Health Tips: ಮೊದಲೆಲ್ಲ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಬರೀ ಹಿರಿಯರಿಗೆ, ಆರೋಗ್ಯ ಸಮಸ್ಯೆ ಇರುವವರಷ್ಟೇ ಸೇವಿಸುತ್ತಿದ್ದರು. ಆದರೆ ಇದೀಗ ಜೀನಿ ಸರಿಹಿಟ್ಟು ಬಂದಿದ್ದು, ಪುಟ್ಟ ಮಕ್ಕಳು ಕೂಡ ಜೀನಿ ಸರಿಹಿಟ್ಟನ್ನು ಸೇವಿಸಬಹುದು. ಹಲವು ಗ್ರಾಹಕರು ತಮ್ಮ ಮಕ್ಕಳಿಗಾಗಿ ಜೀನಿ ಸರಿಹಿಟ್ಟು ಖರೀದಿಸುತ್ತಿದ್ದು, ಇದರ ಸೇವನೆಯಿಂದ ನಮ್ಮ ಮಕ್ಕಳು ದಪ್ಪವಾಗಿ, ಆರೋಗ್ಯವಾಗಿ, ಆ್ಯಕ್ಟೀವ್ ಆಗಿ ಇರುತ್ತಿದ್ದಾರೆಂದು ಹೇಳಿದ್ದಾರೆ.
ಭೂಮಿಕಾ ಎನ್ನುವವರು ತಮ್ಮ ಮಕ್ಕಳಿಗೆ ಜೀನಿ ಸರಿಹಿಟ್ಟನ್ನು ನೀಡುತ್ತಿದ್ದು, 5 ತಿಂಗಳಿನಿಂದಲೇ ಮಗುವಿಗೆ ಜೀನಿ ಸರಿಹಿಟ್ಟು ನೀಡಲು ಶುರು ಮಾಡಿದ್ದಾರಂತೆ. ಯೂಟ್ಯೂಬ್‌ನಲ್ಲಿ ಬರುತ್ತಿದ್ದ ಆ್ಯಡ್ ನೋಡಿ, ಜೀನಿ ಸರಿಹಿಟ್ಟನ್ನು ಒಮ್ಮೆ ಟ್ರೈ ಮಾಡೋಣವೆಂದು ಟ್ರೈ ಮಾಡಿದಾಗ, ಮಗುವಿನ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಕಂಡುಬಂದಿದೆ. ಈಗ ಮಗುವಿಗೆ 2 ವರ್ಷ ಆಗಿದ್ದು, ಈಗಲೂ ಜೀನಿ ಸರಿಹಿಟ್ಟು ಕೊಡುತ್ತಿದ್ದೇವೆ ಎಂದು ಭೂಮಿಕಾ ಹೇಳಿದ್ದಾರೆ.