ನಾವೂ ನೀವೂ ನೋಡಿದಂತೆ ಹೆಚ್ಚಿನವರ ಹೆಸರು ಎಸ್ನಿಂದ ಶುರುವಾಗುತ್ತದೆ. ಒಂದು ಕುಟುಂಬದಲ್ಲಿ ಮೂರರಿಂದ ನಾಲ್ಕು ಜನ ಎಸ್ ಹೆಸರಿನವರು ಇದ್ದೇ ಇರ್ತಾರೆ. ಹಾಗಾದ್ರೆ ಎಸ್ ಅಕ್ಷರದಿಂದ ಶುರುವಾಗುವ ಹೆಸರಿರುವ ವ್ಯಕ್ತಿಗಳ ಸ್ವಭಾವದ ಬಗ್ಗೆ ತಿಳಿಯೋಣ ಬನ್ನಿ.
ಎಸ್ ಅಕ್ಷರದ ಹೆಸರಿನವರಲ್ಲಿ ಕೆಲವರು ಯಾವುದೇ ವಿಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಬಂದ ಕಷ್ಟವನ್ನ ಧೈರ್ಯದಿಂದ ಎದುರಿಸುತ್ತಾರೆ.
ಹಿರಿಯರಿಗೆ ಗೌರವ ಕೊಡುವ ಗುಣ ಹೊಂದಿರುವ ಇವರು, ಗೆಳೆತನವನ್ನ, ಸಂಬಂಧವನ್ನು ಕೊನೆಯವರೆಗೂ ಉಳಿಸಿಕೊಳ್ಳುವ ಅರ್ಹತೆ ಹೊಂದಿರುತ್ತಾರೆ.
ಕೊಂಚ ಕೋಪದ ಸ್ವಭಾದವರಾದ ಇವರು ಇತರರ ಭಾವನೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಾರೆ. ಆದರೆ ತಮ್ಮ ಸಮಸ್ಯೆಯನ್ನು ಬೇರೆಯವರಲ್ಲಿ ತೋರ್ಪಡಿಸುವುದಿಲ್ಲ.
ಎಲ್ಲರಲ್ಲೂ ನಂಬಿಕೆ ಗಳಿಸುವ ಇವರು, ಎಲ್ಲರನ್ನೂ ಅಷ್ಟು ಸುಲಭವಾಗಿ ನಂಬುವುದಿಲ್ಲ. ಮತ್ತು ಬೇಗ ಮೋಸಹೋಗುವುದಿಲ್ಲ.
ಅಷ್ಟೇ ಅಲ್ಲದೇ, ಎಸ್ ಎಂಬ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳು ನಾಯಕತ್ವದ ಗುಣಗಳನ್ನ ಹೊಂದಿರುತ್ತಾರೆ. ಹೆಚ್ಚಿನ ಸಾಧನೆ ಮಾಡುವುದು ಇವರ ಗುರಿಯಾಗಿರುತ್ತದೆ. ಖಂಡಿತ ಆ ಗುರಿಯನ್ನು ಮುಟ್ಟುವ ಅರ್ಹತೆ ಇವರಿಗಿದೆ.
ಮಾತು ಕಡಿಮೆ ಕೆಲಸ ಹೆಚ್ಚು ಎಂಬ ಸ್ವಭಾವದವರಾದ ಇವರು, ತಮ್ಮ ಕೆಲಸದಲ್ಲಿ ನಿಷ್ಠೆಯಿಂದಿರುತ್ತಾರೆ.
ಎಸ್ ಅಕ್ಷರದ ಹೆಸರಿನ ವ್ಯಕ್ತಿಗಳಲ್ಲಿ ಆತ್ಮೀಯತೆ ಹೆಚ್ಚಾಗಿದ್ದು, ಇವರು ತಮ್ಮ ಬಾಳ ಸಂಗಾತಿಯನ್ನ ಕಾಳಜಿ ಪ್ರೀತಿಯಿಂದ ಕಾಣುತ್ತಾರೆ.
ಪ್ರಾಮಾಣಿಕತೆಗೆ ಹೆಸರಾಗಿರುವ ಇವರು, ತಮ್ಮನ್ನ ನಂಬಿದವರಿಗೆಂದು ಮೋಸ ಮಾಡುವುದಿಲ್ಲ. ಆದ್ರೆ ತಾವೂ ಮೋಸ ಹೋದಲ್ಲಿ, ಅಂಥವರು ಇವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ, ಎಸ್ ಅಕ್ಷರದವರಿಗೆ ಸಿಟ್ಟು ಹೆಚ್ಚಿರುವುದರಿಂದ, ಇವರ ಸಿಟ್ಟಿಗೆ ಗುರಿಯಾದರೆ ಅದೋಗತಿ.
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.