Friday, November 14, 2025

Latest Posts

Met Gala 2023: ಅಂಬಾನಿ ಪುತ್ರಿಯ ಕೋಟಿ ಬೆಲೆಬಾಳುವ ಡ್ರೆಸ್ ವಿಶೇಷತೆಗಳೇನು ಗೊತ್ತಾ..?

- Advertisement -

ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿ ಮೆಟ್ ಗಾಲಾ ನಡೆದಿದ್ದು, ಭಾರತದ ನಟಿಯರಾದ ಆಲಿಯಾ ಭಟ್, ಪ್ರಿಯಾಂಕಾ ಛೋಪ್ರಾ ಭಾಗವಹಿಸಿದ್ದರು. ಅಲ್ಲದೇ, ಮುಖೇಶ್ ಅಂಬಾನಿಯ ಪುತ್ರಿಯಾದ ಈಶಾ ಅಂಬಾನಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈಗ ಎಲ್ಲೆಡೆ ಈಕೆ ಧರಿಸಿದ ಕೋಟಿ ಕೋಟಿ ಡ್ರೆಸ್‌ನದ್ದೇ ಸುದ್ದಿ.

ನೇಪಾಳ ಮೂಲದ ಕಾಸ್ಟ್ಯೂಮ್ ಡಿಸೈನರ್ ಆದ, ಪ್ರಬಲ್ ಗುರುಂಗ್ ಈ ಡ್ರೆಸ್ ಡಿಸೈನ್‌ ಮಾಡಿದ್ದು, ಇಶಾರ ಮೆಟ್ ಗಾಲಾ ಸ್ಟೈಲಿಶ್ ಪ್ರಿಯಾಂಕಾ ಆರ್ ಕಪಾಡಿಯಾ ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಪ್ಪು ಬಣ್ಣದ, ವಜ್ರ, ರತ್ನ, ಮುತ್ತುಗಳಿಂದ ರೆಡಿಯಾದ ಸೀರೆಯಂತೆ ಕಾಣುವ ಕಫ್ತಾನ್‌ನಲ್ಲಿ ಇಶಾ ಮಿಂಚಿದ್ದಾರೆ. ಇನ್ನೊಂದು ವಿಶೇಷತೆ ಅಂದ್ರೆ ಈಕೆಯ ಕೈಯಲ್ಲಿರುವ ಬ್ಯಾಗ್. ಈ ಬ್ಯಾಗ್ ಒಂದು ಗೊಂಬೆಯಂತೆ ಕಾಣತ್ತೆ. ಬರೀ ಈ ಬ್ಯಾಗ್‌ನ ಬೆಲೆಯೇ 24,97,951 ರೂಪಾಯಿ. ಹಾಗಾದ್ರೆ ಈಕ ಧರಿಸಿರುವ ಗೌನ್ ಬೆಲೆ ಎಷ್ಟಿರಬಹುದು..? ಇದಂತೂ ಇನ್ನೂ ರಿವೀಲ್ ಆಗಿಲ್ಲ. ಆದರೆ ಕೋಟಿ ಕೋಟಿ ಬೆಲೆಬಾಳೋದಂತೂ ಗ್ಯಾರಂಟಿ.

ವಿಚ್ಛೇದನಕ್ಕಾಗಿ ಇನ್ನು 6 ತಿಂಗಳು ಕಾಯುವ ಅಗತ್ಯವಿಲ್ಲ ಎಂದ ಸುಪ್ರೀಂಕೋರ್ಟ್..

ಸತ್ತಸುದ್ದಿ ಬಂದು 6 ತಿಂಗಳ ಬಳಿಕ ಪ್ರತ್ಯಕ್ಷವಾದ ವ್ಯಕ್ತಿ..!

ಚೆನ್ನೈ ಏರ್ಪೋರ್ಟ್‌ನಲ್ಲಿ ಮಹಿಳೆಯ ಬ್ಯಾಗ್ ಚೆಕ್ ಮಾಡಿದವರಿಗೆ ಕಾದಿತ್ತು ದೊಡ್ಡ ಶಾಕ್..

- Advertisement -

Latest Posts

Don't Miss