Monday, September 9, 2024

Latest Posts

ಸಚಿವರಾಗಿ ಪಕ್ಷೇತರ ಶಾಸಕರು ಪ್ರಮಾಣವಚನ

- Advertisement -

ಬೆಂಗಳೂರು: ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಎಂ.ನಾಗೇಶ್ ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ರು.

ಸರ್ಕಾರವನ್ನು ಸುಭದ್ರಗೊಳಿಸೋ ಸಲುವಾಗಿ ಮೈತ್ರಿ ನಾಯಕರು ಪಕ್ಷೇತರ ಶಾಸಕರನ್ನು ಒಲಿಸಿಕೊಂಡಿದ್ದಾರೆ. ಇಬ್ಬರು ಪಕ್ಷೇತರ ಶಾಸಕರಾದ ಶಂಕರ್ ಮತ್ತು ನಾಗೇಶ್ ಇವತ್ತು ರಾಜ್ಯಪಾಲರ ಸಮ್ಮುಖದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ರು. ರಾಜಭವನದ ಗಾಜಿನಮನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಡಾ.ಜಿ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆ.ಜೆ ಜಾರ್ಜ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ರು.

ಗ್ರಾಮೀಣ ಭಾಗಕ್ಕೆ ಸಿಎಂ ಬಂಪರ್ ಕೊಡುಗೆ!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=AjLzafQ6i-s

- Advertisement -

Latest Posts

Don't Miss