Wednesday, June 12, 2024

Latest Posts

ದಾವಣಗೆರೆಯಲ್ಲಿ ಕುಸಿದ ಮನೆ ಮಾಳಿಗೆ: ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರು

- Advertisement -

Davanagere News: ದಾವಣಗೆರೆ ಜಿಲ್ಲೆ ಜಗಳೂರು: ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ 9ಗಂಟೆ ಸುಮಾರಿಗೆ ಮಾಳಿಗೆ ಮನೆ ಕುಸಿದಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ತಾಲೂಕಿನಾದ್ಯಂತ ಸುಮಾರು ಎರಡು ದಿನಗಳ ಕಾಲ ಭಾರಿ ಗಾತ್ರದ ಮಳೆಯಾಗಿದ್ದ ಪರಿಣಾಮ ಇಂದು ಹುಚ್ಚವ್ವನಹಳ್ಳಿ ಗ್ರಾಮದ ಸನಾವುಲ್ಲ ಎಂಬವವರ ಮಾಳಿಗೆ ಮನೆ ಏಕಾಏಕಿ ಕುಸಿದಿದೆ. ಮನೆಯಲ್ಲಿ ಇದ್ದ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದು ಜೀವಪಾಯದಿಂದ ಪಾರಾಗಿದ್ದು, ಸನಾವುಲ್ಲ(55) ಮನೆಯ ಮಾಲಿಕ ಊಟಕ್ಕೆ ಕುಳಿತಾಗ ಏಕಾಏಕಿ ಮಾಳಿಗೆ ಕುಸಿತಕ್ಕೆ ಸಿಲುಕಿದ್ದು ತಕ್ಷಣ ಅಕ್ಕಪಕ್ಕ ಮನೆಯರ ಸಹಾಯದಿಂದ ಹೊರ ತಂದಿದ್ದಾರೆ, ದೇಹಕ್ಕೆ ಬಲವಾದ ಬಿಟ್ಟು ಬಿದ್ದಿದ್ದು ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆದ್ಯುದಿದ್ದಾರೆ.

ಅಂಜಲಿ ಕೊಲೆ ಪ್ರಕರಣ , ಆರೋಪಿಯೊಂದಿಗೆ ಬಂದು ಸ್ಥಳ ಮಹಜರು ಮಾಡಿದ ಸಿಐಡಿ

ಧಾರವಾಡ ಕರ್ನಾಟಕ ವಿವಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿ ಪರಾರಿಯಾದ ಕಿಡಿಗೇಡಿ

ಕಾನೂನು ರೀತಿಯಲ್ಲಿ ಅಂತರ್ ಧರ್ಮದ ವಿವಾಹ ನೋಂದಣಿಗೆ ಆಗ್ರಹಿಸಿ ಮನವಿ ಸಲ್ಲಿಕೆ

- Advertisement -

Latest Posts

Don't Miss