ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುಸಲ್ಮಾನರಿಗೂ ಅಪಮಾನ ಮಾಡುವ ರಾಜಕಾರಣ ಎಂದು ಕೆಸ್ ಈಶ್ವರಪ್ಪ ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕೆ ಮಾಡಿದ್ದಾರೆ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ತನವೀರ್ ಸೇಟ್ ನನ್ನು ತುಳಿಯುವುದಕ್ಕೆ ಮುಂದಿನ ಗುರಿ ಇಟ್ಟುಕೊಂಡಿದ್ದಾರೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ,
ದೇವೆಗೌಡರೇ ಸೋನಿಯಾ ಗಾಂಧಿ ಹತ್ತಿರ ಮಾತನಾಡಿ ಜೆಡಿಎಸ್ ಗೆ ಬೆಂಬಲವನ್ನು ಕೇಳಿದ್ರು,ಸೋನಿಯಾ ಗಾಂಧಿ ಒಪ್ಪಿದ್ರು ಎನ್ನುವ ಮಾತನ್ನು ಹೇಳಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ಅತೃಪ್ತಿ ಇದೆ,ಕಾಂಗ್ರೆಸ್ ನಾಯಕರು ಒಬ್ಬೊಬ್ಬರೆ ರಾಜಿನಾಮೆ ಕೊಡ್ತಿದ್ದಾರೆ, ಅತೃಪ್ತಿ ಇರುವ ಕಾಂಗ್ರೆಸ್ ಶಾಸಕರು ಭಾರತೀಯ ಜಂತ ಪಾರ್ಟಿ ಗೂ
ಬೆಂಬಲ ಕೊಡಬಹುದು ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಕಾಂಗ್ರೆಸ್ ನಾ ಮುಸಲ್ಮಾನರ ಪರವಾಗಿ ಇರುವ ನಿಜವಾದ ಬಣ್ಣ ಈ ಬಾರಿ ಹೊರಬರುತ್ತೆ,
ಯೆನೋ ಸ್ಟಟರ್ಜಿ ಮಾಡೊಕೆ ಹೋಗಿ ಗೋಡೆಯಲ್ಲಿರೋ ಮಳೆಗೆ ಸಿಗಿಸದಂತಾಗಿದೆ ನೋಡಿ ಎಂದು ಕೆ.ಎಸ್ ಈಶ್ವರಪ್ಪ
ವ್ಯಂಗ್ಯವಾಗಿ ಮಾತನಾಡಿದ್ದಾರೆ.
ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು.