Wednesday, April 24, 2024

Latest Posts

ಆರ್ಸಿಬಿ ಆಟಗಾರ್ತಿಗೆ ಪ್ರಪೋಸ್ ಮಾಡಿದ ಅಭಿಮಾನಿ..

- Advertisement -

Cricket News: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ವುಮೆನ್ ಐಪಿಎಲ್ ಪಂದ್ಯದ ವೇಳೆ ಆಟಗಾರ್ತಿ ಶ್ರೇಯಾಂಕಾಗೆ ಅಭಿಮಾನಿಯೋರ್ವ, ಕ್ರೀಡಾಂಗಣದಲ್ಲೇ ಪ್ರಪೋಸ್ ಮಾಡಿದ್ದಾರೆ.

ಆರ್ಸಿಬಿ ಆಟಗಾರ್ತಿಯರು ಒಂದೆಡೆ ಕುಳಿತಿದ್ದಾಗ, ಅವರ ಬಳಿ ಬೋರ್ಡ್ ಹಿಡಿದು, ಶ್ರೇಯಾಂಕಾ ಅವರೇ ನನ್ನನ್ನು ಮದುವೆಯಾಗುತ್ತೀರಾ ಎಂದು ಉತ್ತರ ಕರ್ನಾಟದ ಓರ್ವ ಯುವಕ ಪ್ರಪೋಸ್ ಮಾಡಿದ್ದಾನೆ. ಇದನ್ನು ಕಂಡು ಆಟಗಾರ್ತಿಯರೆಲ್ಲ ನಕ್ಕಿದ್ದಾರೆ. ಈ ಬಗ್ಗೆ ಶ್ರೇಯಾಂಕಾ ಒಂದು ಸ್ಮೈಲ್ ಬಿಟ್ರೆ, ಮತ್ಯಾವ ರಿಪ್ಲೈ ಕೊಟ್ಟಿಲ್ಲ.

ಏಕೆಂದರೆ, ಕ್ರೀಡಾಂಗಣದಲ್ಲಿ ಇಂಥ ಪ್ರಪೋಸಲ್ ಕಾಮನ್ ಆಗಿರುತ್ತದೆ. ಪುರುಷ ಆಟಗಾರರಿಗೂ ಹೆಣ್ಣು ಮಕ್ಕಳು ಪ್ರಪೋಸ್ ಮಾಡಿದ ಘಟನೆಗಳು ನಡೆದಿದೆ. ಇನ್ನು ಈ ವೇಳೆ ನಡೆದ ಪಂದ್ಯದಲ್ಲಿ ಆರ್ಸಿಬಿ, ಗುಜರಾತ್ ವಿರುದ್ಧ ಜಯ ಗಳಿಸಿದೆ.

ಮದುವೆಯಾದ್ರಾ ಕಾರ್ತಿಕ್ ಮತ್ತು ನಮೃತಾ..? ಇಲ್ಲಿದೆ ನೋಡಿ ರಿಯಾಲಿಟಿ..

ರಿಯಾಲಿಟಿ ಶೋನಲ್ಲಿ ನಿರೂಪಕನಿಗೆ ಹೊಡೆದ ಗಾಯಕಿ.. ಕಾರಣವೇನು..?

ಜಯಪ್ರದಾಗೆ ಬಂಧನದ ಭೀತಿ.. ತಲೆಮರೆಸಿಕೊಂಡ್ರಾ ನಟಿ..?

- Advertisement -

Latest Posts

Don't Miss