Horoscope: ಆಗಸ್ಟ್ ತಿಂಗಳ ರಾಶಿ-ಭವಿಷ್ಯ: ಹೇಗಿರಲಿದೆ ಧನು ರಾಶಿಯ ಜೀವನ..?

Horoscope: ಆಗಸ್ಟ್ ತಿಂಗಳಲ್ಲಿ ಧನು ರಾಶಿಯವರ ಜೀವನ ಹೇಗಿರಲಿದೆ..? ಈ ತಿಂಗಳ ಫಲಾಫಲಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಗೊಟ್ಟಿಗೆರೆ ಶಿವಣ್ಣ ಅವರು ವಿವರಿಸಿದ್ದಾರೆ ನೋಡಿ.

ಧನು ರಾಶಿಯವರಿಗೆ ಈ ತಿಂಗಳು ಮಿಶ್ರಫಲ ಸಿಗಲಿದೆ. ಧನ ಸ್ಥಾನದಲ್ಲಿ ಸ್ವಲ್ಪ ಉತ್ತಮ ಯೋಗವಿದೆ. ಶನಿ-ಗುರು ಯಾವುದೇ ಫಲ ನೀಡುವುದಿಲ್ಲ. ಬೇರೆ ಗ್ರಹಗಳು ಉತ್ತಮ ಫಲ ನೀಡಲಿದೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author