ಹಿಂದೂ ಸಂಪ್ರದಾಯದಲ್ಲಿ ಮೂಗುತಿ, ಕುಂಕುಮ, ತಾಳಿ, ಕಾಲುಂಗುರ, ಬಳೆ ಧರಿಸಿದರೆ ಮುತ್ತೈದೆ ಎಂದು ಹೇಳುತ್ತಾರೆ. ಇದನ್ನು ಧರಿಸಿದವರಲ್ಲಿ ಮುತ್ತೈದೆಯ ಲಕ್ಷಣ ಎದ್ದು ಕಾಣುತ್ತದೆ. ಹಾಗಾದ್ರೆ ಮುಗೂತಿ ಧರಿಸಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಬರೀ ವಿವಾಹಿತರಷ್ಟೇ ಅಲ್ಲ, ಮದುವೆಯಾಗದ ಕನ್ಯೆಯರು ಕೂಡ ಮುಗೂತಿ ಧರಿಸುತ್ತಾರೆ. ಮುಗೂತಿ ಧರಿಸಲು ಬರೀ ಧಾರ್ಮಿಕ ಮಾತ್ರವಲ್ಲ ವೈಜ್ಞಾನಿಕ ಕಾರಣವಿದೆ. ಮೊದಲೆಲ್ಲ ದೊಡ್ಡ ದೊಡ್ಡ ಮೂಗುತಿಯನ್ನು ಧರಿಸಲಾಗುತ್ತಿತ್ತು. ರಾಣಿ ಮಹಾರಾಣಿಯರಂತೂ ಕುಂದನ, ಮುತ್ತಿನಿಂದ ಮಾಡಲ್ಪಟ್ಟ ಭಾರತ ಮುಗೂತಿ ಧರಿಸುತ್ತಿದ್ದರು. ಈಗಿನ ಕಾಲದವರು ಅಂಥ ಮೂಗುತಿ ಧರಿಸಿದರೆ, ಮೂಗೇ ಹರಿದು ಹೋಗಬಹುದು ಅಂಥ ಮೂಗುತಿ ಅದಾಗಿತ್ತು.
ಇನ್ನು ಮೂಗುತಿ ಧರಿಸುವುದರಿಂದ ಏನು ಲಾಭ ಎಂಬ ಪ್ರಶ್ನೆಗೆ ಉತ್ತರ, ಮುಟ್ಟಿನ ಹೊಟ್ಟೆ ನೋವು ಕಡಿಮೆಯಾಗುತ್ತದೆಯಂತೆ. ಹಾಗಾಗಿ ಮೂಗುತಿ ಚುಚ್ಚಲಾಗುತ್ತದೆಯಂತೆ. ಹೆಣ್ಣಿನಲ್ಲಿ ಹೆಚ್ಚು ಸಿಟ್ಟಿರಬಾರದು ಎಂಬ ಕಾರಣಕ್ಕೂ ಮೂಗುತಿ ಧರಿಸಲಾಗುತ್ತದೆ ಎಂದು ಕೂಡ ಹೇಳಲಾಗುತ್ತದೆ.
ಉತ್ತರ ಭಾರತದಲ್ಲಿ ಮದುವೆಯಾಗಿ ಬರುವ ಸೊಸೆಗೆ ಗಂಡನ ಮನೆಯವರು ಮುಗೂತಿಯನ್ನು ಉಡುಗೊರೆಯಾಗಿ ನೀಡುತ್ತಾರೆ. ಅದನ್ನ ಅವರು ಕುಟುಂಬದಲ್ಲಿ ನಡೆಯುವ ಪ್ರತೀ ಮದುವೆಯಲ್ಲೂ ಧರಿಸಬೇಕು. ಭಾರತದಲ್ಲಿ ಕೆಲವು ಕಡೆ ವಿಧವೆಯಾದ ಬಳಿಕ ಮೂಗುತಿಯನ್ನು ಕೂಡ ತೆಗೆಯುವ ಪದ್ಧತಿ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754