Sunday, June 22, 2025

Latest Posts

ಟಿಪ್ಪು ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್: ಕಪ್ಪು ಮಸಿ ಬಳಿದ ಚಿತ್ರಕ್ಕೆ ವ್ಯಾಪಕ ಟೀಕೆ..

- Advertisement -

ಮುಂಬೈ: ಟಿಪ್ಪು ಸುಲ್ತಾನ್ ಜೀವನದ ಬಗ್ಗೆ ಸಿನಿಮಾ ರಿಲೀಸ್ ಆಗಲಿದ್ದು, ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್‌ನಲ್ಲಿ ಟಿಪ್ಪು ಮುಖಕ್ಕೆ ಮಸಿ ಬಳಿಯಲಾಗಿದ್ದು, ಇದು ಮತಾಂಧನ ಇತಿಹಾಸ ಎಂದು ಚಿತ್ರತಂಡ ಹೇಳಿದೆ.

ಪವನ್‌ ಶರ್ಮಾ ಈ ಚಿತ್ರವನ್ನು ನಿರ್ದೇಶಿಸಿದ್ದು, ಈ ಸಿನಿಮಾಗೆ ಟಿಪ್ಪು ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಟಿಪ್ಪು ಹೇಗೆ ಹಿಂದೂಗಳನ್ನು ಮತಾಂತರ ಮಾಡಿದ, ದೇವಸ್ಥಾನವನ್ನು ಕೆಡವಿದ ಎನ್ನುವ ಬಗ್ಗೆ ತೋರಿಸಲಾಗಿದೆಯಂತೆ. 8 ಸಾವಿರ ದೇವಸ್ಥಾನ, 27 ಚರ್ಚ್‌ಗಳನ್ನು ಧ್ವಂಸ ಮಾಡಲಾಗಿದ್ದು, 4 ಮಿಲಿಯನ್ ಹಿಂದೂಗಳನ್ನು ಮತಾಂತರ ಮಾಡಲಾಗಿದೆ. ಮತ್ತು ಗೋ ಮಾಂಸವನ್ನು ತಿನ್ನುವಂತೆ ಒತ್ತಾಯಿಸಲಾಗಿತ್ತು ಎಂದು ಈ ಚಿತ್ರದಲ್ಲಿ ತೋರಿಸಲಾಗಿದೆಯಂತೆ.

ಅಲ್ಲದೇ 1 ಲಕ್ಷ ಹಿಂದೂಗಳನ್ನು ಜೈಲಿಗೆ ಹಾಕಿದ್ದು, 2 ಸಾವಿರ ಬ್ರಾಹ್ಮಣರನ್ನು ಹಿಂಸಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಭಾಷೆಯಲ್ಲಿ ರಿಲೀಸ್ ಆಗಲಿದೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ವ್ಯಕ್ತವಾಗುತ್ತಿದೆ.

ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ದೂಡಿದ ಶಾರುಖ್..

‘ಲಕ್’ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಡಾಲಿ ಧನಂಜಯ್

ಪ್ಯಾನ್ ಇಂಡಿಯಾ ಎಂಗೇಜ್ಮೆಂಟ್ಗೆ ಐಶ್ವರ್ಯಾ ಗೌಡ ನಾಯಕಿ

- Advertisement -

Latest Posts

Don't Miss