Wednesday, July 9, 2025

Latest Posts

Health Tips: ರೋಗ ನಿರೋಧಕ ಶಕ್ತಿ ಎಲ್ಲಿರುತ್ತೆ? ಲಸಿಕೆಗಳು ಬೇಕೋ ಬೇಡವೋ?

- Advertisement -

Health Tips: ರೋಗ ನಿರೋಧಕ ಶಕ್ತಿ ಇದ್ದರೆ ಮಾತ್ರ ಮನುಷ್ಯ ಆರೋಗ್ಯವಾಗಿ ಬದುಕಬಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ಹೇಗೆ ಪಡಿಯೋದು.? ಇದಕ್ಕಾಗಿ ಲಸಿಕೆ ಅವಶ್ಯಕತೆ ಇದೆಯಾ..? ಇತ್ಯಾದಿ ವಿಷಯಗಳ ಬಗ್ಗೆ ವೈದ್ಯರು ವಿವರಿಸಿದ್ದಾರೆ.

ಡಾ.ಪ್ರಕಾಶ್ ರಾವ್ ಈ ಬಗ್ಗೆ ಮಾತನಾಡಿದ್ದು, ಯಾವುದಾದರೂ ರೋಗಗಳು ಬಂದಾಗ, ಭಾರತೀಯ ಸೇರಿ ಬೇರೆ ಬೇರೆ ದೇಶಗಳ ಕಂಪನಿಗಳು, ಲಸಿಗೆಗಳನ್ನು ತಯಾರಿಸುತ್ತದೆ. ಇಂಥ ಲಸಿಕೆ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬಹುದು. ಉದಾಹರಣೆಗೆ ಕೋವಿಡ್ ಸಮಯದಲ್ಲಿ ರೋಗ ನಿರೋಧ ಶಕ್ತಿ ಹೆಚ್ಚಿಸುವ ಮದ್ದುಗಳು ಬಹಳ ಬಂದಿದ್ದವು.

ವೈದ್ಯರು ಹೇಳುವ ಪ್ರಕಾರ, ರೋಗ ನಿರೋಧಕ ಶಕ್ತಿ ಅನ್ನೋದು ನಮ್ಮ ದೇಹದಲ್ಲೇ ಇರುತ್ತದೆ. ಅದನ್ನು ಹೆಚ್ಚಿಸುವ ಕೆಲಸ ನಾವು ಮಾಡಬೇಕು. ಅದಕ್ಕಾಗಿ ಬಿಸಿ ನೀರು, ಬಿಸಿ ಆಹಾರ, ಆರೋಗ್ಯಕರ ಆಹಾರ ಸೇವನೆ ಮಾಡಬೇಕಾಗುತ್ತದೆ. ಇದಕ್ಕಾಗಿ ಯಾವುದೇ ಲಸಿಕೆಗಳನ್ನು ತೆಗೆದಕ“ಳ್ಳಬೇಕು ಎಂದೇನಿಲ್ಲ. ನಮ್ಮ ದೇಹದಲ್ಲಿರುವ ಬಿಳಿ ರಕ್ತಕಣಗಳು, ನಮ್ಮ ದೇಹದಲ್ಲಿರುವ ಪ್ರೋಟೀನ್ಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss