- Advertisement -
State News: ದಾಸರಹಳ್ಳಿ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಡಿಸಿಎಂ ಡಿಕೆಶಿ ಉಪ್ಪಿಟ್ಟು-ಕೇಸರಿ ಬಾತ್ ಸೇವನೆ ಮಾಡಿದ್ದಾರೆ. ಈ ವೇಳೆ ಉಪ್ಪಿಟ್ಟು-ಕೇಸರಿ ಬಾತ್‌ಗೆ ಹಣ ಕೊಡಲು 500 ರೂ. ನೋಟಿನ ಕಂತೆಯನ್ನೇ ಹೊರತೆಗೆದಿದ್ದಾರೆ.
ಉಪ್ಪಿಟ್ಟು ಕೇಸರಿಬಾತ್ ಸವಿದ ನಂತರ, ಕ್ಯಾಂಟಿನ್‌ನಲ್ಲಿ ಮೆನು ಏನಿದೆ? ಬೆಳಗ್ಗೆ, ಮಧ್ಯಾಹ್ನ, ಸಂಜೆ ಏನ್ ಅಡುಗೆ ಮಾಡ್ತೀರಾ? ಎಂದು ವಿಚಾರಿಸಿದ್ದಾರೆ. ಇದೇ ವೇಳೆ ಗ್ರಾಹಕರೊಬ್ಬರಿಂದ 10 ರೂ. ಪಡೆದಿದ್ದನ್ನು ನೋಡಿ 5 ರೂಪಾಯಿ ಬೆಲೆಗೆ 10 ರೂಪಾಯಿ ಪಡೆಯುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದಾಗ ಸಿಬ್ಬಂದಿ, ಇಲ್ಲ ಸರ್.. ಅವರು ಎರಡು ಪ್ಲೇಟ್ ತಿಂಡಿ ತೆಗೆದುಕೊಂಡರು ಅಂತಾ ಹೇಳಿದರು.
C.M Nimbanna : ಕಲಘಟಗಿ ಬಿಜೆಪಿ ಮಾಜೀ ಶಾಸಕ ಸಿಎಂ ನಿಂಬಣ್ಣವರ ಸಾವು, ನಾಳೆ ಮಧ್ಯಾಹ್ನ ಅಂತ್ಯಕ್ರಿಯೆ
Mahesh tenginakayi : ಸಿಎಂ ನಿಂಬಣ್ಣವರ್ ನಿಧನಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಸಂತಾಪ
- Advertisement -