- Advertisement -
ಮೈಸೂರು : ಕಾಂಗ್ರೆಸ್ (Congress)ಗೆ ಯಾಕೆ ಇಷ್ಟು ಆತುರ ಚುಣಾವಣೆಗೆ ಇನ್ನೂ ಸಮಯ ಇದೆ. ಮೇಕೆದಾಟು ಯೋಜನೆಯ ಪಾದಯಾತ್ರೆ ಮಾಡುವಲ್ಲಿ ಸಕ್ಸಸ್ ಆಗುತ್ತೋ, ಇಲ್ಲ ಸರ್ಕಾರ ಪಾದಯಾತ್ರೆ ತಡೆಯುತ್ತೋ ಗೊತ್ತಿಲ್ಲ, ಕಾಂಗ್ರೆಸ್ ನವರು 100 ಪಾದಯಾತ್ರೆ ಆದ್ರೂ ಮಾಡಲಿ ನನಗೆ ಆತಂಕವಿಲ್ಲ ಆದರೆ ಇಂತಹ ಸಮಯದಲ್ಲಿ ಇದೆಲ್ಲ ಬೇಕಾ, ಒಮಿಕ್ರಾನ್ ಹೆಚ್ಚಾಗುತ್ತಿರುವ ವೇಳೆ ಜನರು ಸಂಕಷ್ಟದ ಸಮಯದಲ್ಲಿ ಇರುವಾಗ ಈ ರೀತಿ ಪಾದಯಾತ್ರೆ ಕೈಗೊಳ್ಳುವುದು ಸರಿಯೇ, ಇದರ ಬಗ್ಗೆ ಕಾಂಗ್ರೆಸ್ ಹಾಗೂ ಸರ್ಕಾರ ಜನರ ಮೇಲೆ ಕಾಳಜಿ ತೋರಿಸಲಿ ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (hd kumaraswamy) ಕಾಂಗ್ರೆಸ್ ಮತ್ತು ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.
- Advertisement -