ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡ ಗಿಣಿರಾಮ ನಟಿ ನಯನಾ ನಾಗರಾಜ್

Movie News: ಗಿಣಿರಾಮ ಸಿರಿಯಲ್‌ನಲ್ಲಿ ನಟಿಸಿ, ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದ, ಮಾಸ್ತರ್ ಮಗಳು ಅಂತಾನೇ ಫೇಮಸ್ ಆಗಿದ್ದ ನಟಿ ನಯನಾ ನಾಗರಾಜ್ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸುಹಾಸ್‌ ಎಂಬ ಹುಡುಗನ ಜೊತೆ ನಯನಾಾ ನಾಗರಾಜ್ ನಿಶ್ಚಿತಾರ್ಥ ನಡೆದಿದ್ದು, ಮನೆಯಲ್ಲೇ, ಕೆಲ ಸಂಬಂಧಿಕರ ಸಮ್ಮುಖದಲ್ಲಿ ಹೂಮುಡಿಸುವ ಶಾಸ್ತ್ರ ಮಾಡಿ, ರಿಂಗ್ ಬದಲಾಯಿಸಿಕೊಂಡಿದ್ದಾರೆ.

ಸುಹಾಸ್ ಸೋಶಿಯಲ್ ಮೀಡಿಯಾ ಎಕ್ಸ್‌ಪರ್ಟ್ ಆಗಿದ್ದು, ನಯನಾ ನಟಿ ಮತ್ತು ಗಾಯಕಿಯಾಗಿದ್ದಾರೆ. ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟಿ, ಮೊನ್ನೆಯಷ್ಟೇ ನಗುವನ್ನು ಅಂದಗೊಳಿಸಲು ದಂತಚಿಕಿತ್ಸೆ ಮಾಡಿಕೊಂಡಿದ್ದಾರೆ.

ಕುಡಿಯುವ ನೀರಿನ ದಂಧೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ರಾಜ್ಯ ಸರ್ಕಾರ..

ಫುಡ್ ವ್ಲಾಗರ್ಸ್, ಹೊಟೇಲ್ ಉದ್ಯಮಿಗಳು ಸೇರಿ ನಾವೆಲ್ಲ ರಾಮೇಶ್ವರಂ ಕೆಫೆಯೊಂದಿಗಿದ್ದೇವೆ: ಸಿಹಿ ಕಹಿ ಚಂದ್ರು

ಲೋಕಸಭೆ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ರಿಲೀಸ್

About The Author