Horoscope: ಆಗಸ್ಟ್ ತಿಂಗಳ ರಾಶಿ-ಭವಿಷ್ಯ: ಹೇಗಿರಲಿದೆ ವೃಶ್ಚಿಕ ರಾಶಿಯ ಜೀವನ..?

Horoscope: ಆಗಸ್ಟ್ ತಿಂಗಳಲ್ಲಿ ವೃಶ್ಚಿಕ ರಾಶಿಯವರ ಜೀವನ ಹೇಗಿರಲಿದೆ..? ಈ ತಿಂಗಳ ಫಲಾಫಲಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಗೊಟ್ಟಿಗೆರೆ ಶಿವಣ್ಣ ಅವರು ವಿವರಿಸಿದ್ದಾರೆ ನೋಡಿ.

ಈ ತಿಂಗಳು ವೃಶ್ಚಿಕ ರಾಶಿಯವರಿಗೆ ಅತ್ಯಧಿಕ ಲಾಭವಿದೆ. ಅರ್ಧಾಷ್ಟಮ ಶನಿ ಉತ್ತಮ ಯೋಗ ನೀಡುವುದಿಲ್ಲ. ಆದರೆ ಗುರುವಿನಿಂದ ಈ ರಾಶಿಯವರು ಉತ್ತಮ ಫಲ ನಿರಕ್ಷೆ ಮಾಡಬಹುದು. ಆದರೆ ಪ್ರಯತ್ನ ಮತ್ತು ದೇವರ ಭಕ್ತಿ ಮುಖ್ಯವಾಗಿರಲಿ. ಜನ್ಮ ಜಾತಕ ತೋರಿಸಿ, ಪರಿಹಾರ ಮಾಡಬಹುದು. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author