Wednesday, July 16, 2025

Latest Posts

‘ಸಿಎಂ ವಿರುದ್ಧ ಯಾವುದೋ ಶಕ್ತಿ ಕೆಲಸ ಮಾಡ್ತಿದೆ’- ಮಾಜಿ ಪ್ರಧಾನಿ ದೇವೇಗೌಡ

- Advertisement -

ಬೆಂಗಳೂರು: ಗ್ರಾಮವಾಸ್ತವ್ಯದ ವೇಳೆ ವೈಟಿಪಿಎಸ್ ಸಿಬ್ಬಂದಿ ಮೇಲೆ ಸಿಎಂ ಸಿಟ್ಟಾದ ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ದೇವೇಗೌಡ, ನನ್ನ ಮಗ ಸಿಎಂ ಕುಮಾರಸ್ವಾಮಿಯ ಗ್ರಾಮವಾಸ್ತವ್ಯ ಸಹಿಸದೇ ಯಾವುದೋ ಶಕ್ತಿ ಅಡಚಣೆ ಮಾಡುತ್ತಿದೆ. ಗ್ರಾಮವಾಸ್ತವ್ಯಕ್ಕೆ ಹೋಗೋ ಮಾರ್ಗಮಧ್ಯೆ ತಡೆದು ನಮ್ಮ ಕೆಲಸ ಈಗಲೇ ಮಾಡಿಕೊಡಿ ಅಂದರೆ ಹೇಗೆ ಸಾಧ್ಯ ಅಂತ ಪ್ರಶ್ನಿಸಿದ ದೇವೇಗೌಡರು, ಇದಕ್ಕೆ ಯಾರದ್ದೋ ಪ್ರೇರಣೆ ಇದೆ ಅಂತ ಸಂಶಯ ವ್ಯಕ್ತಪಡಿಸಿದ್ದಾರೆ.

ಹೊಸ ಸರ್ಕಾರಕ್ಕೆ ಆಷಾಢ ಅಡ್ಡಿ..? ಶ್ರಾವಣದಲ್ಲಿ ಸರ್ಕಾರ ರಚನೆ ಮಾಡುತ್ತಾ ಬಿಜೆಪಿ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=yxzxd9TSD1Q

- Advertisement -

Latest Posts

Don't Miss