Wednesday, July 2, 2025

Latest Posts

Health Tips: SUNSCREEN ಯಾವಾಗ ಬಳಸಬೇಕು? ಯಾವ ಭಾಗಗಳಿಗೆ ಬಳಸಬೇಕು?

- Advertisement -

Health Tips: ಮುಖಕ್ಕೆ ಸೂರ್ಯನ ಶಾಖದಿಂದ ಆಗುವ ಡ್ಯಾಮೇಜ್ ತಡೆಯೋಕ್ಕೆ ಅಂತಾನೇ ಹಚ್ಚಿಕೋಳ್ಳುವ ಕ್ರೀಮ್ ಸನ್‌ಸ್ಕ್ರೀನ್. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ಬಿಸಿಲಿನ ಶಾಖವಿರುವ ಕಾರಣಕ್ಕೆ, ಪ್ರತಿದಿನ ಸನ್‌ಸ್ಕ್ರೀನ್ ಹಚ್ಚಿಕೋಳ್ಳಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..

ಓಮ್ಮೆ Tan ಆದ್ರೆ ಅದು ತಕ್ಷಣಕ್ಕೆ ಹೋಗುವುದಿಲ್ಲ. ಅದಕ್ಕಾಗಿ ವೈದ್ಯರ ಬಳಿ ಓಡಾಡಬೇಕಾಗುತ್ತದೆ. ಹಾಗಾಗಬಾರದು ಅಂದ್ರೆ, ನಾವು ಬಿಸಿಲಿನ ಧಗೆಯಿಂದ ನಮ್ಮ ತ್ವಚೆಯನ್ನು ರಕ್ಷಿಸಿಕೋಳ್ಳಲು, Tan ಆಗದಂತೆ ತಡೆಯಲು ಸನ್‌ಸ್ಕ್ರೀನ್ ಹಚ್ಚಿಕೋಳ್ಳಲೇಬೇಕು.

ಇನ್ನು ನಾವು ಆರೋಗ್ಯವಾಗಿ ಅಥವಾ ಸುಂದರವಾಗಿ ಇರಬೇಕು ಅಂದ್ರೆ, ನಾಾವು ಹಣ್ಣು, ತರಕಾರಿ ಸೇವನೆ ಮಾಡಬೇಕು. ಆರೋಗ್ಯಕರ ಆಹಾರ ಸೇವಿಸಬೇಕು. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ನಮಗೆ ಬೇಕಾದಾಗ, ಅಥವಾ ನಮಗೆ ಸಮಯ ಸಿಕ್ಕಾಗ ಆಹಾರ ಸೇವಿಸಿದರೆ, ಅದರಿಂದ ನಮ್ಮ ದೇಹಕ್ಕೆನೂ ಪ್ರಯೋಜನವಾಾಗುವುದಿಲ್ಲ. ಹಾಗಾಗಿ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ಚೆನ್ನಾಗಿ ನೀರು ಕುಡಿಯಬೇಕು. ಇವೆಲಲದರಿಂದ ನಮ್ಮ ತ್ವಚೆ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನಷ್”ು ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss