಕೊರೋನಾ ಪರೀಕ್ಷೆ ಮಾಡಿಸಿಕೊಂಡು ಕರೆಂಟ್ ಎಂ ಆಗಬೇಕಾಗಿ ತಿಳಿಸಿದ್ದಾರೆ.

- Advertisement -

Latest Posts

Don't Miss