Friday, December 27, 2024

Latest Posts

ಭಗವದ್ಗೀತೆಯ ಮಹತ್ವ ಗೊತ್ತೇ..? ಇದನ್ನು ಓದಿದವರು ಏನಂತಾರೆ..?

- Advertisement -

ಭಗವದ್ಗೀತೆ ಓದಿದವರು ಹೇಳುವುದೇನೆಂದರೆ, ಈ ಗ್ರಂಥವನ್ನು ಓದಿದರೆ, ಜೀವನವೇ ಬದಲಾಗುತ್ತದೆ. ಆಧ್ಯಾತ್ಮದ ಕಡೆಗೆ ಒಲವಾಗುತ್ತದೆ. ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಗುಣ ನಮ್ಮದಾಗುತ್ತದೆ. ನಮ್ಮ ಜೀವನ ಉದ್ಧಾರವಾಗಲು ಇದು ಸಹಕಾರಿಯಾಗಿದೆ. ಹಾಗಾದ್ರೆ ಭಗವದ್ಗೀತೆಯ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಏಕಾಗೃತೆ ಹೆಚ್ಚಾಗಬೇಕು. ಮನಸ್ಸು ನಿಯಂತ್ರಣದಲ್ಲಿರಬೇಕು ಅಂದ್ರೆ ಭಗವದ್ಗೀತೆಯನ್ನ ಓದಬೇಕು. ಕೆಟ್ಟ ಆಲೋಚನೆಗಳಿಂದ ದೂರವಿರಬೇಕು. ಮನಶಾಂತಿ ದೊರೆಯಬೇಕು ಅಂದ್ರೆ ಭಗವದ್ಗೀತೆ ಓದಬೇಕು. ಇದನ್ನ ಓದುವುದರಿಂದ ಮಾನಸಿಕ ಒತ್ತಡ ಕೂಡ ದೂರವಾಗುತ್ತದೆ. ಸಿಟ್ಟು ಕಡಿಮೆಯಾಗುತ್ತದೆ.

ಇನ್ನು ಭಗದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಉಪದೇಶ ಮಾಡುತ್ತಾನೆ. ನಾವು ಮಾಡುವ ಕೆಲಸ ಎಂದಿಗೂ ಉತ್ತಮವಾಗಿರಬೇಕು. ಅದರಿಂದ ಲಾಭ ಬರಲಿ ನಷ್ಟ ಬರಲಿ ನಾವು ನಮ್ಮ ಕೆಲಸವನ್ನು ಮಾಡಬೇಕು. ಅದರ ಫಲವೇನಿದ್ದರೂ ದೇವರು ನೋಡಿಕೊಳ್ಳುತ್ತಾನೆ. ಯಾರು ಲಾಭಕ್ಕಾಗಿ ಕೆಲಸ ಮಾಡುತ್ತಾರೋ, ಅವರೆಂದು ತಮ್ಮ ಕೆಲಸದಲ್ಲಿ ಯಶಸ್ಸು ಹೊಂದುವುದಿಲ್ಲ ಎಂಬುದು ಭಗವದ್ಗೀತೆಯ ಮಹತ್ವವಾಗಿದೆ.

ನಿಮಗೆ ಮಾನಸಿಕ ಖಿನ್ನತೆ, ಸಾಯುವ ಯೋಚನೆ, ಎಲ್ಲದರಲ್ಲೂ ಭಯ ಕಾಡುತ್ತಿದ್ದರೆ, ನೀವು ಖಂಡಿತ ಭಗವದ್ಗೀತೆ ಓದಬೇಕು. ಯಾಕಂದ್ರೆ ಇದರಲ್ಲಿ ಈ ಎಲ್ಲ ಸಮಸ್ಯೆಗೂ ಪರಿಹಾರವನ್ನು ಸೂಚಿಸಲಾಗಿದೆ. ಮನಸ್ಸನ್ನು ಏಕಾಗೃತೆಯಲ್ಲಿಟ್ಟುಕೊಳ್ಳುವ, ಮೋಹ, ಲೋಭ, ಮದ ಮತ್ಸರದಿಂದ ದೂರವಿರುವ ಪರಿಯನ್ನು ಹೇಳಲಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss