ಡಿಕೆ ಶಿವಕುಮಾರ್ ಇಡಿ ಬಂಧನದಿಂದ ಬಹಳ ನೊಂದಿದ್ದಾರೆ. ಈ ನಡುವೆ ಡಿಕೆಶಿ ಪುತ್ತಿ ಐಶ್ವರ್ಯಗೂ ಕಂಟಕ ಎದುರಾಗಿದೆ. ಡಿಕೆ ಶಿವಕುಮಾರ್ ಪುತ್ರಿ ಹೆಸರಲ್ಲೂ ಆಸ್ತಿ ಮಾಡಿರೋದು ಸಮಸ್ಯೆ ಕಾರಣವಾಗಿದೆ. ಅಷ್ಟಕ್ಕೂ ಡಿಕೆಶಿ ಪುತ್ರಿ ಹೆಸರಿನಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ ಅಂತ ನೋಡೋದಾದ್ರೆ,
ಪುತ್ರಿ ಹೆಸರಿನಲ್ಲಿ ನೂರು ಕೋಟಿಗೂ ಅಧಿಕ ಆಸ್ತಿ
ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹೆಸರಿನಲ್ಲಿ ನೂರು ಕೋಟಿಗೂ ಅಧಿಕ ಆಸ್ತಿ ಮಾಡಿದ್ದಾರೆ. ಸ್ವತಃ ಡಿಕೆ ಶಿವಕುಮಾರ್ ಕಳೆದ ಚುನಾವಣೆ ವೇಳೆ ಪುತ್ರಿ ಹೆಸರಿನಲ್ಲಿ ಇರುವ ಆಸ್ತಿಯನ್ನ ಘೋಷಣೆ ಮಾಡಿದ್ದಾರೆ.
ಪುುತ್ರಿ ಹೆಸರಿನಲ್ಲಿ ಈ ಪ್ರಮಾಣದ ಆಸ್ತಿ ಸಂಪಾದನೆ ಈಗ ಇಡಿ ತನಿಖೆಗೆ ಕಾರಣವಾಗಿದೆ. ಹತ್ತಾರು ಕಂಪನಿಗಳು ಪುತ್ರಿ ಹೆಸರಿನಲ್ಲಿ ಇದ್ದು ಘೋಷಿತ ಆಸ್ತಿಗಿಂತ ಹೆಚ್ಚು ಲೆಕ್ಕಾಚಾರ ಇರ್ತಿರೋದು ಡಿ. ಕೆ ಶಿವಕುಮಾರ್ ಗೆ ಮತ್ತಷ್ಟು ಸಂಕಷ್ಟ ತಂದೊಂಡಿದೆ.
ಯಸ್ ಡಿಕೆ ಶಿವಕುಮಾರ್ ಈ ಪ್ರಮಾಣದ ಆಸ್ತಿ ಪ್ರಾಮಾಣಿಕ ಸಂಪಾದನೆಯಾ..? ಅಥವಾ ಗೋಲ್ ಮಾಲ್ ನಡೆದಿರುವ ಸಾಧ್ಯತೆ ಇದೆಯಾ..? ಈ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ