- Advertisement -
ಕೋಲಾರ: ಕೋಲಾರದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 7 ಗಂಟೆಯಿಂದ ಮತದಾನ ಮಾಡಲು ಜನ ಬರುತ್ತಿದ್ದಾರೆ. ಕೋಲಾರ ಜಿಲ್ಲೆಯಾದ್ಯಂತ ಮತದಾನಕ್ಕೆ ಚಾಲನೆ ಸಿಕ್ಕಿದ್ದು, ಚುನಾವಣಾ ಹಬ್ಬ ಆಚರಿಸಲು ಬೆಳ್ಳಂ ಬೆಳಿಗ್ಗೆ ಮತದಾರರು ಆಗಮಿಸಿದ್ದಾರೆ.
ಮತದಾನ ಮಾಡಲು ಆಗಮಿಸಿದ ಮತದಾರರ ಐಡಿ ಕಾರ್ಡ್ ಚೆಕ್ ಮಾಡಿ ಮತದಾನಕ್ಕೆ ಅವಕಾಶ ಕೊಡಲಾಗುತ್ತಿದೆ. ಸ್ಥಳದಲ್ಲಿ ಅಹಿತಕರ ಘಟನೆ ಜರುಗದಂತೆ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತಗಟ್ಟೆ ಬಳಿ ೧೦೦ ಮೀ ನಿಷೇದಾಜ್ಞಾ ಜಾರಿಯಾಗಿದ್ದು, ಮತಗಟ್ಟೆ ಬಳಿ ಮತದಾರರಿಗೆ ಪ್ರಭಾವ ಬೀರದಂತೆಯೂ ಎಚ್ಚರಿಕೆ ವಹಿಸಲಾಗಿದೆ.
‘ನಾರಾಯಣಮೂರ್ತಿ ಡ್ಯಾಶಿಂಗ್ ಹೀರೋ ಥರ ಇರ್ತಾರೆ ಅಂದ್ಕೊಂಡಿದ್ದೆ.. ಆದ್ರೆ..’
ಯಾವ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು, ಎಲ್ಲೆಲ್ಲಿ ಮತದಾನ ಮಾಡುತ್ತಾರೆ..?
- Advertisement -