ನೊಡಲು ಚಂದವಾಗಿರುವ, ಚಿನ್ನ- ಬೆಳ್ಳಿಯ ಜೊತೆಗೆ ಚಂದ ಕಾಣುವ ಕಲ್ಲು ಅಂದ್ರೆ ಹವಳ. ಬಳೆ, ಉಂಗುರ, ಸರಗಳಲ್ಲಿ ಈ ಹವಳವನ್ನ ಬಳಸಲಾಗುತ್ತದೆ. ಆದ್ರೆ ಈ ಹವಳದ ಜೊತೆಗೆ ಬೇರೆ ರತ್ನವನ್ನ ಬಳಸುವಂತಿಲ್ಲ. ಅದು ಯಾವ ರತ್ನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ವಜ್ರ, ಮುತ್ತು, ನೀಲಿ ರತ್ನ, ಪಚ್ಚೆ ಕಲ್ಲು, ಕೆಂಪು ಮಾಣಿಕ್ಯದ ಕಲ್ಲು, ಕೆಂಪು ಹವಳದ ಕಲ್ಲು, ಹಳದಿ ನೀಲಮಣಿ, ಗೋಮೇಧಿಕ ಹವಳ, ವೈಢೂರ್ಯ.ಇವಿಷ್ಟು ರತ್ನಗಳ ಜೊತೆ ಹವಳವನ್ನು ಧರಿಸಬಾರದು. ಯಾಕಂದ್ರೆ ಈ ಮುತ್ತು, ರತ್ನಗಳ ಅಧಿಪತಿ ಬೇರೆ ಬೇರೆಯದ್ದಾಗಿದ್ದು, ಅದು ಹವಳದ ಅಧಿಪತಿಗೆ ವಿರುದ್ಧವಾಗಿದೆ. ಹಾಗಾಗಿ ಹವಳದ ಜೊತೆ ಬೇರೆ ರತ್ನ ಧರಿಸಿದ್ದಲ್ಲಿ ಅಡ್ಡ ಪರಿಮಾಣ ಬೀರುತ್ತದೆ.
ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ, ಪ್ರತಿದಿನ ಕಲಹ, ಮಾನಸಿಕ ನೆಮ್ಮದಿ ಕೆಡುವುದು ಇತ್ಯಾದಿ ಸಮಸ್ಯೆಗಳು ಉದ್ಭವಿಸುತ್ತದೆ. ಹಾಗಾಗಿ ನಿಮಗೆ ಹವಳದ ಜೊತೆ ಬೇರೆ ರತ್ನವನ್ನು ಧರಿಸಲೇಬೇಕೆಂದರೆ, ಜ್ಯೋತಿಷಿಗಳ ಬಳಿ ಕೇಳಿ, ಅದರ ಬಗ್ಗೆ ಮಾಹಿತಿ ಪಡೆದು ಧರಿಸಿ. ಯಾಕಂದ್ರೆ ಇಂಥ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ, ಜೀವಕ್ಕೆ ಕುತ್ತು ಬರುವ ಸಂಭವವೂ ಇರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




