- Advertisement -
ದೇಶದಲ್ಲಿ ಇಂದು 83876 ಕೊರೋನಾ ಪ್ರಕರಣಗಳು (Corona cases) ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 895 ಮಂದಿ (Death) ಸಾವನ್ನಪ್ಪಿದ್ದಾರೆ. ಇನ್ನು 199054 ಮಂದಿ ಕೊರೋನಾದಿಂದ ಗುಣಮುಖ(Healed from Corona)ರಾಗಿದ್ದಾರೆ. ಇಂದು ದೇಶದಲ್ಲಿ 1108938 ಕೊರೋನಾ ಪ್ರಕರಣಗಳು ಸಕ್ರಿಯವಾಗಿವೆ. ಇನ್ನು ರಾಜ್ಯಕ್ಕೆ ಬರುವುದಾದರೆ ರಾಜ್ಯದಲ್ಲಿ (In the state) ಇಂದು 8425 ಕೊರೋನಾ ಪ್ರಕರಣಗಳು ವರದಿಯಾಗಿದ್ದು, 47 ಸಾವುಗಳು ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ 19800 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಇನ್ನು ರಾಜ್ಯದಲ್ಲಿ 97814 ಕೊರೋನಾ ಪ್ರಕರಣಗಳು ಸಕ್ರಿಯವಾಗಿದೆ.
- Advertisement -