Horoscope: ಆಗಸ್ಟ್ ತಿಂಗಳ ರಾಶಿ-ಭವಿಷ್ಯ: ಹೇಗಿರಲಿದೆ ಮಿಥುನ ರಾಶಿಯ ಜೀವನ..?

Horoscope: ಆಗಸ್ಟ್ ತಿಂಗಳಲ್ಲಿ ಮಿಥುನ ರಾಶಿಯವರ ಜೀವನ ಹೇಗಿರಲಿದೆ..? ಈ ತಿಂಗಳ ಫಲಾಫಲಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಗೊಟ್ಟಿಗೆರೆ ಶಿವಣ್ಣ ಅವರು ವಿವರಿಸಿದ್ದಾರೆ ನೋಡಿ.

ಮಿಥುನ ರಾಶಿಯ ಧನ ಸ್ಥಾನದಲ್ಲಿ 4 ಗ್ರಹಗಳಿದ್ದು, ಉತ್ತಮ ಆರ್ಥಿಕ ಯೋಗವಿದೆ. ಹಣದ ವಿಚಾರದಲ್ಲಿ ಸಮಸ್ಯೆ ಇರುವುದಿಲ್ಲ. ಆದರೆ ಹೆಚ್ಚಿನ ಶ್ರಮ ವಹಿಸಬೇಕು. ಉತ್ತಮವಾದ ಮಾತು ನಿಮ್ಮದಾಗಿದ್ದರೆ, ನೆಮ್ಮದಿಯೂ ನಿಮ್ಮ ಪಾಲಾಗುತ್ತದೆ. ಹಾಗಾಗಿ ಈ ತಿಂಗಳು ಮಿಥುನ ರಾಶಿಯವರಿಗೆ ಉತ್ತಮವಾಗಿರುತ್ತದೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author