Horoscope: ಆಗಸ್ಟ್ ತಿಂಗಳ ರಾಶಿ-ಭವಿಷ್ಯ: ಹೇಗಿರಲಿದೆ ಕರ್ಕ ರಾಶಿಯ ಜೀವನ..?

Horoscope: ಆಗಸ್ಟ್ ತಿಂಗಳಲ್ಲಿ ಕರ್ಕ ರಾಶಿಯವರ ಜೀವನ ಹೇಗಿರಲಿದೆ..? ಈ ತಿಂಗಳ ಫಲಾಫಲಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಗೊಟ್ಟಿಗೆರೆ ಶಿವಣ್ಣ ಅವರು ವಿವರಿಸಿದ್ದಾರೆ ನೋಡಿ.

ಕರ್ಕ ರಾಶಿಯಲ್ಲಿ ರವಿ, ಗುರು, ಚಂದ್ರ ಗ್ರಹಗಳಿರುವುದರಿಂದ, 9ನೇ ಮನೆಯಲ್ಲಿ ಶನಿ ಸಂಚಾರ ಮಾಡುತ್ತಿರುವುದರಿಂದ ಸದಾಕಾಲ ಶನಿ ಕಾಪಾಡುತ್ತಾನೆ. ಎಲ್ಲವೂ ಉತ್ತಮವಾಗಿರುತ್ತದೆ. ಮನಸ್ಸಿಗೆ ನೆಮ್ಮದಿ ಇರುತ್ತದೆ. ಇನ್ನು ಶ್ರಾವಣದಲ್ಲಿ ನಾಗಾರಾಧನೆ, ಕೃಷ್ಣ-ವಿಷ್ಣುವಿನ ಪೂಜೆ, ಶಿವಸ್ತುತಿ ಸೇರಿ ದೇವರ ಆರಾಧನೆ ಹೆಚ್ಚು ಮಾಡಿದ್ದಲ್ಲಿ, ಹೆಚ್ಚು ಆರ್ಥಿಕ ಲಾಭ, ನೆಮ್ಮದಿ ನಿಮ್ಮದಾಗಲಿದೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author