ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪ್ರಿಂಟಿಂಗ್ ಪ್ರೆಸ್ ಭಸ್ಮ..!

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪ್ರಿಂಟಿಂಗ್ ಪ್ರೆಸ್ ಭಸ್ಮಆಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ನಡೆದಿದೆ. ಈ ಶ್ರೀನಿಧಿ ಆಫ್ ಸೆಟ್ ಪ್ರಿಂಟರ್ಸ್ ಸುಟ್ಟುಹೋಗಿದ್ದು ಲಕ್ಷಾಂತರ ರುಪಾಯಿ ಮಷಿನ್, ಹಾಗು ವಸ್ತುಗಳು ಬೆಂಕಿಗಾಹುತಿಯಾಗಿದೆ. ಈ ಪ್ರಿಂಟರ್ಸ್ ರವಿ ಮುತಾಲಿಕ್ ಎಂಬುವವರಿಗೆ ಸೇರಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು
ಮತ್ತು ಕೆಇಬಿ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆನಡೆಸಿದ್ದಾರೆ

About The Author