ಡಿಕೆ ಶಿವಕುಮಾರ್ ಇಡಿ ಬಂಧನದಿಂದ ಬಹಳ ನೊಂದಿದ್ದಾರೆ. ಈ ನಡುವೆ ಡಿಕೆಶಿ ಪುತ್ತಿ ಐಶ್ವರ್ಯಗೂ ಕಂಟಕ ಎದುರಾಗಿದೆ. ಡಿಕೆ ಶಿವಕುಮಾರ್ ಪುತ್ರಿ ಹೆಸರಲ್ಲೂ ಆಸ್ತಿ ಮಾಡಿರೋದು ಸಮಸ್ಯೆ ಕಾರಣವಾಗಿದೆ. ಅಷ್ಟಕ್ಕೂ ಡಿಕೆಶಿ ಪುತ್ರಿ ಹೆಸರಿನಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ ಅಂತ ನೋಡೋದಾದ್ರೆ,
ಪುತ್ರಿ ಹೆಸರಿನಲ್ಲಿ ನೂರು ಕೋಟಿಗೂ ಅಧಿಕ ಆಸ್ತಿ
ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ...