Thursday, April 24, 2025

Latest Posts

ಅಮೆರಿಕದಲ್ಲಿ ಭಾರತೀಯ ನೃತ್ಯಗಾರನ ಮೇಲೆ ಗುಂಡಿನ ದಾಳಿ

- Advertisement -

International News: ಅಮೆರಿಕದಲ್ಲಿ ವಾರಕ್ಕೊಂದು ಭಾರತೀಯರ ಕೊಲೆಯಾಗುತ್ತಿದೆ. ನಿನ್ನೆ ಭಾರತೀಯ ಮೂಲದ ನೃತ್ಯಗಾರನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

ಅಮರನಾಥ್ ಘೋಷ್(34) ಎಂಬ ನೃತ್ಯಗಾರ ನಡೆದುಕೊಂಡು ಹೋಗುವಾಗ, ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪಶ್ಚಿಮ ಬಂಗಾಳದ ಅಮರನಾಥ್, ವಾಷಿಂಗ್ಟನ್ ವಿಶ್ವವಿದ್ಯಾನಿಯಮದಲ್ಲಿ ಪ್ರದರ್ಶನ ಕಲೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು.

ಮಾಹಿತಿ ಪ್ರಕಾರ ಅಮರ್‌ನಾಥ್ ಅವರು ಯಾವುದೇ ತಪ್ಪು ಮಾಡಿಲ್ಲವಾಗಿದ್ದು, ನಡೆದುಕೊಂಡು ಹೋಗುವಾಗ, ಸುಖಾಸುಮ್ಮನೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನವಾಗಿದೆ. ಅಮರನಾಥ್ ಘೋಷ್‌ 5ರಿಂದ 6 ವಿಧದ ನೃತ್ಯ ಬಲ್ಲವರಾಗಿದ್ದರು. ಇವರು ಈಗಾಗಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಇದೀಗ ಅಮರ್‌ನಾಥ್ ಅವರು ಅಪರಿಚಿತನ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ಕುಡಿಯುವ ನೀರಿನ ದಂಧೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ರಾಜ್ಯ ಸರ್ಕಾರ..

ಫುಡ್ ವ್ಲಾಗರ್ಸ್, ಹೊಟೇಲ್ ಉದ್ಯಮಿಗಳು ಸೇರಿ ನಾವೆಲ್ಲ ರಾಮೇಶ್ವರಂ ಕೆಫೆಯೊಂದಿಗಿದ್ದೇವೆ: ಸಿಹಿ ಕಹಿ ಚಂದ್ರು

ಲೋಕಸಭೆ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ರಿಲೀಸ್

- Advertisement -

Latest Posts

Don't Miss